ಅಪ್ಪಟ ಕನ್ನಡಿಗ/ಭಾರತವೆ ನನ್ನ ಉಸಿರು /congresman/President Bangalore North Distic labour cell karnataka pradesh congress/Ex NSUI president dasarahalli block
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅವರು ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಭಾಗವಹಿಸಲಾಯಿತು.
@HariprasadBK2@INCIndia#Congress#RahulGandhi
कोटा, आप कमाल थे।
यकीन मानिए, कल हमने मिलकर इतिहास की शुरुआत की।
हज़ारों छात्र मैदान में थे, लाखों लोगों ने ऑनलाइन देखा - और देश को पहली बार खुलकर पता चला कि शिक्षा के नाम पर कितनी बड़ी वसूली चल रही है।
लेकिन यह तो सिर्फ़ शुरुआत है। कोटा में जो लौ जली है, उसे अब पूरे देश में बदलाव की मशाल बनाना है। और इस सफ़र में आपकी जगह तय है।
अपने सुझाव भेजिए। Petition पर अभी Sign कीजिए।
#ChhatronKiGoonj
Tonight, Bengaluru rises again as champions!
ಈ ಸಲವೂ ಕಪ್ ನಮ್ದೇ ⭐️⭐️
RCB has created history by clinching a second consecutive IPL title. With grit, composure, and the heart of true champions, the team has once again made Bengaluru proud.
Congratulations to the players, coaches, support staff, and millions of fans who stood by the team every step of the way.
ಇದು ನಮ್ಮ RCBಯ ಸುವರ್ಣ ಅಧ್ಯಾಯ
#ನಮ್ಮRCB | #IPL2026 | #PlayBold
Many Many congratulations to RCB namma dodda Simhagulu for an emphatic victory in Dharamshala tonight. You roared loud like the Lions of Bengaluru and roared into the IPL final as defending champions.
ಬಂಗಾರ ಖರೀದಿಸಬೇಡಿ
ಪೆಟ್ರೋಲ್ ಗಾಡಿ ಓಡಿಸಬೇಡಿ
ವಿದೇಶ ಪ್ರವಾಸ ಮಾಡಬೇಡಿ
ಮನೆಯಿಂದಲೇ ಕೆಲಸಮಾಡಿ
ಇತ್ಯಾದಿ, ಇತ್ಯಾದಿ
ಇದೆಲ್ಲ ಮೋದಿಜಿ ಹೇಳುತ್ತಿರೋದು ದೇಶದ ಒಳಿತಿಗಾಗಿ ಅಲ್ಲ, ತಮ್ಮದೇ ಸರ್ಕಾರದ ತಪ್ಪುಗಳನ್ನು ಮುಚ್ಚಿಕೊಳ್ಳಲು!
#ಪ್ರತ್ಯಕ್ಷ_ಕಂಡರೂ_ಪ್ರಮಾಣಿಸಿ_ನೋಡಿ
The very people who once asked citizens to invest in gold are now telling them not to buy gold!
The same people who claimed the country’s economy was stable are now increasing prices!
The very people who promised #AchheDin are today asking citizens to make sacrifices for the nation!
The citizens of Nation are carrying the weight of economic failures, while those in power continue to celebrate ‘development’ through speeches and advertisements.
People did not vote for endless price hikes, unemployment, and financial stress. They voted with hope for better days — not for a government that asks citizens to suffer silently in the name of #nationalism.
ಕೆ ಪಿ ಸಿ ಸಿ ಕಚೇರಿಯಲ್ಲಿ ಏ ಐ ಸಿ ಸಿ ಕರ್ನಾಟಕ ಉಸ್ತುವಾರಿ ಶ್ರೀ ಅಭಿಷೇಕ್ ದತ್ತ ರವರ ಜೊತೆ ಸಭೆಯಲ್ಲಿ ಭಾಗವಹಿಸಿ ಮುಂದಿನ ಚುನಾವಣೆ ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಯಿತು. @RahulGandhi@AICCPresident@INCIndia@INCKarnataka
ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷನಾಗಿ ಮಾಡಿದ ಸೇವೆಯನ್ನು ಗುರುತಿಸಿ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದ ಎಲ್ಲಾ ನಾಯಕರಿಗೂ ಧನ್ಯವಾದಗಳು 💐🙏 @siddaramaiah@DKShivakumar@INCIndia@KPuttaswamyGow2@HariprasadBK2