Mr. Chief Minister,
You have not laid a foundation stone today. You have laid the tombstone of scientific urban planning in Bengaluru.
This ₹1,139 crore, 2-km tunnel is not a solution to traffic congestion. Even the DPR prepared by the government’s own consultants admits that the tunnel will be saturated from the very first day of operation. Not five years later. Not ten years later. Day One.
If the project’s own report says it will begin its life in a traffic jam, then who exactly is this project for?
Certainly not commuters.
The perception among Bengalureans is unmistakable: this project seems designed to make life easier for a privileged few - the VIPs of Sadashivanagar, including the Chief Minister and the city’s elite who use this corridor to reach the airport - while ordinary taxpayers across Bengaluru foot the bill.
Undoubtedly, the primary beneficiaries of this project will be the contractors who will reroute large kickbacks to the Congress’s funds.
If the government genuinely wanted to reduce congestion, it would have fast-tracked the Red Line Metro. Public transport is the only proven long-term solution for Bengaluru. Flyovers have failed. Tunnels will fail too.
The Bengaluru Development Minister @krishnabgowda himself has repeatedly argued that short flyovers cannot solve congestion. Then how does a short tunnel suddenly become the answer? Bengaluru deserves an explanation.
If the Minister cannot stand up to oppose such unscientific projects, then nothing has changed in the city’s approach to development.
Let me reiterate my position. This short tunnel will not become a gateway to a much larger tunnel project. We will oppose every such attempt. There is no question of allowing the proposed long tunnel through Bengaluru South.
Bengaluru needs more Metro, more buses, better suburban rail and better urban planning - not expensive monuments to failed thinking.
ಮಾನ್ಯ ಮುಖ್ಯಮಂತ್ರಿಗಳೇ,
ಇಂದು ನೀವು ಶಂಕುಸ್ಥಾಪನೆ ಮಾಡಿಲ್ಲ. ಬೆಂಗಳೂರಿನ ವೈಜ್ಞಾನಿಕ ನಗರ ಯೋಜನೆಗೆ ಸಮಾಧಿ ಶಿಲೆ ಹಾಕಿದ್ದೀರಿ.
₹1,139 ಕೋಟಿ ವೆಚ್ಚದ ಈ 2 ಕಿ.ಮೀ. ಸುರಂಗ ಮಾರ್ಗವು ಸಂಚಾರ ದಟ್ಟಣೆಗೆ ಯಾವುದೇ ಪರಿಹಾರವಲ್ಲ. ಸರ್ಕಾರದ ಸಲಹೆಗಾರರು ಸಿದ್ಧಪಡ��ಸಿರುವ ಡಿಪಿಆರ್ನಲ್ಲೇ ಈ ಸುರಂಗ ಮಾರ್ಗವು ಉದ್ಘಾಟನೆಯ ಮೊದಲ ದಿನದಿಂದಲೇ ವಾಹನಗಳಿಂದ ತುಂಬಿ ತುಳುಕಲಿದೆ ಎಂದು ಹೇಳಲಾಗಿದೆ. ಐದು ವರ್ಷಗಳ ನಂತರವಲ್ಲ. ಹತ್ತು ವರ್ಷಗಳ ನಂತರವಲ್ಲ. ಮೊದಲ ದಿನವೇ.
ಹಾಗಿದ್ದರೆ, ಆರಂಭದ ದಿನದಿಂದಲೇ ಟ್ರಾಫಿಕ್ ಜಾಮ್ ಆಗಲಿದೆ ಎಂದು ಯೋಜನೆಯ ವರದಿಯೇ ಹೇಳುತ್ತಿರುವಾಗ, ಈ ಯೋಜನೆ ಯಾರಿಗಾಗಿ?
ಖಂಡಿತವಾಗಿಯೂ ಬೆಂಗಳೂರಿನ ಜನರಿಗಾಗಿ ಅಲ್ಲ.
ಬೆಂಗಳೂರು ಜನರಲ್ಲಿರುವ ಅಭಿಪ್ರಾಯ ಸ್ಪಷ್ಟವಾಗಿದೆ. ಈ ಯೋಜನೆ ಸಾಮಾನ್ಯ ನಾಗರಿಕರ ಅನುಕೂಲಕ್ಕಾಗಿ ಅಲ್ಲ; ಸದಾಶಿವನಗರದ ಕೆಲವ��� ಪ್ರಭಾವಿ ವಿಐಪಿಗಳು, ಮುಖ್ಯಮಂತ್ರಿಗಳು ಹಾಗೂ ವಿಮಾನ ನಿಲ್ದಾಣಕ್ಕೆ ಈ ಮಾರ್ಗ ಬಳಸುವ ನಗರದ ಶ್ರೀಮಂತ ವರ್ಗದ ಅನುಕೂಲಕ್ಕಾಗಿ ರೂಪಿಸಲಾಗಿದೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಆದರೆ ಇದರ ವೆಚ್ಚವನ್ನು ಭರಿಸುವುದು ಮಾತ್ರ ಬೆಂಗಳೂರಿನ ತೆರಿಗೆದಾರರು.
ನಿಸ್ಸಂಶಯವಾಗಿ, ಈ ಯೋಜನೆಯ ಪ್ರಮುಖ ಲಾಭ ಪಡೆಯುವವರು ಗುತ್ತಿಗೆದಾರರು. ಅವರು ಕಾಂಗ್ರೆಸ್ ಪಕ್ಷ�� ನಿಧಿಗೆ ಭಾರೀ ಕಿಕ್ಬ್ಯಾಕ್ಗಳನ್ನು ತಲುಪಿಸುತ್ತಾರೆ.
