ಹೃದಯ ವಿಶಾಲವಾಗಿರಬೇಕು ಆದರೆ ಇಷ್ಟಲ್ಲ....
ಕನ್ನಡಿಗ ನಿನ್ನ ನಾಡಲ್ಲೇ ನೀ
ಪರಕೀಯನಾಗಬೇಡ...
ಸ್ವಾಭಿಮಾನಿಯಾಗು.. ಬದಲಾಗು....
ಕನ್ನಡತನ.. ನಿನ್ನ ನೆಲದ ಬಗೆಗಿನ ಅಭಿಮಾನ,ನಿನ್ನ ಜನ�� ಬಗೆಗಿನ ನೂರ್ಮಡಿಯಾಗಲಿ....
ಕಟ್ಟೋಣ.. ಕನ್ನಡಮಯ ಕರ್ನಾಟಕ..
ಹಿಂದಿನಿಂದಲೂ ನನಗೆ ಇಂಗ್ಲಿಷ್ ಮೂವಿಗಳ (ಅದರಲ್ಲೂ science fictions) ಹುಚ್ಚು. ಸಿನಿಮಾ ನೋಡುವಾಗ ಇಂಗ್ಲಿಷ್ ಕಾರಣಕ್ಕೆ ಪೂರ್ಣವಾಗಿ ಅರ್ಥವಾಗದೇ ಒದ್ದಾಡುತ್ತಿದ್ದೆ. ಕನ್ನಡದಲ್ಲಿ ಕನಿಷ್ಠ ಸಬ್ ಟೈಟಲ್ ಬಂದರೂ ಸಾಕು ಎ��್ನುತ್ತಿದ್ದೆ.
ಈಗ ನೋಡಿದರೆ ಅವುಗಳು ಕನ್ನಡಕ್ಕೆ ಡಬ್ ಆಗುತ್ತಿವೆ. ಎಂಥ ಚಾನ್ಸ್ ಅಲ್ವಾ?😀
#TerminatorInKannada
ಆಯಾ ಊರಿನ ಥಿಯೇಟರ್ಗಳ ಪೋಸ್ಟರ್ ಮಾಡಲಾಗಿದೆ. ಇದನ್ನು ನಿಮಗೆ ಗೊತ್ತಿರುವ ಫೇಸ್ ಬುಕ್ ಪುಟಗಳು, ವಾಟ್ಸಾಪ್ ಗುಂಪುಗಳಿಗೆ ಹಂಚಿರಿ... ಆದಷ್ಟು ಪ್ರಚಾರ ಮಾಡುವುದು ಮ���ಖ್ಯವಾಗಿದೆ.
ಈ ಚಿತ್ರಕ್ಕೆ ಸಿಗುವ ಪ್ರತಿಕ್ರಿಯೆ ಮೇಲೆ ಮುಂದಿನ ಹಾಲಿವುಡ್ ಚಿತ್ರಗಳು... https://t.co/UXrduCggZg
@jogimane ವ್ಹಾ....ಕನ್ನಡ ಭಾಷೆಯ ಶತ್ರುಗಳು ಬೇರೆ ಯಾರು ಅಲ್ಲಾ.
ನೀವೇ...KFI ಬಕ್ಕೆಟ್ ಏಜೆಂಟ್ ಗಳು..
ಡಬ್ಬಿಂಗ್ ವಿರೋಧಿ ಪರ ಭಾಷೆಯ ಗುಲಾಮರು.
ಅವರು ಕನ್ನಡವನ್ನ ಇಷ್ಟ ಪಟ್ಟು ಮಾತನಾಡಲು ಪ್ರಯತ��ನ ಪಟ್ಟಿದ್ದಾರೆ.ಅದಕ್ಕೆ.ಖುಷಿ ಪಡು.
ಅದು ಬಿಟ್ಟು ಉತ್ತಮ ಕಾರ���ಯಕ್ಕೆ ಅಪಶಕುನ ವಾಗಬೇಡ.
ಎನ್ ನೀನು ಬರೆದದೆಲ್ಲಾ ಸೂಪರ್ ಹಿಟ್...
