Last week it was #Dharwad, today it’s #Vijayapura! Youth are uniting, voicing anger over Govt & Judiciary’s inefficiency in recruitments. Respected @CMofKarnataka solve the real issues of recruitments & wake up before this frustration spreads across the state.
@siddaramaiah
❌ಅಮಾಯಕ ಕ್ರಿಕೆಟ್ ಪ್ರೇಮಿಗಳಿಗೆ ಸಾವಿನ ಗ್ಯಾರೆಂಟಿ
❌ದಕ್ಷ/ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಅಮಾನತು ಗ್ಯಾರೆಂಟಿ
✅ಸಿಎಂ, ಮಂತ್ರಿಗಳಿಗೆ ಅಧಿಕಾರ ಗ್ಯಾರೆಂಟಿ
ಇದು @INCKarnataka ಸರ್ಕಾರದ ಯೋಗ್ಯತೆ. ಥೂ, ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ.
ನಾನು ಕಂಡ ಒಬ್ಬ ದಕ್ಷ ಅಧಿಕಾರಿ ಶ್ರೀ ದಯಾನಂದ್ ರವರು..
ಹಣ್ಣು ತಿಂದವರು ಯಾರೋ ಸಿಪ್ಪೆ ���ನ್ಯರಿಗೆ ನೀಡಿ ತಪ್ಪಿತಸ್ಥರ ಮಾಡಿಬಿಟ್ಟರು..
ಅಲ್ಲಿಗೆ ನ್ಯಾಯಕ್ಕೆ ಬೆಲೆ ಇಲ್ಲದ ಕಾಲ!
What a joke 😃
ಕಾಂತಕುಮಾರ್ ಅವರಿಗೆ ಮತ್ತು AKSSA ಸಂಘಟನೆಯ ಪ್ರಮುಖ ಸಂಘಟಕರಿಗೆ ನನ್ನ ಪ್ರಮುಖ ಕೋರಿಕೆ:-
'ಗೆಜೆಟೆಡ್ ಪ್ರೊಬೆಶನರ್ಸ್ (KAS, KSPS,....) ನೋಟಿಫಿಕೇಟಿನ್ 2023-24' ರ ಮುಖ್ಯಪರೀಕ್ಷೆ ಮುಗಿದಿದ್ದರೂ ಸಹಾ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಗಿರುವ ��ನ್ಯಾಯವನ್ನು ಸರಿಪಡಿಸಲು ತಾವು ಮರುಪರೀಕ್ಷೆ ಅಥವಾ ಮರುಅಧಿಸೂಚನೆ ಆಗುವಂತೆ ಹೋರಾಟವನ್ನು ಮುಂದುವರಿಸುತ್ತಿರುವುದು ಸಂತಸದ ವಿಷಯ.
ಸರ್ಕಾರ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಸದನದಲ್ಲಿ ಭರವಸೆ ನೀಡಿ, ಅನಂತರ ಜಾಣಮೌನವನ್ನು ಪ್ರದರ್ಶಿಸುವ ಮೂಲಕ ಮುಖ್ಯಪರೀಕ್ಷೆಯನ್ನು ಮುಗಿಸಿದೆ. ಇಂತಹ ಸಂದರ್ಭದಲ್ಲಿ ತಾವು ಕೂಡ strategic ಆಗಿ ಹೆಜ್ಜೆ ಇಡಬೇಕಾಗುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ KAT ನೀಡಿರುವ ತೀರ್ಪಿನ ಲೋಪವನ್ನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರೆ, ಈ ಅಧಿಸೂಚನೆಗೆ ತಡೆಯಾಜ್ಞೆ ತರುವ ಮೂಲಕ ಸರ್ಕಾರ ಮರುಅಧಿಸೂಚನೆ ಹೊರಡಿಸುವಂತೆ ಆಗಲಿದೆ. ಹಾಗಾಗಿ, ದಯವಿಟ್ಟು ನಾನು ವಿವರಿಸುವ ಅಂಶಗಳನ್ನು ಪರಿಗಣಿಸಿ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗಿ ತಮ್ಮಲ್ಲಿ ಕೋರುತ್ತೇನೆ.
ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾ���ವನ್ನು ಸರಿಪಡಿಸಲು KAT ಯು ಮುಖ್ಯಪರೀಕ್ಷೆಗೆ 1:15 ಕ್ಕಿಂತ ಹೆಚ್ಚುವರಿ ಅಭ್ಯರ್ಥಿಗಳಿಗೆ ಮುಖ್ಯಪರೀಕ್ಷೆಗೆ ಹಾಜಾರಾಗಲು ಅವಕಾಶ ನೀಡುವಂತೆ KPSC ಗೆ ಸೂಚನೆ ನೀಡಿತು. ಆ ಹೆಚ್ಚುವರಿ ಅಭ್ಯರ್ಥಿಗಳು ಮುಖ್ಯಪರೀಕ್ಷೆಯನ್ನು ಕೂಡ ಬರೆದರು.
