ಕನ್ನಡ ಅಂದಾಗೆಲ್ಲಾ ಇಂಡಿಯನ್ ಫಸ್ಟ್ ಅಂತ ಬರೋ ಮಂಗಗಳಾ
ನಿಮ್ಮ ಮನೆಯ ಒಂದು ಅಡಿ ಜಾಗ ಪಕ್ಕದ ಮನೆಯವನು ಆಕ್ರಮಿಸಲು ಬಂದ್ರೆ ಬಿಡ್ತೀರಾ ನಾವು ಭಾರತೀಯರು ಅಂತ,ಇಲ್ಲ ತಾನೇ ನಮ್ಮದು ಅನ್ನೋದು ಬರುತ್ತೆ ತಾನೇ
ಹಾಗೆ ನಾವು ನಾಡುನುಡಿ ವಿಚಾರದಲ್ಲಿ ನಮ್ಮದು ಅಂತ ಕಾಳಜಿ ತೋರುತ್ತೇವೆ.
ನಿಮ್ಮ ಗುಲಾಮಗಿರಿ ಮೊದಲು ಬಿಡಿ
ನಮಗೂ ಭಾರತದ ಬಗ್ಗೆ ಹೆಮ್ಮೆಯಿದೆ.
ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ , ಕೆಜಿಫ್ ಹಾಗೂ ಶ್ರೀನಿವಾಸಪುರದ ಜನ ಕನ್ನಡ ಚಿತ್ರ ಅಂದ್ರೆ ಅಸಡ್ಡೆ ಯಾಕೆ? ಜೀವನ ಕಟ್ಟುಕೊಳ್ಳೋಕೆ ಬೆಂಗಳೂರು ಬೇಕು. ವೋಟ್ ಕೇಳೋಕೆ ಆಂಧ್ರದ ಆಕ್ಟರ್ಸ್ ಬರಬೇಕು? #stopteluguimposition
You can change your religion.. You can change your Nationality/Citizenship.. You can change your country of residence..
Only thing you cannot change is your mother tongue.. Always, be proud of it..
ಬೆಂಕಿ 🔥🔥🔥🔥
@ajaydevgn ಸಾರ್ ಹಿಂದಿಯನ್ ಸಾರ್.ಈ ಕೆಳಗಿನ ಸಾಲುಗಳ ಬಗ್ಗೆ ನಿಮ್ಮನಿಸಿಕೆ ತಿಳಿಸಿ ಸಾರ್. ಇದು ಕನ್ನಡ ಕನ್ನಡವೂ ಭಾರತವೇ !!
"but was wondering what'd the situation be if my response was typed in kannada.!!
Don't we too belong to India sir."
#stopHindiImposition#Kannada#ಕನ್ನಡ
@Benki_Birugaali ಮೊದಲು ಹೀಗೆ ರಿಪ್ಲೇ ಮಾಡಿರೋರು ಕನ್ನಡದವರ ನನಗೆ ಅನುಮಾನ ಯಾಕಂದ್ರೆ ದೊಡ್ಡೋರು ಹೇಳ್ತಾರೆ ಕತ್ತೆಗೆ ಏನು ಗೊತ್ತು ಕಸ್ತೂರಿ ಪರಿಮಳ. ಪಕ್ಕದ ಮನೆ uncle ಮಕ್ಕಳಿಗೆ ಎನು ಗೊತ್ತು ಕನ್ನಡದ ಗಂಧ💛❤️
ಬಜೆಟ್ ನಲ್ಲಿ ಏನಿದೆ ಎನ್ನುವುದನ್ನು ನೋಡಲು ಸರಕಾರದ ವೆಬ್ ಸೈಟ್ ಗೆ ಹೋದರೆ ಬಜೆಟ್ ಗೆ ಸಂಬಂಧಿಸಿದ ಮಾಹಿತಿಗಳು ಇಂಗ್ಲೀಶ್ ಮತ್ತು ಹಿಂದಿಯಲ್ಲಿದೆ, ಪ್ರತಿ ವರ್ಷ ಲಕ್ಷಾಂತರ ಕೋಟಿ ತೆರಿಗೆ ನೀಡುವ ಕನ್ನಡಿಗರಿಗೆ ಬಜೆಟ್ ನ ಬಗ್ಗೆ ತಮ್ಮ ಭಾಷೆಯಲ್ಲಿ ತಿಳಿದುಕೊಳ್ಳುವ ಹಕ್ಕು ಇಲ್ಲವೇ?
