@osd_cmkarnataka@DrVaishnavi14 ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನವಿಲೇಹಾಳು ಗ್ರಾಮದ 3 ಶುದ್ಧ ನೀರಿನ ಘಟಕಗಳು ಕಳೆದ ಆರು ತಿಂಗಳಿನಿಂದ ರಿಪೇರಿ ಆಗದೇ ಉಳಿದಿವೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಮನೆ ಮನೆಯಿಂದ ತೆರಿಗೆ ಹಣವನ್ನು ಕಟ್ಟು ನಿಟ್ಟಾಗಿ ಹಣ ವಸೂಲಿ ಮಾಡಲಾಗುತ್ತಿದೆ. ತುರ್ತಾಗಿ ರಿಪೇರಿ ಮಾಡಿಸಿ
@SWDCommissioner@SWDGoK ಹೊನ್ನಾಳಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕಂಡ ದೃಶ್ಯ. ಆಸ್ಪತ್ರೆಯ ಪಕ್ಕದಲ್ಲಿ ಇರುವ Girls Hostel ಮಕ್ಕಳು ಇಂದು ಬೆಳ್ಳಂಬೆಳಗ್ಗೆ ಕುಡಿಯುವ ನೀರಿಗಾಗಿ ಕ್ಯೂ ನಲ್ಲಿ ನಿಂತಿದ್ದರು.
"ಮಕ್ಕಳು ಶಿಕ್ಷಣದ ಕಡೆ ಗಮನ ಹರಿಸಬೇಕೇ ಹೊರತು, ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಿಸಬಾರದಲ್ಲವೇ?
@rdwsd_gok ನಮಸ್ಕಾರ..
ಗ್ರಾಮೀಣ ಪ್ರದೇಶದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನಳಸಂಪರ್ಕ ಪಡೆಯಲು ಗ್ರಾಮ ಪಂಚಾಯತಿಗೆ ಶುಲ್ಕ ಕಟ್ಟಬೇಕಿದೆಯಾ?ಇದು ಸರ್ಕಾರದ ಉಚಿತ ಯೋಜನೆಯಲ್ಲವೇ??
ಈ ಬಗ್ಗೆ ದಯಮಾಡಿ ತುರ್ತಾಗಿ ಮಾಹಿತಿ ಕೊಡಿ..@PriyankKharge@RDPR_PRS
@NammaBESCOM@BescomTa@mdbescom@BescomHelpline ಪುರಸಭೆಯ ಅನುಮತಿ ಇಲ್ಲದೆ ಯಾವ ದಾಖಲೆಗಳ ಆಧಾರದ ಮೇಲೆ ವಿದ್ಯುತ್ ಸಂಪರ್ಕ ನೀಡಿದ್ದಿರಾ? ದಾಖಲೆಗಳನ್ನು ಒದಗಿಸಬೇಕು, ತನಿಖೆ ಆಗಬೇಕು ಮತ್ತು ಅನಧಿಕೃತ ಕಟ್ಟಡದ ವಿದ್ಯುತ್ ನ್ನು ತಕ್ಷಣವೇ ಕಡಿತಗೊಳಿಸಬೇಕು. ಪುರಸಭೆಯಿಂದ ಅನುಮತಿ ಪಡೆಯುವವರೆಗೆ ವಿದ್ಯುತ್ ನೀಡಬಾರದು.
@KSRTC_Journeys@osd_cmkarnataka ಮಾನ್ಯರೇ, ದಾವಣಗೆರೆಯಿಂದ ಚನ್ನಗಿರಿಗೆ ಸಂಜೆ 7 ಗಂಟೆಗೇ ಕೊನೆಯ ಬಸ್ಸು!!! ರಾತ್ರಿ ಪ್ರಯಾಣಿಕರು ಏನು ಮಾಡಬೇಕು?? ಚನ್ನಗಿರಿ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ಏಕೆ?? ನಾವು ತೆರಿಗೆ ಕಟ್ಟೋದಿಲ್ಲವೇ?? ತುರ್ತಾಗಿ ಸಂಜೆ 7 ರಿಂದ ರಾತ್ರಿ 10 ವರೆಗೆ ಗಂಟೆಗೊಂದು ಬಸ್ ವ್ಯವಸ್ಥೆ ಮಾಡಿ @RLR_BTM
@ZP_Davangere ಕಳಿಸಿದ್ದು,ದಯಮಾಡಿ ತಾವು ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಬೇಕಾಗಿ ಹಾಗೂ ಇನ್ನು ಮುಂದೆ ಈ ತರಹದ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿ...
ವಂದನೆಗಳು
-ಸಾರ್ವಜನಿಕರು
ಹೊದಿಗೆರೆ ಗ್ರಾಮ
ಚನ್ನಗಿರಿ ತಾಲ್ಲೂಕು
ದಾವಣಗೆರೆ ಜಿಲ್ಲೆ
@ZP_Davangere ನಮಸ್ಕಾರ..
ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಕಳೆದ 07 ದಿನಗಳಿಂದ ಕುಡಿಯುವ ಹಾಗೂ ಬಳಸುವ ನೀರಿನ ಸರಬರಾಜು ಸಂಪೂರ್ಣವಾಗಿ ಇಲ್ಲವಾಗಿದ್ದು,ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯತಿಯಲ್ಲಿ ಕೇಳಲು ಹೋದಾಗ ಅಲ್ಲಿನ ಯಾವ ಸಿಬ್ಬಂದಿಯೂ ಸಾರ್ವಜನಿಕರಿಗೆ ಕನಿಷ್ಟ ಸೌಜನ್ಯವನ್ನೂ ತೋರದೇ ಇಲ್ಲಸಲ್ಲದ ನೆಪಗಳನ್ನು ಹೇಳಿ ವಾಪಸ್
@ZP_Shivamogga ಮಾನ್ಯರೆ,ಭದ್ರಾವತಿಯಿಂದ ಚನ್ನಗಿರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಕಲ್ಲಾಪುರ ಗ್ರಾಮದ ಸಮೀಪದಲ್ಲಿ ರಸ್ತೆ ಸಾಕಷ್ಟು ಗುಂಡಿಗಳಿಂದ ಕೂಡಿದ್ದು ಪ್ರಯಾಣ ಕಷ್ಟಕರವೆನಿಸಿದೆ..ಸಂಬಂಧಪಟ್ಟವರು ತುರ್ತಾಗಿ ದುರಸ್ತಿ ಮಾಡಿಸುವಂತೆ ತಾವು ಸೂಚಿಸಲು ಮನವಿ..ಧನ್ಯವಾದಗಳು @MadhuBangarappa