ಇಂದು 30.5.19 ರಂದು ನಮ್ಮೆಲ್ಲರ ನೆಚ್ಚಿನ ಕರ್ನಾಟಕ ರಾಜ್ಯದ ಜನತೆಯ ಅಚ್ಚು ಮೆಚ್ಚಿನ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್ ಡಿ ಕುಮಾರಸ್ವಾಮಿ ಮತ್ತು ನಾನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾದ ಶ್ರಿ ರಾಹುಲ್ ಗಾಂಧಿ ಅವರನ್ನು ಬೇಟಿ ಮಾಡಿದೆವು.
ಧಾರವಾಡದ ಕುಂದಗೋಳ ಶಾಸಕರು ಹಾಗೂ ರಾಜ್ಯ ಪೌರಾಡಳಿತ ಸಚಿವರಾದ ಶ್ರೀ ಸಿ. ಎಸ್. ಶಿವಳ್ಳಿ ಅವರ ನಿಧನದ ಸುದ್ದಿ ಬಹಳ ಆಘಾತಕಾರಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ದೇವರು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ. #CSShivalli#RIP
ರೈತರಿಗೆ ಅನುಕೂಲ ಕಲ್ಪಿಸಲು ಜಿಪಿಆರ್ ಎಸ್ ಅಳವಡಿಸಿರುವ ಟ್ರ್ಯಾಕ್ಟರ್ ಸೇವೆಗಳನ್ನು ಒದಗಿಸಲಸು ನಿರ್ಧರಿಸಿದ್ದೇವೆ. ಓಲಾ-ಊಬರ್ ಕ್ಯಾಬ್ ಮಾದರಿಯಲ್ಲಿ ಟ್ರ್ಯಾಕ್ಟರ್ ಕೆಲಸ ನಿರ್ವಹಿಸಲಿದೆ. @KarnatakaVarthe