That "next level kick" they keep talking about.
It's not freedom, it's a trap.
The best rides end with memories.
The real thrill is making it home safely.
Every single time.
Don't trade that for a bad decision.
Just say #BedaBro
ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಬಳ್ಳಾರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿ ದಾಖಲಾಗಿದ್ದ 16 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಂದಾಜು ರೂ. 6,68,655 ಬೆಲೆಬಾಳುವ 15KG 740 Gram ಗಾಂಜಾವನ್ನು ನಾಶ ಮಾಡಲಾಯಿತು.
ಪಡೆದು ಹಣ ದುರುಪಯೋಗ ಮಾಡಿಕೊಂಡ ಬಗ್ಗೆ ಪ್ರಕರಣ ದಾಖಲಾಗಿತ್ತು, ಸದರಿ ಪ್ರಕರಣದಲ್ಲಿ ಹಣ ದುರುಪಯೋಗ ಮಾಡಿದಂತ ಒಟ್ಟು 08 ಜನ ಆರೋಪಿತರನ್ನು ನಮ್ಮ ತನಿಖಾ ತಂಡ ತನಿಖೆ ಕೈಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ಬಂಧಿಸಿ ಅವರಿಂದ ಒಟ್ಟು 11,32,07,569/- ರೂ ಹಣವನ್ನು ವಶಪಡಿಸಿಕೊಂಡಿದ್ದು ಇರುತ್ತದೆ
ಸಾಲಿನಿಂದ ಸನ್ 2025-26 ನೇ ಸಾಲಿನ 6 ವರ್ಷಗಳ ನಡುವಿನ ಅವಧಿಯಲ್ಲಿ ಬೇರೆ ಬೇರೆ ರೈತರ ಹೆಸರಿನಲ್ಲಿ ಒಟ್ಟು 34490.699 ಮೆಟ್ರಿಕ್ ಟನ್ ತೂಕವುಳ್ಳ ಒಟ್ಟು 12,33,22,793/- ರೂ ಕಬ್ಬನ್ನು ಮೋಸದಿಂದ ತೂಕ ಮಾಡಿಸಿ ಬೋಗಸ್ ಬಿಲ್ಲಿನ ರಸೀದಿ ತಯಾರಿಸಿ ತಮಗೆ ಬೇಕಾದ ಬೇರೆ ಬೇರೆಯವರ ಹೆಸರಿಗೆ ಇರುವ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿ ಅವರಿಂದ ಹಣ .
ಇಂದು ದಿನಾಂಕ: 30.06.2026 ರಂದು ಬಬಲೇಶ್ವರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 29/2026 ಕಲಂ- 316(2), 316(4), 316(5), 318(4) BNS Act-2023 ರ ಅಡಿಯಲ್ಲಿ ದಿನಾಂಕ: 12.02.2026 ರಂದು ಪ್ರದಾನ ವ್ಯವಸ್ಥಾಪಕರು ನಂದಿ ಸಕ್ಕರೆ ಕಾರ್ಖಾನೆ ನಿಯಮಿತ ಇವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು ಸದರಿ ಎಂಟು ಜನ ಆರೋಪಿತರು 2020- 21 ನೇ
ಇಂದು ದಿನಾಂಕ: 30.06.2026 ರಂದು ಬಬಲೇಶ್ವರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 29/2026 ನೇ ಹಣ ದುರುಪಯೋಗ ಪ್ರಕರಣ ದಾಖಲಾಗಿತ್ತು, ಸದರಿ ಪ್ರಕರಣದಲ್ಲಿ ಹಣ ದುರುಪಯೋಗ ಮಾಡಿದಂತ ಒಟ್ಟು ಏಳು ಜನ ಆರೋಪಿತರನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಬಂಧಿಸಿ ಅವರಿಂದ 11,32,07,569/- ರೂ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ
ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕುಡಚಿ ಠಾಣಾ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಆತನಿಂದ ವಿವಿಧ ಠಾಣಾ ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಆತನಿಂದ ₹5,75,000 ಕಿಮ್ಮತ್ತಿನ ಒಟ್ಟು ಮೌಲ್ಯದ 20 ಮೋಟಾರ್ ಸೈಕಲಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾನ್ಯ JMFC ನ್ಯಾಯಾಲಯ, ಕಾಗವಾಡ, CC No. 579/26 ಪ್ರಕರಣದಲ್ಲಿ ಅಪ್ರಾಪ್ತ ಬಾಲಕನ ತಂದೆ ಮಕರಂದ್ ಮಲ್ಲಪ್ಪ ಮಗದುಮ್ (ಸಾ. ಮಂಗಸುಳಿ) ಅವರು ತಮ್ಮ ಮಗ ಅಪ್ರಾಪ್ತನೆಂದು ತಿಳಿದಿದ್ದರೂ ದ್ವಿಚಕ್ರ ವಾಹನ ಚಲಾಯಿಸಲು ನೀಡಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಕಂಡು, ಅವರಿಗೆ ₹25,000 ದಂಡ ವಿಧಿಸಿ ಆದೇಶಿಸಿದೆ.
