@eshwar_khandre ಕಳೆದ 3 ವರ್ಷದಿಂದ E ಖಾತಾ ಸಮಸ್ಯೆ ಇದೆ ಕಷ್ಟ ಇದೆ ಅಂತಾ ಸೈಟ್ ಮಾರಲು ಆಗುತ್ತಿಲ್ಲ ಸಬ್ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ಸ್ಟಾಪ್ ಮಾಡಿ ಎರಡು ವರ್ಷ ಆಯಿತು.
ಕಳೆದ ಎರಡು ವರ್ಷದಿಂದ ಪ್ರಿಯಾಂಕ ಖರ್ಗೆ ಸಾಹೇಬರು ಇದನ್ನೇ ಹೇಳುಕೊಂತ ಬಂದಿದ್ದರು ನೀವು ಕೂಡ ಅದನ್ನೇ ಮಾಡಬೇಡಿ ದಯವಿಟ್ಟು
@PriyankKharge 2025ಡಿಸೇಂಬರ್ 10ಕ್ಕೇ ಅರ್ಜಿ ಹಾಕಲಾಯಿತು ಇದು ವರೆಗೂ E ಖಾತಾ ಸಿಕ್ಕಿಲ್ಲ ಎರಡು ವರ್ಷ ದಿಂದ ಇದನ್ನೇ ಹೇಳುತ್ತಾ ಬಂದಿದಿರಾ ನಿಮಗೇನಾದ್ರು ಜನಗಳ ಕೆಲಸ ಮಾಡುವ ಮನಸ್ಸಾದರೂ ಇದೆಯಾ ಇಲ್ವಾ. ಬೆಳಗಾವಿ ಅಧಿವೇಶನದಲ್ಲೂ ಕೂಡ E ಖಾತ ಬಗೆಹರಿದೆ ಅಂತ ಹೇಳಿದ್ದೀರಿ ಮತ್ತೆ ಬೆಂಗಳೂರಿನ ಅಧಿವೇಶನದಲ್ಲೂ ಕೂಡ ಇದೆ ಮಾತನ್ನು ಹೇಳಿದ್ರಿ
@krishnabgowda ಈ ಸಾರಿ
ಗ್ರಾಮ ಪಂಚಾಯತ್ ಈ ಖಾತಾ ಸಮಸ್ಯೆ ಬಗೆ ಹರಿಸದೆ ಚುನಾವಣೆಗೆ ಬಂದರೆ ಅದರ ಸಮಸ್ಯೆ ಖಂಡಿತ ಎದುರುಸಿತ್ತೀರಿ
ಪಂಚಾಯತ್ ಚುನಾವಣೆ ಯಲ್ಲಿ ನೀವು ನೆಲ ಕಚ್ಚೋದು ಗ್ಯಾರೆಂಟಿ
@krishnabgowda Please Gram Panchayat solve this account problem and children are not able to get married and property is sold due to health problem, please understand the plight of the poor. No Harier about the problem means start the registration process as before 👏👏👏👏👏👏😢
@Jointcptraffic ಇದೆ ತರ ಆದ್ರೆ ನಮ್ಮ ರಾಜ್ಯದ ಪೊಲೀಸರಿಗೆ duty ಮಾಡೋದು ಕಷ್ಟ ಆಗುತ್ತೆ ಇದರಲ್ಲಿ ಯಾವುದೇ ಪಕ್ಷ ಭೇದ ಇಲ್ಲದೆ ಶಿಕ್ಷೆ ಆದರೆ ಮುಂದಿನ ನಮ್ಮ ರಾಜ್ಯದ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಿದ ಹಾಗೆ ಆಗುತ್ತೆ ಸರ್🙏🙏