ನಾನು ಕಂಡದ್ದೆಲ್ಲವೂ ಕಲ್ಪನೆಯೇ
ಅದರೆ ಆ ಕಲ್ಪನೆಗಳೆಲ್ಲವೂ ವಾಸ್ತವವೇ!
ನಾನು ಯೋಚಿಸಿದ್ದೆಲ್ಲವೂ ಭ್ರಮೆಯೇ
ಅದರೆ ಆ ಭ್ರಮೆಗಳೆಲ್ಲವೂ ಸತ್ಯವೇ!
- ಶಾರದೆ
#achivment#life#deams#goals
ಪ್ರೇಮಿಗಳೆಲ್ಲರೂ ವೃತ್ತಿಪರವಾಗಿ ಕೊಲೆ ಮಾಡುವುದನ್ನು ಕಲಿಯಿರಿ. ಏಕೆಂದರೆ ನಿರ್ಮಲ ಪ್ರೀತಿಯ ಹಾದಿಯಲ್ಲಿ ಸದ್ದಿಲ್ಲದ ನಿಮ್ಮದೇ ದುರಾಲೋಚನೆ ಭೂತಗಳು ಹೆಜ್ಜೆ ಹೆಜ್ಜೆಗೂ ಕಾಡುತ್ತವೆ.
#spirituallove#love#truelovers#ನಾವೀಣಾ
ನನ್ನ ಕವಿಯ ಕೈ ಮೌನ ವಹಿಸಿ ವರ್ಷವೇ ಕಳೆಯಿತು. ಆದರೂ ಏನೇನೋ ಗೀಚಿದೆ, ನನ್ನದೇ ಹೆಸರಿನಲ್ಲಿ. ಅದರೆ ನಾನೇನೂ ಬರೆದಿಲ್ಲ. ಅ ಮಟ್ಟಿನ ಜ್ಞಾನವೂ ನನ್ನಲ್ಲಿಲ್ಲ. ನನ್ನ ಹೆಸರಿಗೆ ಅಂಟಿಕೊಂಡ ಸಾಲುಗಳೇ, ನಿನ್ನ ಕವಿಯನ್ನು ಜಗಕ್ಕೆ ಪರಿಚಯ ಮಾಡಿಕೊಡುವ ಮನಸ್ಸು ನೀವೇ ಮಾಡಿ, ನನಗೆ ಬಿಟ್ಟಿ ಮೆಚ್ಚುಗೆ ಗಳಿಸಲು ಇಷ್ಟವಿಲ್ಲ.
#poet#poem#writters