Today Attended road show along with @RakshaRamaiah Ji in ward 1 and 2 of Yelahanka Assembly.
Looking at the response of the crowd here, i am confident that shri Raksha ji is wining this chikballapur seat with a huge margin of votes.
#GharGharGuarantee
UP Govt.PSE exam’s malpractices that’s why maximum IAS , IPS officers from north. ——— please share on all groups n status … This is how the UP Govt. Works ……. …….. what more can B expected from such bruts…. Share
#centralgoverner#Siddaramaiah#DKShivkumar#Iyc
ಬರಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಗೃಹ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ತಯಾರಿ ಕುರಿತು ಮಹಿಳಾ ವಿಭಾಗದಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಮಹಿಳೆಯರ ಸುರಕ್ಷತೆಗಾಗಿ, ಅಭಿವೃದ್ಧಿಗಾಗಿ ಜಾರಿಗೊಳಿಸಬಹುದಾದ ಹೊಸ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟ��� ಪ್ರದೇಶ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, NSUI ನ ಮಾಜಿ ಅಧ್ಯಕ್ಷೆ ರುಚಿರ್ ಗುಪ್ತಾ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಮಹಿಳಾ ಸಾಧಕಿಯರು ಉಪಸ್ಥಿತರಿದ್ದರು.
#Bengaluru
*ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರ ಬೆಂಗಳೂರಿನ ವಿಧಾನಸೌಧದಲ್ಲಿ ಅಧಿಕೃತ ಕಚೇರಿ ಕಾರ್ಯಾರಂಭಕ್ಕೆ ಚಾಲನೆ
ಇಂದು ಕಚೇರಿಗೆ ಪೂಜೆ ಸಲ್ಲಿಸಿ ಕಾರ್ಯಾರಂಭ
#ಪೊನ್ನಣ್���
#ಕೆಪಿಸಿಸಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಗೆ ಏಕಕಾಲದಲ್ಲಿ 10,400 ಸ್ಥಳಗಳಲ್ಲಿ ಗ್ರಾಮ,ತಾಲ್ಲೂಕು ,ಜಿಲ್ಲಾ ಮಟ್ಟದಲ್ಲಿ ವರ್ಚುವಲ್ ಸ್ಕ್ರೀನ್ ಮೂಲಕ ಚಾಲನೆ ನೀಡಲು ಪೂರ್ವಸಿದ್ಧತೆಗಳು ಭರದಿಂದ ಸಾಗಿದ್ದು,ಸಜ್ಜುಗೊಂಡಿರುವ ವೇದಿಕೆಯನ್ನು ಪರಿಶೀಲಿಸುತ್ತಿರುವ ಉಪಮುಖ್ಯಮಂತ್ರಿಗಳು @DKShivakumar.
ಪ್ರಧಾನ ಮಂತ್ರಿಗಳು ತಮ್ಮದೇ BJP ಮಿನಿಸ್ಟರ್ ಗಳನ್ನು ಪಬ್ಲಿಕ್ ಜನರು ನೋಡುವ ಹಾಗೆ ಬ್ಯಾರೀಕೆಟಾರ್ ಹೊರಗೆ ನಿಲ್ಲಿಸಿ ನೋಡುವುದು ಬೇಸರದ ಸಂಗತಿ ಅಲ್ಲವೇ, ಮಾಜಿ ಮಿನಿಸ್ಟರ್ ಅಶೋಕ್,MLA ಮುನಿರಾಜು, MLA ಮುನಿರತ್ನ ರೋಡ್ ಶೋ ವೀಕ್ಷಣೆ... ಅರ್ಥ ಆಗ್ತಾ ಇಲ್ಲ 🤔ನೀವಾದ್ರೂ ಹೇಳಿ
#PM#Rahulgandhiji#CMkarnataka#DCMkarnataka
ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಶ್ರೀಮತಿ ಸ್ಪಂದನಾ ಅವರ ಅಕಾಲಿಕ ನಿಧನದ ಸುದ್ಧಿ ಕೇಳಿ, ಆಘಾತವಾಯಿತು. ನೂರ��ರು ಕಾಲ ಬಾಳಿ ಬದುಕಬೇಕಾಗಿದ್ದ ಸ್ಪಂದನಾ ಸಣ್ಣ ವಯಸ್ಸಿನಲ್ಲಿ ಮೃತರಾಗಿರುವುದು ನೋವೆನಿಸಿದೆ.
ಈ ಸಮಯದಲ್ಲಿ ಭಗವಂತ ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಸ್ಪಂದನಾ ಅವರ ಅಗಲಿಕೆಯಿಂದ ನೋವಿನಲ್ಲಿರುವ ವಿಜಯ್ ರಾಘವೇಂದ್ರ ಹಾಗೂ ಬಿ ಕೆ. ಶಿವರಾಂ ಅವರ ಕುಟುಂಬಗಳಿಗೆ ನನ್ನ ಸಂತಾಪಗಳು.
ಓಂಶಾಂತಿ | ಸದ್ಗತಿ
ನಾಡಿನ ಸಮಸ್ತ ನೇಕಾರ ಸಮುದಾಯಕ್ಕೆ 'ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ' ಹಾರ್ದಿಕ ಶುಭಾಶಯಗಳು.
