Veda Guru,Spiritual master basically studied under Vidyamanya teertha and had blessings from Pejawara shri,PhD from France and National award for Vedic research
ವೇದಪೀಠ (ರಿ)
ಮಧ್ವನವಮೀ ಮಹೋತ್ಸವ - ಸುಮಧ್ವವಿಜಯ ಪ್ರವಚನ ಮಂಗಳ
ದೈವಿಕ ಕಾರ್ಯಕ್ರಮ - ವಸಂತ ಪಂಚಮಿ 03-02-2025
ಶ್ರೀರಾಮ ದರ್ಬಾರ್ ಪೂಜಾ ವೈಭವ &
ಶ್ರೀಚಕ್ರ ಶಕ್ತಿಪೀಠ ಪೂಜಾ
ದೈವಿಕ ಉಪಸ್ಥಿತಿ -
ಡಾ. ಕಂಠಪಲ್ಲೀ ಗುರುಗಳು, ವೇದಪೀಠ
ಭಕ್ತಿ ಸೇವಾ ಸಮರ್ಪಣೆ -
ಶ್ರೀಮತಿ ಹಾಗೂ ಶ್ರೀಮಧುಸೂದನಾಚಾರ್ಯ ಪಾಂಡುರಂಗಿ ಮತ್ತು ಪರಿವಾರ.
ವೇದಪೀಠ (ರಿ) ದೈವಿಕ ಉತ್ಸವ - ದತ್ತ ಜಯಂತಿ ಪರ್ವ 12-12-2024
ವಿಷ್ಣುಮಾಯಾ ಶ್ರೀಚಕ್ರ ಶಕ್ತಿಪೀಠ ಪೂಜಾ ವೈಭವ
(ದುಷ್ಟಶಕ್ತಿವಿನಾಶಕ - ಸೌಭಾಗ್ಯ ಪ್ರದಾಯಕ)
ದೈವಿಕ ಉಪಸ್ಥಿತಿ -
ಡಾ. ಕಂಠಪಲ್ಲೀ ಗುರುಗಳು, ವೇದಪೀಠ
ಭಕ್ತಿ ಸೇವಾ ಸಮರ್ಪಣೆ -
ಮಾತೋಶ್ರೀ ಆಯಿ & ಶ್ರೀಮತಿ ಶ್ರೀವಿನೋದ ದೇಶಪಾಂಡೆ & ಪರಿವಾರ, ಹುಬ್ಬಳ್ಳಿ.
ಭಕ್ತವೃಂದ
ವೇದಪೀಠ (ರಿ) ಆಧ್ಯಾತ್ಮಿಕ ಕಾರ್ಯಕ್ರಮ
ಶ್ರೀರಾಮಾಯಣ ಪ್ರವಚನ
ಡಾ. ಕಂಠಪಲ್ಲೀ ಆಚಾರ್ಯ, ವೇದಪೀಠ
ಇವರಿಂದ
ಆಯೋಜನೆ -
ನಾರಾಯಣ ಪಾರಾಯಣ ಬಳಗ, ಸತ್ತೂರ್, ಧಾರವಾಡ.
ಶ್ರೀರಘೂತ್ತಮಾಚಾರ್ ಅವಧಾನಿ
ಸಮರ್ಪಣೆ -
ಶ್ರೀಮತಿ ಶ್ರೀವಿಠ್ಠಲ ಅಂಬೇಕರ್ & ಪರಿವಾರ
गुरु पूर्णिमा उत्सव 🪷 मातृवृंद ☀️ वॆदपीठम्
ಗುರು ಪೂರ್ಣಿಮಾ ನಿಮಿತ್ತ ಗುರುವಂದನಾ
ಉಪಸ್ಥಿತಿ -
ಡಾ. ಕಂಠಪಲ್ಲೀ ಗುರುಗಳು, ವೇದಪೀಠ
ಮಾತೃವೃಂದ - ವಿಜಯಾಂಜನೇಯ ವೇದ ಸಂಸ್ಕೃತ ವಿದ್ಯಾಲಯ & ವೇದಪೀಠ
ವೇದಪೀಠ (ರಿ) 12-07-2024
ವಿಶ್ವಗುರು ಶ್ರೀಮಧ್ವಾಚಾರ್ಯ ಮಹಾಸಂಸ್ಥಾನ- ಶ್ರೀಸತ್ಯತೀರ್ಥ ಪೀಠ
ಉಡುಪಿ ಭಂಡಾರಕೇರಿಮಠಾಧೀಶರಾದ ಶ್ರೀವಿದ್ಯೇಶತೀರ್ಥ ಶ್ರೀಪಾದಂಗಳವರ
ಸಪ್ತತಿ (70 ಸಂವತ್ಸರ) ಮಹೋತ್ಸವ
ಭಾಗವತಾಶ್ರಮ, ಗಿರಿನಗರ, ಬೆಂಗಳೂರು
"ಸೂರಿಸಾರಂಗ ಸುವರ್ಣ ಪ್ರಶಸ್ತಿ"
ವೇದಪೀಠದ ಅಧ್ಯಕ್ಷರಾದ ಡಾ. ಕಂಠಪಲ್ಲೀ ಆಚಾರ್ಯರಿಗೆ ಪ್ರದಾನ