Started the season with belief. Ended with back to back titles. 🏆
This team lived every emotion together. The highs, the pressure, the hurdles, and the unwavering support. It feels extra special because… this place is HOME! ❤️ @RCBTweets
ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಅತೀ ದೊಡ್ಡ ಅಭಿಮಾನಿ ಬಳಗ ಹೊಂದಿದ, ಹಾಗೂ ಹಿಂದೆಂದೂ ಕಾಣದ ಅದ್ಬುತ ಜನಬೆಂಬಲಗಳಿಸಿದ ಏಕೈಕ ಸ್ಪರ್ಧಿ ನಮ್ಮ ಗಿಲ್ಲಿನಟ❤️
ಇವರು ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳನ್ನು ಪೂರೈಸಿ, ಯಶಸ್ವೀಯಾಗಿ ಮುನ್ನುಗ್ಗುತ್ತಿದ್ದಾರೆ..🔥🏆
ಈ ಸಲ ಕಪ್ ಗಿಲ್ಲಿದೆ🥇🥵🔥
##100daysofGILLIdomination
ಗಿಲ್ಲಿಗೆ captaincy ಕೊಟ್ಟಿದ್ದು ಮಂಗನ ಕೈಗೆ ಮಾಣಿಕ್ಯ ಕೊಟ್ಟಂಗೆ ಆಗಿದೆ.. 🤦♂️
ಗಿಲ್ಲಿ ಒಳ್ಳೆ ಪ್ಲೇಯರ್ ಆದ್ರೆ ಈ ಕಾವ್ಯನಿಗೆ ಸಪೋರ್ಟ್ ಮಾಡೋಕೆ ಹೋಗಿ ಅವನ ಆಟ ಅವನೇ ಹಾಳು ಮಾಡ್ಕೊಳ್ತಾ ಇದ್ದಾನೆ....
#bbk12