@late_bloomer_7 MTech and PhD students at IITs often feel overshadowed because most public attentions, media coverages, campus traditions and placement hype revolve around BTech students who enter through the highly competitive JEE Advanced exam at a very young age compared to Mtech students.
@j_bindra I have seen Mekri circle from early 80s it was calm & peaceful.
Today no one can imagine that circle was there..
There was BTS bus Number 30 Mekei Circle to NR Colony....
good part even today is same Air force campus & Palace Ground..
@KiranKS ಇಲ್ಲಿ ಇವರು ಯಾರ ಮಕ್ಕಳು ಅಂಥ ಮುಖ್ಯವಲ್ಲ..
ಮಕ್ಕಳಳಿ ಪ್ರತಿಭೆ ಇರಬೇಕು..
ಬಹುಶಃ ಈ ಮಕ್ಕಳಳಿ ವಿಜ್ಞಾನ ಮತ್ತು ಗಣಿತದಲ್ಲಿ ಅಪಾರ ಜ್ಞಾನ ಇರಬೇಕು..
ಇದು ವಿಶ್ವದಲ್ಲಿ 2ನೇ ಕಠಿಣ ಪರೀಕ್ಷೆ
ಎಲ್ಲಾ ಮಕ್ಕಳಿಗೆ ಅಭಿನಂದನೆಗಳು...
@VishweshwarBhat ಅವರು ಮಾತಿಗೆ ತಪ್ಪಿದವರು..
2.5 ವರ್ಷ ನಂತರ ಮುಖ್ಯ ಮಂತ್ರಿ ಸ್ಥಾನ ಬಿಡುತ್ತನೆ ಎಂದು ಹೇಳಿ ಬಿಡಲಿಲ್ಲ..
ಇದು ಯಾವ ಧರ್ಮ ಮತ್ತು ನಾಯ್ಯ..
ಅಷ್ಟು ದುಖಪಡುವ ವಿಚಾರವಲ್ಲ..