ಸರ್ಕಾರಕ್ಕೆ ನಿಜವಾಗಿಯೂ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಇದ್ದಿದ್ದರೆ, ರೆಡ್ ಲೈನ್ ಮೆಟ್ರೋ ಕಾಮಗಾರಿಯನ್ನು ವೇಗಗೊಳಿಸಬೇಕಿತ್ತು. ಬೆಂಗಳೂರಿನ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಸಾರ್ವಜನಿಕ ಸಾರಿಗೆ ಮಾತ್ರ. ಫ್ಲೈಓವರ್ಗಳು ವಿಫಲವಾಗಿವೆ. ಸುರಂಗ ಮಾರ್ಗಗಳೂ ವಿಫಲವಾಗಲಿವೆ.
ಬೆಂಗಳೂರು ಅಭಿವೃದ್ಧಿ ಸಚಿವರಾದ @krishnabgowda ಅವರೇ ಸಣ್ಣ ಫ್ಲೈಓವರ್ಗಳು ಟ್ರಾಫಿಕ್ ಸಮಸ್ಯೆಗೆ ಪರಿಹಾರವಲ್ಲ ಎಂದು ಹಲವು ಬಾರಿ ಹೇಳಿದ್ದಾರೆ. ಹಾಗಾದರೆ ಸಣ್ಣ ಸುರಂಗ ಮಾರ್ಗ ಹೇಗೆ ಪರಿಹಾರವಾಗುತ್ತದೆ? ಬೆಂಗಳೂರಿನ ಜನರಿಗೆ ಉತ್ತರ ಬೇಕು.
ಇಂತಹ ಅವೈಜ್ಞಾನಿಕ ಯೋಜನೆಗಳನ್ನು ವಿರೋಧಿಸುವ ಧೈರ್ಯವೇ ಸಚಿವರಿಗೆ ಇಲ್ಲದಿದ್ದರೆ, ಬೆಂಗಳೂರಿನ ಅಭಿವೃದ್ಧಿ ದೃಷ್ಟಿಕೋಣದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದೇ ಸತ್ಯ.
ನನ್ನ ನಿಲುವು ಸ್ಪಷ್ಟವಾಗಿದೆ. ಈ ಸಣ್ಣ ಸುರಂಗ ಮಾರ್ಗವನ್ನು ನೆಪವನ್ನಾಗಿ ಮಾಡಿಕೊಂಡು ಮುಂದೆ ದೊಡ್ಡ ಸುರಂಗ ಮಾರ್ಗವನ್ನು ನಿರ್ಮಿಸಲು ನಾವು ಅವಕಾಶ ನೀಡುವುದಿಲ್ಲ. ವಿಶೇಷವಾಗಿ ಬೆಂಗಳೂರು ದಕ್ಷಿಣದಲ್ಲಿ ಉದ್ದೇಶಿಸಿರುವ ��ೀರ್ಘ ಸುರಂಗ ಮಾರ್ಗವನ್ನು ಯಾವುದೇ ಕಾರಣಕ್ಕೂ ನಿರ್ಮಿಸಲು ನಾವು ಬಿಡುವುದಿಲ್ಲ.
ಬೆಂಗಳೂರುಗೆ ಬೇಕಾಗಿರುವುದು ಇನ್ನಷ್ಟು ಮೆಟ್ರೋ, ಇನ್ನಷ್ಟು ಬಸ್ಗಳು, ಉತ್ತಮ ಉಪನಗರ ರೈಲು ವ್ಯವಸ್ಥೆ ಮತ್ತು ವೈಜ್ಞಾನಿಕ ನಗರ ಯೋಜನೆ. ವಿಫಲ ಚಿಂತನೆಗೆ ಸಾವಿರಾರು ಕೋಟಿ ರೂಪಾಯಿಗಳ ಸ್ಮಾರಕಗಳು ಅಲ್ಲ.
@MOH_Kenya I dont understand why Kenya cannot ban people from Congo and Uganda from entering Kenya. Testing and surveillance alone not enough to contain the deadly outbreak. Tourism will be affected.@MOH_Kenya
@RSY_VK_01 @ManipalHealth Correct. My 87 year old father had to be admitted twice because the doctors carelessly forgot to prescribe a crucial medicine. They then argued it was not tge reason for readmission. Plus they charged a hefty amt. Avoid @ManipalHealth@manipal
@StarHealthIns Very bad experience porting my policy. No one replied on time to update status while my old policy expired. Refund the premium amount immediately @StarHealthIns
@HDFCBank_Cares How long does it take to unblock UPI @HDFCBank_Cares ? Its been more than a week with no solution or updates. Please look into this. Thanks
Karnataka Govt’s plan to cut 575 trees for a ‘Reshme Bhavan’ on 4.2 acres in Okalipuram is disastrous. Bengaluru’s green cover has fallen from nearly 70% to just 2%. We cannot afford to lose even a single tree. Our city’s future depends on the trees we save today. Save Bengaluru.
@FurlencoSupport. Faulty fridge given. Customer care refuses to take it back. Kitchen has flooded and food is spoilt. What kind of customer care is this? Take it back NOW
@FurlencoSupport@HarshalDhote4 Hello. You gave faulty fridge and it's leaking. Flooding kitchen spoiling food. Customer care says 5 days to come and see. Till then what we shd do ? Please take ur damaged fridge back. Now
@delhivery@delhivery Everyday I get message saying package could not be delivered and attempt failed. No customer care number is available and no support except useless IVR. Where's the package??? PLEASE REPLY