ದೀಪದ ಬೆಳಕ���ನಲ್ಲಿ ಕತ್ತಲು ದೂರ ಸರಿಯುವಂತೆ,
ನಿಮ���ಮ ನೋವು, ದುಃಖ:, ಕಷ್ಟಗಳು ದೂರವಾಗಿ ಬಾಳು ಬಂಗಾರವಾಗಿ ಬೆಳಕಿನ ಹಬ್ಬದ ಸಡಗರ ವರ್ಷಪೂರ್ತಿ ನೆಲೆಸಲಿ.
*ನಿಮ್ಮ ಬದುಕಿನಲ್ಲಿ ನೆಮ್ಮದಿ, ಆರೋಗ್ಯ, ಐಶ್ವರ್ಯವನ್ನ ಆ ದೇವರು ಕರುಣಿಸಲಿ*
ತಮಗೂ ಹಾಗೂ ತಮ್ಮ ಕುಟುಂಬ ಪರಿವಾರಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು...💐💐
🪔🪔🪔🪔🪔🪔
ಕನ್ನಡ ಅಂದ್ರೆ ಬರೀ ಭಾಷೆಯಲ್ಲ ನಮ್ಮ ಸ್ವಾಭಿಮಾನ,
ನಮ್ಮ ಬದುಕು, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ,
ನಮ್ಮ ಗುರುತು, ಬನ್ನಿ ಕನ್ನಡವನ್ನು ಪ್ರೀತಿಸೋಣ, ಬೆಳೆಸೋಣ.
*ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.*