"ಹಾವೇರಿ ಶಹರ ಪೊಲೀಸರು ಶಹರದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ 2 ಜನ ಆರೋಪಿತರನ್ನು ಬಂಧಿಸಿ, ಬಂಧತರಿಂದ ಒಟ್ಟು ಅಂದಾಜು 3,94,250 /- ರೂ ಮೌಲ್ಯದ 7 ಕೆಜಿ 885 ಗ್ರಾಂ ಗಾಂಜಾ 2 ಬ್ಯಾಗ್ಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿರುತ್ತಾರೆ." #Haveripolice#Ganja#Arrest#Accused
ಚಾಕು ತೋರಿಸಿ ಹೆದರಿಸಿ, ಹಣ & ಮೊಬೈಲ್ ಕಿತ್ತುಕೊಂಡು ಹೋದ ಪ್ರಕರಣದ ಆರೋಪಿಗೆ 7ವರ್ಷ ಕಠಿಣ ಕಾರಾವಾಸ &
10,000/- ರೂ ದಂಡ ವಿಧಿಸಿ ಶಿಕ್ಷೆ ವಿಧಿಸಿದ ಘನ ನ್ಯಾಯಾಲಯ.
#police#shivamogga#dgpkarnataka@dgpkarnataka
@DgpKarnataka@Rangepol_SR@KarnatakaCops ಆಯೋಜಿಸಲಾಗಿತ್ತು, ಒಟ್ಟಾರೆ 132 ಪ್ರಕರಣಗಳಲ್ಲಿ ಪತ್ತೆ ಮಾಡಲಾದ ₹5,11,82,458/-(ಐದು ಕೋಟಿ, ಹನ್ನೊಂದು ಲಕ್ಷದ, ಎಂಬತ್ತೆರಡು ಸಾವಿರದ, ನಾನೂರಾ ಐವತ್ತೆಂಟು ರೂಪಾಯಿ) ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದ್ದು, ಇದರಲ್ಲಿ 4.164 ಕೆ.ಜಿ. ಚಿನ್ನದ ಒಡವೆಗಳು, 4.460 ಕೆ.ಜಿ. ಬೆಳ್ಳಿ ಪದಾರ್ಥಗಳು,ನಾಲ್ಕು 4 ಚಕ್ರದ ವಾಹನಗಳು
ಈ ದಿನ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಶೋಭಾರಾಣಿ ವಿ.ಜೆ., ಐಪಿಎಸ್ ರವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ದಿನಾಂಕ: 01.01.2026 ರಿಂದ 30.06.2026ರವರೆಗೆ ಮಂಡ್ಯ ಜಿಲ್ಲಾ ವ್ಯಾಪ್ತಿಯ ವಿವಿಧ ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಲಾದ ಮಾಲುಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು