ರಾಮಚಂದ್ರ ಎಸ್ - ರಘುರಾಜ್ ವೈ ನಿರ್ಮಾಣದ , ಎ.ಆರ್ ಗಂಗಾಧರ್ ಸಹನಿರ್ಮಾಣದ , ರವೀಂದ್ರ ಕೊಟಕಿ ನಿರ್ದೇಶನದ "ಮಜ್ಜಿಗೆ ಹುಳಿ " ಚಿತ್ರ ಇದೇ ಜೂನ್ 7 ರಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ❤
#MajjigeHuli#ReleasingThisJune7th#Dikkshit Rupika... https://t.co/U8goCzsHwS
👉 https://t.co/A0glH8gQkA
ವೆಂಕಟ್ ನಿರ್ಮಾಣದ , ಕೆ.ಟಿ.ನಾಯಕ್ ನಿರ್ದೇಶನದ , ಸುಮನಾ ರಂಗನಾಥ್ ಹಾಗೂ ಮುಮೈತ್ ಖಾನ್ ನಟನೆಯ ದಂಡುಪಾಳ್ಯಂ 4 ರ ಟೀಸರ್ ಈಗಾಗಲೇ 1 ಲಕ್ಷ ವೀಕ್ಷಣೆಯತ್ತ ಸಾಗುತ್ತಿದೆ.
👉 https://t.co/B5hf1l0m0h
ಜಯಣ್ಣ ಬೋಗೇಂದ್ರ ಜಂಟಿ ನಿರ್ಮಾಣದ , ಕೆ.ರವಿವರ್ಮ ನಿರ್ದೇಶನದ , ಶಿವಣ್ಣ ಹಾಗೂ ವಿವೇಕ್ ಒಬೆರಾಯ್ ನಟನೆಯ ಬಹುನಿರೀಕ್ಷಿತ ಚಿತ್ರ ರುಸ್ತುಂ ಇದೇ ಜೂನ್ 28 ಕ್ಕೆ ವಿಶ್ವಾದ್ಯಂತ ತೆರೆಕಾಣಲಿದೆ😍
#Rustum#Shivanna#VivekOberoi#RaviVerma#Jayanna#Bogendra
👉 https://t.co/sfDLDhfqH8
ಇದೇ ಜೂನ್ 14 ರಂದು ಬಿಡುಗಡೆಯಾಗಲಿರುವ ರಿಯಲ್ ಸ್ಟಾರ್ ಉಪೇಂದ್ರ ಹಾ���ೂ ರಚಿತಾ ರಾಮ್ ನಟನೆಯ ಐ ಲವ್ ಯೂ ಚಿತ್ರದ ಒಂದಾನೊಂದು ಕಾಲದಿಂದ ವೀಡಿಯೋ ಸಾಂಗ್ ಈಗ ಲಹರಿ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ😍
ಮಿಸ್ ಮಾಡದೇ ವೀಕ್ಷಿಸಿ❤
ರಾಜ್ಯಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಅಮರ್ ಗೆ ಡಿ ಬಾಸ್ ಶುಭ ಹಾರೈಸಿದರು❤
ಚಿತ್ರ ರಾಜ್ಯಾದ್ಯಂತ ಅದ್ಧೂರಿ ಆರಂಭವನ್ನು ಪಡೆದಿದ್ದು, ಆಲ್ ಟೈಮ್ ಬ್ಲಾಕ್ ಬಸ್ಟರ್ ಆಗುವ ನಿರೀಕ್ಷೆ ಇದೆ😍