"Success is going from failure to failure without losing your enthusiasm."
Movement came and Met My *#HERO @ *#Hes'- HOME#*
Thank you So Much @KicchaSudeep Boss #Chethan sir Stylish of Kichha Boss and #Jairam Sir and Sply @prasad bro of Reliance....
The longggggggggg wait is finallyyyyyyyyyyy over! 🤗♥️
After years of passion, perseverance, and belief
RCB lifts the IPL trophy!
What a moment for every every every every RCB fan.. ⭐️⭐️⭐️⭐️
ಈ ಸಲ ಕಪ್ ನಮ್ದು…🏆❤️💛
ಒರಿಸ್ಸಾದ ಪುರಿ ಬೀಚ್ ನಲ್ಲಿ ಅರಳಿ ನಿಂತ #ಚಿಕ್ಕೆಜಮಾನ್ರ ಮರಳು ಶಿಲ್ಪ.
ದಕ್ಷಿಣ ಭಾರತದಲ್ಲೇ ಮರಳು ಶಿಲ್ಪ ಗೌರವಕ್ಕೆ ಪಾತ್ರರಾದ ಎರಡನೇ ಸ್ಟಾರ್ @KicchaSudeep ಅಣ��ಣ. ಇನ್ನೂ ಇಂತಹ ನೂರಾರು ಗೌರವಗಳಿಗೆ ನೀವು ಅರ್ಹರು! ಎಲ್ಲವೂ ದೊರಕಲೆಂದು ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸುವೆ.
Happy Birthday ಅಣ್ಣ!
ಸುದೀಪ ಸರ್ ಮನೆ ಗೇಟಿನಲ್ಲೀ ನಿಲ್ಲೋಕ್ಕು ಲಾಯಕ್ಕಿಲ್ಲದ ಜನರನ್ನೆಲ್ಲಾ@KicchaSudeep ಅಣ್ಣಾ ಅವರ ಜೊತೆಗೆ ಸ್ಟೆಜ್ ಮೇಲೆ ನಿಲ್ಲಿಸಿ ಸಿದಿರಿ. @bbkott ಮೂರು ಬಿಟ್ಟೋರಿಗೆಲ್ಲಾ ಅವಕಾಶ ಕೊಡ್ತಿರಾ ಅನ್ನೋದಾದರೆ. #BiggBossKannadaOTT ನಲ್ಲೀ ಅವಕಾಶಕ್ಕಾಗಿ ಮೂರು ಬಿಟ್ಟು ನಿಲ್ಲಿ ನಿಮಗೂ ಅವಕಾಶವಿದೆ ಅಂತಾ 𝚊𝚍𝚟𝚎𝚛𝚝𝚒𝚜𝚎 ಹಾಕಿ
ಈಗ ಆಲ್ ಇಂಡಿಯಾ ಕಟೌಟ್ ಮಾತ್ರವಲ್ಲ ಕನ್ನಡದ ಮೇಷ್ಟ್ರು ಕೂಡ! ಅವರು ಕೊಡುವ ಚಾಟಿಯೇಟು ನೋಡ!!
ನಾವಿಲ್ಲಿ ಹರ್ಕೊಂಡು, ಉರ್ಕೊಂಡು ಫೇಸ್ಬುಕ್ಕಲ್ಲಿ ಬರ್ಕೊಂಡು ಸಾಯ್ತಿದ್ರೂ ಮುಂಡೇವಕ್ಕೆ ಅರ್ಥವಾಗ್ತಿರಲಿಲ್ಲ.
ಈಗ ಅರ್ಥಮಾಡಿಕೊಂಡು ಕಲೀತಾವ್ರೆ..ಏಕೆಂದರೆ ತಿದ್ದೋಕೆ ಒಬ್ಬ ಕನ್ನಡದ ಸಿದ್ದ ಎದ್ದವ್ನೆ!
ಮನಸು ಖುಷಿಯಾಗೋಕೆ ಮತ್ತೇನು ಬೇಕು.
ಇಂದು ದೆಹಲಿಯ ನನ್ನ ನಿವಾಸಕ್ಕೆ ಕನ್ನಡದ ಖ್ಯಾತ ಚಿತ್ರ��ಟ @KicchaSudeep ಅವರು ಭೇಟಿ ನೀಡಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
13 ವರ್ಷಗಳ ನಂತರ ದೆಹಲಿಗೆ ಭೇಟಿ ನೀಡುತ್ತಿರುವ ಸುದೀಪ್ ಅವರು, ಕಲೆ ಸಂಸ್ಕೃತಿ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.