ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ 80ನೇ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಅಥ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್,ಜಿಲ್ಲಾಡಳಿತ ಹಾಗು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗು ಮಹಾನಗರ ಪಾಲಿಕೆಯ ಸಹಯೋಗದೊಡನೆ 150ನೆ ವರ್ಷದ ಗಾಂಧಿ ಜಯಂತಿಯ ಕರ್ನಾಟಕ ಅಭಿಯಾನ ಆಚರಣೆಯಲ್ಲಿ ಪಾಲ್ಗೊಂಡ ಕ್ಷಣ.
ಕನಕ ಗುರು ಪೀಠದ ಜಗದ್ಗುರುಗಳಾದ
ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿಗಳು, ಮಾದರ ಚನ್ನಯ್ಯ
ಗುರುಪೀಠದ ಶ್ರೀ ಗಳು, ಶಾಂತವೀರ ಸ್ವಾಮಿಜಿಗಳನ್ನು ಶ್ರೀಕ್ಷೇತ್ರ
ಕಾಗಿನಲೆಯಲ್ಲಿ ಭೇಟಿ ಮಾಡಿ
ಆಶೀರ್ವಾದ ಪಡೆದರು.
ಶಿವಮೊಗ್ಗ ಜಿಲ್ಲಾಡಳಿತ ಹಾಗು ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಯುವ ಸಬಲೀಕರಣ ಹಾಗು ಜಿಲ್ಲಾಮಟ್ಟದ ದಸರಾ ಕ್ರೀಡಾ ಕೂಟವನ್ನು ನೆಹರು ಕ್ರೀಡಾಂಗಣದಲ್ಲಿ ಇಂದು ಉಧ್ಘಾಟಿಸಲಾಯಿತು.
ಭಾರತ ರತ್ನ ಸರ್ ಎಮ್ ವಿಶ್ವೇಶ್ವರಯ್ಯನವರ ಜನ್ಮದಿನವಾದ ಇಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೌಶಲದ ಮೂಲಕ ರಾಷ್ರ್ಟ ನಿರ್ಮಾಣ ಮಾಡುತ್ತಿರುವ ಇಂಜಿನೀಯರುಗಳಿಗೆ ಶುಭ ಕೋರುತ್ತೇನೆ #Engineer’sDay.
ಇಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಒಂದು ಮಹತ್ತರವಾದ ಕಾರ್ಯಕ್ರಮದ ಅನ್ವಯ ವಿಧ್ಯಾರ್ಥಿಗಳ ಜೀವನದಲ್ಲಿ ಅತಿಯಾದ ಮೊಬೈಲ್ ಫೋನಿನ ಬಳಕೆ ಹಾಗು ಸಾಮಾಜಿಕ ಜಾಲತಾಣಗಳ ಆಟಗಳ ವ್ಯಸನದ ಕುರಿತು ಆರೋಗ್ಯ ಹಾಗು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯರೊಂದಿಗೆ ಸುಧೀರ್ಘವಾಗಿ ಚರ್ಚಿಸಲಾಯಿತು.....