ಮೊದಲು ಸಭೆಯ ವರದಿಗೆಂದು ಪತ್ರಕರ್ತರನ್ನು ಆಹ್ವಾನಿಸಿ, ಬಳಿಕ ಇನ್ಸ್ಪೆಕ್ಟರ್ರ ಸಂವಿಧಾನವಿರೋಧಿ ಹೇಳಿಕೆ ವಿವಾದ ಸೃಷ್ಟಿಸಿದಾಗ, ಘಟನೆಯನ್ನು ದಾಖಲಿಸಿದ ವರದಿಗಾರನ ವಿರುದ್ಧವೇ FIR ದಾಖಲಿಸಲಾಗಿದೆ.
ಅಧಿಕಾರಿಯ ದುರ್ವರ್ತನೆಯನ್ನು ಮರೆಮಾಚಲು ಮಾಧ್ಯಮ ಪ್ರತಿನಿಧಿಯನ್ನು ಗುರಿಮಾಡುವುದು ಅಧಿಕಾರಶಾಹಿಯ ದಬ್ಬಾಳಿಕೆಯ ಪರಮಾವಧಿ.
https://t.co/XlYypDz3uh
ಚುನಾವಣಾ ಆಯೋಗ ಸೇಲಾಗಿದೆ, ಇದು ಬಿಜೆಪಿಯ ಆಯೋಗ, ಎಂದು "ಎರಡು ಮೂರು ತಾಸು ಗಂಟಲು ಹರಿದುಕೊಂಡು ಒಂದು ಹನಿ ನೀರೂ ಕುಡಿಯದೆ" #SIR ಬಗ್ಗೆ ತಪ್ಪು ಮಾಹಿತಿ ಕೊಡುತ್ತ ಎಲ್ಲರ ಬ್ರೇನ್ ವಾಷ್ ಮಾಡುವ ಮಹಾನುಭಾವರು ಇತ್ತ ಕಡೆ ಗಮನ ಹರಿಸಬೇಕು.
ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ BLOಗಳು ಕಾಂಗ್ರೆಸ್ ಕಾರ್ಯಕರ್ತರೊ ಅಥವಾ ಕಾಂಗ್ರೆಸ್ ಕಾರ್ಯಕರ್ತರೇ BLOಗಳೂ ಅನ್ನೋ ಅನುಮಾನದಲ್ಲಿದ್ದಾರೆ ಮತದಾರರು!!
ಸರಕಾರಿ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು, ಕಾಂಗ್ರೆಸ್ ನಾಯಕರ ಮತ್ತು ಚಿಹ್ನೆಗಳುಳ್ಳ ಚೀಟಿಗಳನ್ನು ಮತದಾರರಿಗೆ ಅಧಿಕಾರಿಗಳ ಮೂಲಕವೇ ವಿತರಿಸುವುದು ಯಾವ ನಿಯಮದಲ್ಲಿ ಬರೆದಿದೆ?
ಇಡೀ SIR ಪ್ರಕ್ರಿಯೆಯನ್ನೇ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಸಾಕಷ್ಟು ಉದಾಹರಣೆಗಳು ಈಗಾಗಲೇ ಎಲ್ಲ ಮಾಧ್ಯಮದಲ್ಲಿ ಪ್ರಸಾರವಾಗಿವೆ.
ಆದರೂ ಈ ಗುಲಾಮರ ದೃಷ್ಟಿಯಲ್ಲಿ ಚುನಾವಣಾ ಆಯೋಗ ಬಿಜೆಪಿಯ ಅಡಿಯಲ್ಲಿ ಕೆಲಸ ಮಾಡುತ್ತಿದೆ.
ಪ್ರಜಾಪ್ರಭುತ್ವ ಅಪಾಯದಲ್ಲಿದೆ🤦🏼♂️
#SIR
@ECISVEEP@ceo_karnataka
ಕಾಂಗ್ರೆಸ್ ನವರ ಜನ್ಮ ಜಾಲಾಡಿದ
ಅರುಣ್ ಬಡಿಗೇರ್ 🔥🔥🔥
ಇವರನ್ನ ಪಬ್ಲಿಕ್ tv ಇಂದ ತಗೀರಿ ಅಂತ ಯಾವನೋ ನೆನ್ನೆ ಒಬ್ಬ ಪೋಸ್ಟ್ ಹಾಕಿದ್ದ 😂😂
ಮಸೀದಿ, ಚರ್ಚ್ ಬಗ್ಗೆ ಪ್ರಶ್ನೆ ಮಾಡಲೇ
ಬಾರ್ದು ಅಲ್ವೇ. ..?
