@KEA_karnataka ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಉಳಿದಿದ್ದ 670 ಹುದ್ದೆಗಳಿಗೆ ಅಂಕಪಟ್ಟಿ ಪ್ರಕಟಿಸಿದ್ದೀರಿ, ಆದರೆ ತಿಂಗಳು ಕಳೆದರು ಇನ್ನು ಪರಿಷ್ಕೃತ ಆಯ್ಕೆ ಪಟ್ಟಿ ಬಿಡುಗಡೆಯಾಗಿಲ್ಲ ಕೂಡಲೆ ಫಲಿತಾಂಶವನ್ನು ಪ್ರಕಟಿಸಿ
ನಿಮ್ಮ ಈ ವಿಳಂಬ ಧೋರಣೆಯನ್ನು ಕೈಬಿಡಿ ಯುವ ಸಮೂಹ ನಿರುದ್ಯೋಗದಿಂದ ತತ್ತರಿಸುತ್ತಿದೆ ;
@drmcsudhakar
@KEA_karnataka@CMofKarnataka@drmcsudhakar ದಯಮಾಡಿ ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳ ಫಲಿತಾಂಶದ ಬಗ್ಗೆ ಅಪ್ಡೇಟ್ ಕೊಡಿ ಪ್ಲೀಸ್.... ಅರ್ಹ ಮೆರಿಟ್ ಲಿಸ್ಟ್ ಬಿಡಿ ಇನ��ನೂ ಎಷ್ಟು ದಿನ ಆಗುತ್ತೆ ಅಂತ ಹೇಳಿ ... ವಿಳಂಬಕ್ಕೆ ಕಾರಣ ಏನೆಂದು ಹೇಳಿ... ನಮ್ಮ ನೋವು ಕಷ್ಟ ಅರ್ಥ ಮಾಡಿಕೊಳ್ಳಿ ದಯಮಾಡಿ ಈ ಕೂಡಲೇ ಏನಾದ್ರೂ ಅಪ್ಡೇಟ್ ಕೊಡಿ ಪ್ಲೀಸ್
@secretarykpsc ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿದ್ದ ಗ್ರೂಪ್ ಬಿ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹ��ದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಲ್ಕೈದು ದಿನಗಳಿಂದ ಸರ್ವರ್ ಸಮಸ್ಯೆ ಹಾಗೂ ಶುಲ್ಕ ಪಾವತಿಯ ಸಮಸ್ಯೆ ಎದುರಾಗಿದ್ದು ಸಾವಿರಾರು ಜನ ಅಭ್ಯರ್ಥಿಗಳು ಆತಂಕಕ್ಕೀಡಾಗಿದ್ದಾರೆ ಕೂಡಲೇ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಲು ಮನವಿ