ನಾನು ನಿಮ್ಮ ಸಹಕಾರನಗರ, ಬೆಂಗಳೂರು ಶಾಖೆಯ ಗ್ರಾಹಕ. ಇಂದು ನಿಮ್ಮ ಅಂಗಡಿಯ ಸಿಬ್ಬಂದಿ ಕನ್ನಡದಲ್ಲಿ ಮಾತನಾಡುವಂತೆ ಕೇಳಿದಕ್ಕೆ ಅಹಂಕಾರದಿಂದ ವರ್ತಿಸಿದರು. ಗ್ರಾಹಕರಿಗೆ ಮತ್ತು ಬೆಂಗಳೂರಿನ ಭಾಷೆಗೆ ಗೌರವ ನೀಡುವಂತೆ ಸರಿಯಾದ ತರಬೇತಿಯನ್ನು ನಿಮ್ಮ ಸಿಬ್ಬಂದಿಗೆ ನೀಡಿ.
I am a regular customer at your Sahakaranagar, Bengaluru branch. Today, the billing staff behaved rudely and arrogantly when I asked him to speak in Kannada. This disrespect to customers and to the language of the land is unacceptable. Please ensure your staff are trained to be polite and to respect Kannada.
@ApolloPharmacy