ಆತ್ಮೀಯ ಶಿಕ್ಷಕರು ಹಾಗೂ ಸ್ನೇಹಿತರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ʼಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.ʼ
ನೂತನ ಸಂವತ್ಸರದ ಯುಗಾದಿಯು ಸರ್ವರಲ್ಲೂ ಹೊಸತನ, ಹೊಸ ಚೈತನ್ಯವನ್ನು ಮೂಡಿಸಲಿ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಶಿಕ್ಷಕರು, ಉಪನ್ಯಾಸಕರುಗಳು, ಅಧ್ಯಾಪಕರುಗಳು, ಶಾಲಾ/ಕಾಲೇಜು ಆಡಳಿತ ಮಂಡಳಿ ಸದಸ್ಯರುಗಳಿಗೆ, ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ, ಸ್ನೇಹಿತರುಗಳಿಗೆ, ಹಿತೈಷಿಗಳಿಗೆ, ಗುರು-ಹಿರಿಯರುಗಳಿಗೆ ಮತ್ತು ಸಹಕರಿಸಿದ ಸರ್ವರಿಗಾಗಿ ಕೃತಜ್ಞತಾ ಸಮಾರಂಭದ ಕುರಿತು ಪತ್ರಿಕಾ ವರದಿಗಳು.
ಸಂಸದರಾದ ಶ್ರೀ ಡಿ.ಕೆ.ಸುರೇಶ್ ರವರು, ಸಚಿವರಾದ ಶ್ರೀ ಚೆಲುವರಾಯ ಸ್ವಾಮಿಯವರು, ಖ್ಯಾತ ನಟರಾದ ಶ್ರೀ ಸಾಧು ಕೋಕಿಲರವರು, ಸಚಿವರು, ಶಾಸಕರು, ಶಿಕ್ಷಕ ಮಿತ್ರರು ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ನನ್ನೆಲ್ಲಾ ಶಿಕ್ಷಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು. 3/3
ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗಾಗಿ ಕನೂಜ್ ಪಾರ್ಮ್, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ (ತಾ) ಇಲ್ಲಿ ಏರ್ಪಡಿಸಲಾದ ಕೃತಜ್ಞತಾ ಸಮರ್ಪಣಾ ಸಮಾರಂಭದ ಸಂದರ್ಭ.
ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರು 2/3
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಶಿಕ್ಷಕರು, ಉಪನ್ಯಾಸಕರುಗಳು, ಅಧ್ಯಾಪಕರುಗಳು, ಶಾಲಾ/ಕಾಲೇಜು ಆಡಳಿತ ಮಂಡಳಿ ಸದಸ್ಯರುಗಳಿಗೆ, ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ, ಸ್ನೇಹಿತರುಗಳಿಗೆ, ಹಿತೈಷಿಗಳಿಗೆ, ಗುರು-ಹಿರಿಯರುಗಳಿಗೆ ಮತ್ತು ..1/3
ಒಕ್ಕಲಿಗ ಸಮುದಾಯದಿಂದ ನೂತನವಾಗಿ ಆಯ್ಕೆಯಾಗಿರುವ ನಿಗಮ ಮಂಡಳಿ ಅಧ್ಯಕ್ಷರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭೆ ಅಭ್ಯರ್ಥಿಗಳಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರುಗಳ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಸಮುದಾಯದ ನಾಯಕರು ಮತ್ತು ಪ್ರತಿನಿಧಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಗ್ಯಾರಂಟಿಗಳನ್ನು ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರಿಗೂ ತಲುಪಿಸುವಂತೆ ಸಮುದಾಯದ ನಾಯಕರುಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಸಚಿವರುಗಳಾದ @krishnabgowda , ಕೆ.ವೆಂಕಟೇಶ್, @DrSudhakar_ , ನೀತಿ ಆಯೋಗದ ಉಪಾಧ್ಯಕ್ಷರಾದ @rajeevgowda , ಲೋಕಸಭಾ ಸದಸ್ಯರಾದ @DKSureshINC , ರಾಜ್ಯಸಭೆ ಸದಸ್ಯರಾದ @GCC_MP , ಶಾಸಕರುಗಳಾದ @HC_Balakrishna , @mkrishnappa_MLA , @SRSrinivasVasu2 , ಶಿವಲಿಂಗೇಗೌಡ, ಟಿ.ಡಿ.ರಾಜೇಗೌಡ, ಶರತ್ ಬಚ್ಚೇಗೌಡ, ವಿಧಾನಪರಿಷತ್ ಸದಸ್ಯರು ಗಳಾದ @mlcputtanna ಇನ್ನೂ ಅನೇಕ ಮಾಜಿ ಶಾಸಕರುಗಳು ಮುಖಂಡರುಗಳು ಉಪಸ್ಥಿತರಿದ್ದರು.
Congratulations to Sri. @mlcputtanna , on winning the Bengaluru Teachers' constituency MLC elections.
His win reflects teachers' faith in our Congress party.
We stand committed to strengthening teacher empowerment & improving education across Karnataka!
#PuttannaWins #CongressForTeachers #SowmyaReddy #Jayanagar
Congratulations to my friend Sri Puttanna on his historic victory in the by-election to the Teachers' constituency in the Karnataka Legislative Council! @INCIndia defeating the BJP-JDS alliance is a significant achievement. May this set a trend for future victories in Bengaluru and beyond!
Hearty congratulations to our Congress candidate, Shri Puttanna on winning the by-election for the #BengaluruTeachers Constituency of the Legislative Council.