ರಾಮನ ಕಾಸು ಕದ್ದ ಕಳ್ಳರು ಜೈಲ್ಗೆ ಹೋಗ್ತಾರೆ 😏
ಜನರ ಕಾಸು ಕದ್ದ ರಾಜಕಾರಣಿಗಳಿಗೆ ಶಿಕ್ಷೆ
ಯಾವಾಗ. ..?
ರಾಮ ಕಾಲ್ಪನಿಕ ಅಂದು ಈಗ ದೇವರ ಕಾಸು ಅಂತ ಕಾಂಗ್ರೆಸ್ ಅಂದ್ರೆ ಜನ ನಂಬುತಾರ ಇವರನ್ನ!
ತಮಿಳುನಾಡಿನಿಂದ ಬಂದು ಬುರುಡೆ ಬಿಟ್ಟಿದ್ದ ಚಿನ್ನಯ್ಯನ ಮಾತು ನಂಬಿ ಧರ್ಮಸ್ಥಳದ ವಿರುದ್ಧ, ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ವಿರುದ್ಧ ದಿನಕ್ಕೆ ನೂರು ಟ್ವೀಟ್ ಮಾಡಿ ಅಂಗ ಸುಖ ಪಡೆದಿದ್ದ ಓಲಾಟಗಾರರು ಈಗ ಅದೇ ಚಿನ್ನಯ್ಯ ಪ್ರಕಾಶ್ ರಾಜ್ ಹೆಸರು ಹೇಳಿದ್ದರೂ ಯಾಕೆ ಅದನ್ನ ನಂಬೋಕೆ ತಯಾರಿಲ್ಲ?
#ಎಚ್ಚರಿಕೆ_ಕನ್ನಡಿಗ
https://t.co/mFf0ME8xwh
@VishweshwarBhat ವಿಶ್ವೇಶ್ವರ ಭಟ್ ಯಾವ ಲೆವೆಲ್'ಗೆ ಬಕೆಟ್ ಪತ್ರಕರ್ತ ಆಗಿದ್ದಾನೆ ಎನ್ನುವುದರ ಹಸೀ ಉದಾಹರಣೆ
ಇದೇ ಶಿವಕುಮಾರ್ ಕೆಲವರನ್ನು 'ಬ್ರದರ್ಸ್' ಅಂತ ಕರೆಯುತ್ತಾರಲ್ಲ - ಆ ಬ್ರದರ್ಸ್ ವೇಶದಲ್ಲಿ ತೋರಿಸಬಹುದಿತ್ತಲ್ಲ...
ಹಿಂದೂಗಳ ಮೇಲೆ ವೀರಾಧಿವೀರರ ಹಾಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ನೀವು ಈ ಹಿಂದೂ ವಿರೋಧಿ ವಿರುದ್ಧ ದೂರು @SpDavanagere ದಾಖಲು ಮಾಡಿದ್ದೀರಾ?
ನ್ಯಾಯ ತಾನೇ ಕೇಳ್ತಾರೆ, ಕೇಳ್ಕೊಂಡು ಹೋಗ್ಲಿ ನಾವು ಹೇಗಿದ್ರೂ ನ್ಯಾಯ ಕೊಡಿಸಲ್ಲ. ಹಿಂದೂಗಳೇನು ಬೆಂಕಿ ಹಚ್ಚಲ್ಲ, ಕಲ್ಲು ಹೊಡೆಯಲ್ಲ ಅಂತ ತಾತ್ಸಾರ ಯಾಕ್ ಸ್ವಾಮಿ @KarnatakaCops
#HindusUnderAttackInKarnataka
🚨 BUSTED: Karnataka Contractors’ body writes to Congress govt- CORRUPTION has DOUBLED🤯
— Pending bills of ₹32,000 Cr stuck, kickbacks allegedly higher than BJP era.
Irony: Congress won polls shouting '40% commission,' today KSCA itself flags their 100% commission raj🤡
ಮುಸ್ಲಿಂ ಪುರುಷರ ಗುಂಪೊಂದು ಹಗಲು ಹೊತ್ತಿನಲ್ಲಿ ಹಿಂದೂ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ವೈರಲ್ ಆಗಿರುವ ವೀಡಿಯೊವೊಂದು ತೋರಿಸುತ್ತಿದೆ. ಮಹಿಳೆಯರಿಗೆ ಆಘಾತಕಾರಿ ಅಗೌರವ. ಅಪರಾಧಿಗಳು ತ್ವರಿತ ಮತ್ತು ರಾಜಿಯಾಗದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.