KAT ಯು ಮರುಪರೀಕ್ಷೆ ನಡೆಸುವಂತೆ ತೀರ್ಪು ನೀಡಿದ್ದರೆ ಯಾವುದೇ ಕಾನೂನು ಲೋಪಗಳು ಉಂಟಾಗುತ್ತಿರಲಿಲ್ಲ. ಆದರೆ, ಈಗ KAT ನೀಡಿರುವ ತೀರ್ಪು ಹಾಗೂ KPSC ಯು ಹೆಚ್ಚುವರಿ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನುವು ಮಾಡಿಕೊಟ್ಟಿರುವುದು ಸಂಪೂರ���ಣವಾಗಿ ಕಾನೂನು ತೊಡಕನ್ನು ಉಂಟುಮಾಡಿದೆ. KAT ಯ ಈ ತೀರ್ಪು ಹಾಗೂ KPSC ಯ ನಡವಳಿಯು "ಕರ್ನಾಟಕ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ಅಧಿನಿಯಮ - 1997 ಹಾಗೂ ಇದಕ್ಕೆ ಸಂಬಂಧಿಸಿದ ತಿದ್ದುಪಡಿಯ ನಿಯಮ"ಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದಂತೆ ಆಗಿದೆ.
ಆದ ಕಾರಣ, ಯಾರಾದರೂ ಕೆಲವರು ಈ ಪ್ರಕರಣವನ್ನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಅಲ್ಲಿ ಪ್ರಶ್ನೆ ಮಾಡಿದ್ದೇ ಆದಲ್ಲಿ ಈ ಅಧಿಸೂಚನೆಯ ಪ್ರಕ್ರಿಯೆಗಳಿಗೆ ಕೂಡಲೆ ಕೋರ್ಟ್ ನಿಂದ ತಡೆಯಾಜ್ಞೆ ಉಂಟಾಗಲಿದೆ. ಅನಂತರ, ತಾವೆಲ್ಲರು ಬಯಸಿದಂತೆ ಮರುಅಧಿಸೂಚನೆ ಅಥವಾ ಮರುಪರೀಕ್ಷೆ ನಡೆಯಲಿದೆ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿದೆ.
ನನ್ನ ಈ ಕೋರಿಕೆಯನ್ನು ಪರಿಗಣಿಸುತ್ತೀರೆಂದು ನಾನು ಭಾವಿಸುತ್ತೇನೆ.
(@AKSSAofficial ) @secretarykpsc @shalinirajnish
@siddaramaiah @DKShivakumar @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
~ನಾಗಸುಂದರ್.ಎಂ.
ಮೈಸೂರು.
ಬದುಕಿನ ಹೋರಾಟ
ಕುಟುಂಬಕ್ಕಾಗಿ ಹೋರಾಟ
ಉದ್ಯೋಗಕ್ಕಾಗಿ ಹೋರಾಟ
ಕೋರ್ಟುನಲ್ಲಿ ಹೋರಾಟ
ಆದೇಶ ಪ್ರತಿಗಾಗಿ ಹೋರಾಟ
ಬಡತನ,ಹಸಿವು,ಕುಟುಂಬ,ಆರ್ಥಿಕ ಅಧೋಗತಿ,ಅಧಿಕ ಮಾನಸಿಕ ಒತ್ತಡ
ಎಲ್ಲ ಸೇರಿ ನುಜ್ಜು ನುಜ್ಜಾದ
ಪ್ರತಿಭಾವಂತರು ಇಂದಿನ ಪರಿಸ್ಥಿಯಲ್ಲಿ ಬೀದಿಗೆ ಬಂದು
ಎಲ್ಲದಕ್ಕೂ ಹೋರಾಟ ಮಾಡಬೇಕಾದ ಪರಿಸ್ಥಿತಿ...ಉಂಟಾಗಿದೆ
ಮಾನ್ಯ @siddaramaiah@CMofKarnataka@DrParameshwara@PriyankKharge
ಪಿಎಸ್ಐ 402 ಅಧಿಸೂ��ನೆಗೆ 4 ವರ್ಷ ವಯಸ್ಸಾಗಿದ್ದು ಯಶಸ್ವಿಯಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೂ ವಯಸ್ಸು ಭಾರವಾಗುತ್ತಿದೆ. 402 ಪಿಎಸ್ಐ ಆಯ್ಕೆಯಾದ ಅಭ್ಯರ್ಥಿಗಳಿಗೆ ಶೀಘ್ರದಲ್ಲೇ ಆದೇಶ ಪ್ರತಿ ನೀಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ.
PLEASE HELP! Women in the neighbourhood are abused by this unruly family in the most vulgar way on regular basis. Outraging modesty of women to the max. Women &
children have to listen to this often .Zero fear about Law.
Extremely traumatizing. HELPPPP
@BlrCityPolice @dwcd_kar