#Budget2022
ಮೊನ್ನೆವರೆಗು ಕನ್ನಡದ ಪರ ಮಾತಾಡಿದ್ರೆ -
ಇವರಿಗೆ ಪಂಡ್ ಆಗಿದೆ ಅಂದ್ರು!
ಕಾಂಗ್ರೆಸ್ ಜೊತೆ ನಂಟಿದೆ ಅಂದ್ರು!
ಆಮೇಲೆ
RSS ವಿರೋದಿಗಳು ಅಂದ್ರು!
ದೇಶ ದ್ರೋಹಿಗಳು ಅಂದ್ರು !
ಮೊನ್ನೆ
ಹಿಂದೂ ವಿರೋದಿಗಳು ಅಂದ್ರು!
ಈಗ
ಬ್ರಾಹ್ಮಣ ವಿರೋದಿ ಅಂತಿದ್ದಾರೆ!
ನಿಮ್ ಸಮಸ್ಯೆ ಎನ್ರೋ?
ಮುಂದೆ ಯಾವುದಕ್ಕೆ ನಂಟು ಹಾಕ್ತೀರಾ??🤦🤦🤦🤦
#ಕನ್ನಡಿಗ
ಕನ್ನಡಿಗನಿಗೆ ಹೃದಯದ ನುಡಿಯೊಂದು,ಆತ್ಮದ ನುಡಿಯೊಂದು, ಮೆದುಳಿನ ನುಡಿಯೊಂದು ಬೇಕಾಗಿಲ್ಲ!
ಕನ್ನಡಿಗನಿಗೆ ಒಂದೇ ನುಡಿ ,ಅದು ಕನ್ನಡ.
ಕನ್ನಡಿಗನೂ ಎಲ್ಲವನ್ನೂ ಕನ್ನಡದಲ್ಲೇ ಕಟ್ಟಿಕೊಳ್ಳಬಹುದು, ಇದರ ಬಗ್ಗೆ ಯೋಚನೆ ಮಾಡಿ.ಅದು ಬಿಟ್ಟು ಬಾವನಾತ್ಮಕವಾಗಿ ಕನ್ನಡಿಗರನ್ನು ಆಳು ಮಾಡಲು ಮೊಗಸು ಮಾಡ್ಬೇಡಿ.
#SayNoToSanskrit#ಸಂಸ್ಕೃತವಿವಿಬೇಡ
ನೋಡಿ ಇವರ ಕನ್ನಡದ ಹಗೆತನ ಯಾವ ಮಟ್ಟಕ್ಕೆ ಇದೆ ಅಂತ!
ನವೀನ್ ಬಟ್ -ಕನ್ನಡ,ಮಂದಿಯ ನುಡಿ ಅದು ಕಲಿಸಲೆ ಬೇಕಂತ ಇಲ್ಲ ಹಾಗೆಯೇ ಮಂದಿ ಕಲೀತರೆ ಅದನ್ನ,ಹಾಗಾದ್ರೆ ಕನ್ನಡಕ್ಕೆ ಯಾಕೆ ಬೇಕೂ ವಿವಿ ಅಂತಾರೆ!
ಒಂದು ವಿವಿ ಯಾಕೆ ಮಾಡ್ತಾರೆ ಅನ್ನುವ ಅರಿವೇ ಇಲ್ಲದವರು ಮಾತುಕತೆಗೆ ಯಾಕೆ?
#ಸಂಸ್ಕೃತವಿವಿಬೇಡ#SayNoToSanskrit
https://t.co/A6OlRC3kca