official Twitter account of K G Halli Police Station (080-22942556) | Dial Namma -112 in case of emergency.| Help us to serve you better | @BlrCityPolice
ಈ ದಿನ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ, ಠಾಣಾ ವ್ಯಾಪ್ತಿಯಲ್ಲಿ ರೂಟ್ ಮಾರ್ಚ್ ನಡೆಸಿ, ಸಾರ್ವಜನಿಕರಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಹಾಗೂ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರು ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಅರಿವು ಮೂಡಿಸಲಾಯಿತು@DcpEastBcp
🏆 At the 8th State-Level Duty Meet, East Division personnel secured medals: 🥇 Sri Ramesh, PSI, Banaswadi PS – Gold in Forensic Examination. 🥈 Sri Shivanand G. Shivannavar, PC-20885, Pulakeshinagar PS – Silver in Observation Test. Congratulations to both!👏 @DgpKarnataka
It was informed to obtain the presence of the duty officer and staff for this night's duty, to seek the advice and instructions of senior officers, and to ensure that no untoward incidents occur in the beat.
ಈ ದಿನ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ, ಠಾಣಾ ವ್ಯಾಪ್ತಿಯಲ್ಲಿ ರೂಟ್ ಮಾರ್ಚ್ ನಡೆಸಿ, ಸಾರ್ವಜನಿಕರಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಹಾಗೂ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರು ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಅರಿವು ಮೂಡಿಸಲಾಯಿತು@DcpEastBcp
🔐 Chain Snatching Awareness — ಸರಗಳ್ಳತನ ಜಾಗೃತಿ
“ಎಚ್ಚರಿಕೆ ವಹಿಸಿ… ಸರಗಳ್ಳತನಕ್ಕೆ ಅವಕಾಶ ಕ��ಡಬೇಡಿ!”
ರಾತ್ರಿ ಅಥವಾ ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಸಂಚರಿಸುವಾಗ ಎಚ್ಚರಿಕೆ ವಹಿಸಿ.
ದುಬಾರಿ ಚಿನ್ನದ ಸರಗಳನ್ನು ಬಹಿರಂಗವಾಗಿ ಪ್ರದರ್ಶಿಸಬೇಡಿ.
| ಪೂರ್ವ ವಿಭಾಗ | ಕೆ.ಜಿ. ಹಳ್ಳಿ ಉಪ ವಿಭಾಗ | ಕೆ.ಜಿ. ಹಳ್ಳಿ ಪೊಲೀಸ್ ಠಾಣೆ