ಕನ್ನಡ ಸಿನಿಮಾ ಅಂತ ಹೇಳ್ಕೊಂಡು ಅದರಲ್ಲಿ 30% ಹಿಂದಿಯನ್ನೊ, ತೆಲುಗನ್ನೊ ತುರುಕಿದಾಗ ಇವರಿಗೆ ಯಾರೂ ಜೋಕರ್ ತರ ಕಾಣಲ್ಲ.
ಕನ್ನಡ ಕಲಿಯಬಯಸುವವರನ್ನು ಅಪಹಾಸ್ಯ ಮಾಡುವ ಈ ಕೆಟ್ಟ ನಡೆಯಿಂದಲೇ ಕನ್ನಡನಾಡಲ್ಲಿ ಇವತ್ತು ಯಾರೂ ಕನ್ನಡ ಕಲಿಯೋ ಪ್ರಯತ್ನ ಮಾಡ್ತಿಲ್ಲ.
ಕನ್ನಡಿಗರೆ ಆಗಿರುವ ಸುದೀಪ್ ನಟಿಸಿರುವ, ಪ್ರಭುದೇವ ನಿರ್ದೇಶಿಸಿರುವ ಈ ಚಿತ್ರ ಯಾವ ಕನ್ನಡ ಚಿತ್ರಕ್ಕೆ ಕಮ್ಮಿಯಾಗಿದೆ? ಕನ್ನಡವೇ ಬಾರದ ಧ್ಯಾನ್, ಸೋನು ಸೂಡ್, ಮುಖೇಶ್ ತಿವಾರಿ, ನಸ್ಸರ್, ಜಗ��ತಿ ಬಾಬು, ಆಶೀಶ್ ವಿದ್ಯಾರ್ಥಿ ಇವರೆಲ್ಲರ ಚಿತ್ರರಗಳನ್ನ ನೋಡಿಲ್ಲವೆ! ಅವರ್ಯಾರು ಜೋಕರ್ ಅನಿಸಲಿಲ್ಲ. ಚುಲ್ಬುಲ್ ಪಾತ್ರವೆ ಹಾಗೆ ಎಂದು ತಿಳಿಯಿರಿ
ಡಬ್ಬಿಂಗ್ ಅಭಿಯಾನದಲ್ಲಿ ಸೈರಾ ಸಿನೆಮಾ ಒಂದು ಮೈಲುಗಲ್ಲು. ಡಬ್ಬಿಂಗ್ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ @karave_KRV, ಕರಪ @yodharu ಕರುನಾಡಸೇವಕರು ಸಂಘಟನೆಗಳ ಗೆಳೆಯರೊಂದಿಗೆ ಸೈರಾದಲ್ಲಿ ತಾವೇ ಸ್ವತಃ ಡಬ್ ಮಾಡಿ ಡಬ್ಬಿಂಗ್ ಚಿತ್ರವನ್ನು ಜನ ಸಾಮಾನ್ಯರು ಮೆಚ್ಚುವಂತೆ ಮಾಡಿರುವ @KicchaSudeep ಸಾರ್ ರನ್ನು ಭೇಟಿ ಮಾಡಿ ಅಭಿನಂದಿಸಿದೆವು
#SyeRaaNarsimhaReddy ನಂತರ ಮತ್ತೊಂದು #PanIndia ಮಟ್ಟದ ಚಿತ��ರ ದಬಾಂಗ್3 ಕನ್ನಡದಲ್ಲೂ ಬಿಡುಗಡೆಯಾಗುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಕಿಚ್ಚ ಸುದೀಪ್ ರ First Look ಇದೀಗ ಸಲ್ಮಾನ್ ಖಾನ್ ಫಿಲ್ಮ್ಸ್ ಸಂಸ್ಥೆ ಬಿಡುಗಡೆ ಮಾಡಿದೆ.
Salmon Khan Films released First Look of Namma @KicchaSudeep for #Dabangg3
Presenting Balli Singh.
#Dabangg3
Christmas 2019 release.
Thank u Prabhu sir n th whole team for ur wonderful hospitality n gestures.
Mch luv n hugs to all. 🤗🤗🙏🏼🙏🏼