ವಾರ್ತೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಡಳಿತ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಹೊಸ @Twitter ಅಕೌಂಟ್ ಅನ್ನು ಆರಂಭಿಸಿದೆ. ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ಸಲಹೆ, ಪ್ರತಿಕ್ರಿಯೆ ಮತ್ತು ಅಹವಾಲುಗಳು ಹಾಗೂ ಕುಂದುಕೊರತೆಗಳನ್ನು @Karnataka_DIPR ಟ್ಯಾಗ್ ಮಾಡಲು ಕೋರುತ್ತೇವೆ.
@krpswaeroes ಮಾನ್ಯರೆ,
ಈ ವಿಷಯಕ್ಕೆ ಸಂಬಂಧಿಸಿದಂತೆ ಜೆಸ್ಕಾಂ ನ ಅಧಿಕೃತ ಟ್ವಿಟರ್ ಖಾತೆ @OfficialGescom ಅನ್ನು ಟ್ಯಾಗ್ ಮಾಡಲ���ಗಿದೆ. ಹೆಚ್ಚಿನ ಸಹಾಯಕ್ಕಾಗಿ ಜೆಸ್ಕಾಂ ನ ಸಹಾಯವಾಣಿ 1912 ಅಥವಾ 18004258585 ಗೆ ಸಂಪರ್ಕಿಸಿ.
ಧನ್ಯವಾದಗಳು,
#Janasnehi
@ragowdac ಮಾನ್ಯರೇ,
ಈ ಕುರಿತು ಹೆಚ್ಚಿನ ಸಹಾಯಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯ ಸಹಾಯವಾಣಿ 0821-2418800/2440890/2418816/2431112 ಯನ್ನು ಸಂಪರ್ಕಿಸಿ.
ಧನ್ಯವಾದಗಳು,
#Janasnehi
@jayachandraO Dear Sir,
Thank you for writing to us. As per the present SOP. International passengers of other states arriving in Karnataka if asymptomatic shall be allowed to go to respective states with the advice of 14 days of home quarantine.
Regards,
#Janasnehi
@PetrolheadPoop Dear Mr. Prajwak D,
Thanks for writing to us. Kindly contact Bangalore airport authorities at 080-22012001 or WhatsApp at 88849 98888 to seek assistance in this regard.
Regards,
#Janasnehi
@Karnataka_DIPR ಮಾನ್ಯರೇ, @Nithin_kumar_nk
ಈ ಕುರಿತು, ಕ.ರಾ.ಮಾ.ನಿ.ಮಂ, ಮೈಸೂರು, ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಈಗಾಗಲೇ ಕಾರ್ಖಾನೆಗೆ ನೋಟೀಸ್ ಜಾರಿಗೊಳಿಸಿರುವುದಾಗಿ ತಿಳಿಸಿರುತ್ತಾರೆ. ಹೆಚ್ಚಿನ ಸಹಾಯಕ್ಕಾಗಿ ಶ್ರೀಮತಿ ಗೀತಾ, ಇ ಒ,ರವರನ್ನು ಸ��ಪರ್ಕಿಸಿ. ದೂ.ಸಂ:9741123561.
ಅಹವಾಲು ಸಂಖ್ಯೆ:104212
ಧನ್ಯವಾದಗಳು
#Janasnehi
@Nithin_kumar_nk ಮಾನ್ಯರೇ,
ತಮ್ಮ ಅಹವಾಲನ್ನು ದಾಖಲಿಸಿಕೊಳ್ಳಲಾಗಿದೆ. ಮುಂದಿನ 1 ಸರ್ಕಾರಿ ಕೆಲ��ದ ದಿನಗಳ ಒಳಗಾಗಿ ಈ ಅಹವಾಲಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪೂರೈಸಲಾಗುವುದು.
ಅಹವಾಲಿನ ಸಂಖ್ಯೆ: 104212
ಧನ್ಯವಾದಗಳು,
#Janasnehi
@Jeevandvjee1 Dear @Jeevandvjee1,
Thanks for writing to us. As of now, there is no official Twitter handle of PUC Board. Thanks for understanding.
Regards,
#Janasnehi
@Karnataka_DIPR ಮಾನ್ಯರೇ, @shakeel65504681
ತಮ್ಮ ಅಹವಾಲಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಕುರಿತು ಹೆಚ್ಚಿನ ಸಹಾಯಕ್ಕಾಗಿ ಶ್ರೀ ತಿಪ್ಪಣ್ಣ ಪಿ ಡಿ ಒ, ದೂ:ಸಂ 9980421811 ಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ.
ದನ್ಯವಾಧಗಳು,
#Janasnehi
@shakeel65504681 ಮಾನ್ಯರೇ,
ತಮ್ಮ ಅಹವಾಲನ್ನು ದಾಖಲಿಸಿಕೊಳ್ಳಲಾಗಿದೆ. ಮುಂದಿನ 1 ಸರ್ಕಾರಿ ಕೆಲಸದ ದಿನಗಳ ಒಳಗಾಗಿ ಈ ಅಹವಾಲಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪೂರೈಸಲಾಗುವುದು.
ಅಹವಾಲಿ��� ಸಂಖ್ಯೆ: 104164
ಧನ್ಯವಾದಗಳು,
#Janasnehi
@Mission23081997 Dear @Mission23081997,
We Karnataka_DIPR acts as a bridge between citizens and departments. Our mandate is to connect the citizens to the right department. The recruitment process is not in our purview/bandwidth. Thanks for understanding.
Regards,
#Janasnehi
@Mission23081997 Dear Sir,
We have addressed this issue to the notice of the SSCL officials. They have assured us to look into it. For further assistance, kindly contact at 08182 279951/WhatsApp the details to 9448824926/e-mail to [email protected].
Regards,
#Janasnehi
@Mission23081997 Dear Sir,
We have addressed this issue to the notice of the SSCL officials. They have assured us to look into it. For further assistance, kindly contact at 08182 279951/WhatsApp the details to 9448824926/e-mail to [email protected].
Regards,
#Janasnehi
@ravi91272 Dear Sir,
Tagging the right entity @gokRDPR to look into it. Kindly Whatsapp your grievance at 8750971717 and seek further assistance in this regard. We wish your query shall be addressed soon.
Regards,
#Janasnehi
@KarthikSG15 ಮಾನ್ಯರೇ,
ತಮ್ಮ ಅಹವಾಲನ್ನು ಸಕಾಲ ಕರೆ ಕೇಂದ್ರದ ಗಮ್ಮನಕೆ ತರಲಾಗಿದ್ದು, ಹೆಚ್ಚಿನ ಸಹಾಯಕ್ಕಾಗಿ ಸಕಾಲ ಕರೆ ಕೇಂದ್ರದ ದೂ.ಸಂ:080-4455 4455 ಗೆ ಸಂಪರ್ಕಿಸಿ.
ಧನ್ಯವಾದಗಳು,
#Janasnehi
@siddubirad Dear @siddubirad,
We understand your concern. Kindly reach out to Chief Minister Relief Fund helpline #: 080-2203 3950/080-2225 1792/ e-mail to [email protected]. Also, refer to the instructions of CMRF at https://t.co/HewdDNts2A.
Regards,
#Janasnehi
@optimist_rb Dear Mr. Raghavendra.B,
We are extremely happy to hear this from you. Janasnehi team is always enthusiastic to assist. Please do get back to us if any assistance required.
Regards,
#Janasnehi
@AvinashCKM Dear Mr. Avinash,
As per the present SOP of GoK. NO quarantine norms applicable to the commuters entering Karnataka from any state of India.
Regards,
#Janasnehi