ಪ್ರತಿಭಾವಂತ ತಂಡದಿಂದ ಒಂದು ವಿಭಿನ್ನ ಪ್ರಯತ್ನವೇ ನವಮಿ 9.9.1999 ಚಿತ್ರಕ್ಕೆ ಒಳ್ಳೆಯದಾಗಲಿ ನಿಮ್ಮೆಲ್ಲರ ಆಶೀರ್ವಾದ ಪ್ರೀತಿ ಪ್ರೋತ್ಸಾಹ ಸದಾ ಚಿತ್ರತಂಡದ ಮೇಲೆ ಇರಲಿ ಹರಸಿ ಹಾರೈಸಿ ಪ್ರೋತ್ಸಾಹಿಸಿ 💐💐💐 ಧನ್ಯವಾದಗಳು ಅಭಿಷೇಕ್ ವೆಂಕಟೇಶ್ ಮತ್ತು ಪವನ್ ನಾರಾಯಣ್
ಕರ್ನಾಟಕ ವೈದ್ಯಕೀಯ ಶಿಕ್ಷಣದ ಅಂಗವಾಗಿ ನಮ್ಮ ನಾಡಿನ ಸಿನಿಮಾ ಹಾಗೂ ಕ್ರೀಡಾರಂಗದ ತಾರೆಯರು ಕೊರೋನಾ ವಿರುದ್ಧ ಧನಿಗೂಡಿಸಿರುವ 'ಬದಲಾಗು ನೀನು ಬದಲಾಯಿಸು ನೀನು' ಗೀತೆ ಇದೇ ಮೇ 25 ರಂದು ಡಿ ಬೀಟ್ಸ್ ಚಾನೆಲ್ ಅಲ್ಲಿ ಬಿಡುಗಡೆಯಾಗಲಿದೆ @Dbeatsmusik