If you have received this gift ..then please don’t call him a Chor or a Liar .. 🙏🏿🙏🏿🙏🏿ನಿಮಗೆ ಈ ಉಡುಗೊರೆ ತಲುಪಿದ್ದರೆ .. ದಯವಿಟ್ಟು ಸಾಹೇಬರನ್ನ ಕಳ್ಳ.. ಸುಳ್ಳ ಅಂತ ಕರೀಬೇಡಿ 🙏🏿🙏🏿🙏🏿 #justasking
ನಂದಿನಿ ಬೂತ್ ಗೆ ಹೋಗಿ ಮಜ್ಜಿಗೆ ಕೊಡಿ ಅಂದೆ ಇಲ್ಲ ಅಂದ್ರು,ಬಾದಾಮಿ ಹಾಲು ಇಲ್ಲ,ಕೊನೆಗೆ ಮೊಸರು ಕೂಡಾ ಇಲ್ಲ!
"ಏನ್ ಮಾಡೋದು sir,Supply ಬರ್ತಾನೆ ಇಲ್ಲ" ಅಂತ ಅಸಹಾಯಕತೆಯಿಂದ ಹೇಳಿದ್ರು.
ಎರಡ್ಮೂರು ಬೂತ್ ನಲ್ಲಿ ಇದೆ ಪರಿಸ್ಥಿತಿ.ವ್ಯವಸ್ಥಿತವಾಗಿ @kmfnandinimilk ನ ಮುಳುಗಿಸುವ ಎಲ್ಲ ಕಾರ್ಯ ನಡೀತಿದೆ😓
#SaveNandini#boycottamul
ದೇಶದ ಅತಿದೊಡ್ಡ ಹಾಲಿನ ಸಹಕಾರ ಸಂಸ್ಥೆ, ದೇಶದ ಎರಡನೇ ಅತಿದೊಡ್ಡ ಸಹಕಾರ ಸಂಸ್ಥೆಯ ವ್ಯಾಪ್ತಿಗೆ ತನ್ನೆಲ್ಲಾ ರಾಜಕೀಯ ಶಕ್ತಿಗಳನ್ನು ಬಳಸಿಕೊಂಡು ಲಗ್ಗೆ ಇಡುವುದಕ್ಕೆ ಮತ್ತು ಅಲಿಖಿತ ಒಪ್ಪಂದವನ್ನು ಗಾಳಿಗೆ ತೂರುವುದಕ್ಕೂ, ಖಾಸಗಿ ಡೈರಿಗಳ ಹಾಲಿನ ಪ್ಯಾಕೇಟು ಮಾರುಕಟ್ಟೆಯಲ್ಲಿ ಬರುವುದಕ್ಕೂ ವ್ಯತ್ಯಾಸ ಇದೆ ಎಂದು ಜನಸಾಮಾನ್ಯರಿಗೂ ಗೊತ್ತು.
ಸುಗತ ಶ್ರೀನಿವಾಸರಾಜು ಅವರು ರಚಿಸಿರುವ ದೇವೇಗೌಡರ ಜೀವನ ಚರಿತ್ರೆ FURROWS IN A FIELD ಕೃತಿಯನ್ನು ರೋಸಿ ಡಿಸೋಜ ಅವರು ಅನುವಾದಿಸಿರುವ ಕನ್ನಡ ಅವತರಣಿಕೆ ನೇಗಿಲ ಗೆರೆಗಳು ಕೃತಿಯು ಇದೇ ಏಪ್ರಿಲ್ 15ರಂದು ಸಂಜೆ 6 ಗಂಟೆಗೆ ಕೊಂಡಜ್ಜಿ ಬಸಪ್ಪ ಸಭಾಂಗಣ (ಅರಮನೆ ರಸ್ತೆ)ದಲ್ಲಿ ಬಿಡುಗಡೆಯಾಗಲಿದೆ.
ಜಿ ಮಹಂತೇಶ್, ಪಾರದರ್ಶಕ ಮಾಧ್ಯಮ ಸಂಸ್ಥೆ
ವಿಜ್ಞಾನದಲ್ಲಿ ಕನ್ನಡದ ಆಡು ಪದಗಳನ್ನ ಬಳಕೆ ಮಾಡಿದರೆ ಆಗೋ ಪ್ರಯೋಜನಗಳ ಕುರಿತು ಹೆಸರಾಂತ ಭಾಷಾ ತಜ್ಞರಾದ Dr ಶಂಕರ ಭಟ್ಟರ ಮಾತುಗಳು🙏.
ಉದಾಹರಣೆ:
ನಿಮ್ನ ದರ್ಪಣ, ಪೀನ ದರ್ಪಣದ ಬದಲು ತಗ್ಗುಗನ್ನಡಿ, ಉಬ್ಬುಗನ್ನಡಿ ಸುಲಭ ಹಾಗೂ ಮಕ್ಕಳಿಗೆ ಬೇಗ ಅರ್ಥ ಆಗತ್ತೆ.
#ಕನ್ನಡ_ಕರುನಾಡು#ಕನ್ನಡ#ಕನ್ನಡತನ