ಲಕ್ಷಾಂತರ ಕುಟುಂಬಗಳು ನೇಕಾರಿಕೆ ಮೇಲೆ ಅವಲಂಬಿತವಾಗಿವೆ. ಕೈಮಗ್ಗದ ಉತ್ಪನ್ನಗಳನ್ನು ಬಳಸಿ ನೇಕಾರಿಕೆಯನ್ನು ಪ್ರೋತ್ಸಾಹಿಸೋಣ.
#NationalHandloomDay
ಕಾಂಗ್ರೆಸ್ ಪಕ್ಷದ ಹಿರಿಯರು ಹಾಗೂ ಮಾನ್ಯ ಗೃಹ ಸಚಿವರಾದ @DrParameshwara ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಂತ ತಮಗೆ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
मोदी मंत्र- MSP घोषित करो, पर MSP पर फसल खरीदी न करो।
भाजपा सरकार में MSP अब ‘‘Maximum Suffering for Producer (Farmer)’’ बन गया है, क्योंकि MSP के कोई मायने नहीं बचे।
सच यह है कि भाजपा सरकार किसान की फसल MSP पर खरीदती ही नहीं।
साल 2022-23 में ‘फसल उपज’ व ‘फसल खरीद’ के ��थ्य मोदी सरकार की इस किसान विरोधी कपटी नीति को उजागर कर देते हैं।
ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನನ್ನನ್ನು ನೇಮಕ ಮಾಡಿದ ಮಾನ್ಯ ಮುಖ್ಯಮಂತ್ರಿ @siddaramaiah ಅವರಿಗೆ ಧನ್ಯವಾದಗಳು.
ವಿಜಯನಗರ ಜಿಲ್ಲೆಯ ಮತ್ತು ರಾಜ್ಯದ ಜನತೆ ನಮ್ಮ ಸರ್ಕಾರದ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನನ್ನ ಮೇಲಿರುವ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.
ಬೆಂಗಳೂರು ಉತ್ತರ ನಮ್ಮ ಯಲಹಂಕ ವಾರ್ಡ್ 3 ಅಟ್ಟೂರ್ ಬಡಾವಣೆ. ತಾಯಿ ಸರಸಮ್ಮ ಸೊಪ್ಪು ವ್ಯಾಪಾರ ಮಾಡಿಕೊಂಡು ಮಗ ಚೇತನ್ ನನ���ನು Phd ಡಾಕ್ಟರೇಟ್ ಮಾಡಿಸಿದ ತಾಯಿ. ಇವನಿಗೆ ಶಾಲೆ ಕಾಲೇಜಿನ ಅಧ್ಯಾಪಕರೇ ಬೆನ್ನೆಲುಬಾಗಿ ಇದ್ದರು. Styphend ನಲ್ಲಿ ಓದಿದ ಬಡ ತಾಯಿಯ ಮಗ ಚೇತನ್. ಅಭಿನಂದನೆಗಳು💐🙏👍
#ಚೇತನ್
#ಬೆಂಗಳೂರುವಿಶ್ವವಿದ್ಯಾಲಯ
#DCM
ಕೊಡಗು ವಿರಾಜಪೇಟೆಯ ಬಿಟ್ಟಂಗಾಲ ವಲಯ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾನ್ಯ ಶಾಸಕರಾದ ಶ್ರೀ ಎ ಎಸ್ ಪೊನ್ನಣ್ಣ ಅವರಿಗೆ ಸನ್ಮಾನ ಮಾಡಲಾಯಿತು.
#ASponnanna#DCCkodagu#KPCC
ಕೊಡಗು ಗೌಡ ಸಮಾಜದ ಒಕ್ಕೂಟ ದಿಂದ ವಿರಾಜಪೇಟೆ ಮತ್ತು ಮಡಿಕೇರಿ ಶಾಸಕರಾದ A. S. ಪೊಣ್ಣನ್ನ ಮತ್ತು ಮಂಥರ್ ಗೌಡ ಅವರಿಗೆ ಎಲ್ಲಾ ಗೌಡ ಸಮಾಜದ ಪರವಾಗಿ ಅಭಿನಂದನೆ ಮಾಡಿ ಸನ್ಮಾನಿಸಲಾಗಿತ್ತು.
#ASಪೊಣ್ಣನ���ನ
#ಮಂಥರಗೌಡ
#ಕೆಪಿಸಿಸಿ
#ಮಡಿಕೇರಿDCC
ಭಾರತ ರತ್ನ, ದೇಶದ ಮಿಸೈಲ್ ಮ್ಯಾನ್ ಎಂದು ಖ್ಯಾತರಾದ ಜನರ ಮಚ್ಚಿನ ರಾಷ್ಟ್ರಪತಿ, ಶ್ರೇಷ್ಠ್ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ ದಿನದಂದು ನನ್ನ ಗೌರವಪೂರ್ವಕ ನಮನಗಳು. 🙏🙏 Remembering Former President, Dr APJ Abdul Kalam
#AICCPresident#kpccpresident#Siddaramaiahji