*ಹುಬ್ಬಳ್ಳಿ: ಯುವಜನರ ಸರ್ವಾಂಗೀಣ ಅಭಿವೃದ್ಧಿ, ಮೂಲ ಸೌಕರ್ಯ ಪೂರೈಕೆ ನನ್ನ ಗುರಿ - ಕಿರಣ ಉಪ್ಪಾರ*
https://t.co/UeKa69PozE
*Download the App and know your city news* - https://t.co/06kTymhxHF https://t.co/UeKa69PozE
I recently bought organic jaggery from #Metro Wholesale Hubli and was shocked to find plastic clearly visible inside ! 😡 How can they be so careless? These are products consumed by kids and families, and this kind of irresponsible manufacturing is unacceptable.
Don’t shout at me but batting these days is way easier than 20/25 years ago! Probably twice as hard back then!
Waqar, Shoaib, Akram, Mushtaq, Kumble, Srinath, Harbhajan, Donald, Pollock, Klusener, Gough, McGrath, Lee, Warne, Gillespie, Bond, Vettori, Cairns, Vaas, Murali, Curtley, Courtney and the list could go on and on…
I’ve named 22 above. Please name me 10 modern day bowlers that can compare to the names above?
India mourns the loss of one of its most distinguished leaders, Dr. Manmohan Singh Ji. Rising from humble origins, he rose to become a respected economist. He served in various government positions as well, including as Finance Minister, leaving a strong imprint on our economic policy over the years. His interventions in Parliament were also insightful. As our Prime Minister, he made extensive efforts to improve people’s lives.
@LATPOTBABA1@BSBommai@BommaiBharath ಸುಮ್ನೆ ಫೇಕ್ ವಿಡಿಯೋಸ್ ಸ್ಪ್ರೆಡ್ ಮಾಡ್ಕೋಬೇಡಿ, ಈ ವಿಡಿಯೋ ಭರತ್ ಅವರ ಒಂದು ವರ್ಷದ ಮಗುವನ್ನು ನೋಡಲಾರದೆ ಸುಮಾರು ದಿನ ದೂರವಿರದಿಂದ ತನ್ನ ದುಃಖವನ್ನು ತೋಡಿಕೊಂಡ ವಿಡಿಯೋ…
ನನ್ನ ಪ್ರೀತಿಯ ಬಿಜೆಪಿ ಕಾರ್ಯಕರ್ತರೇ, ಅಧೀರರಾಗಬ���ಡಿ. ಮತದಾರರನ್ನು ದೂಷಿಸಬೇಡಿ. ಮತದಾರ ನಮಗಿಂತ ಬುದ್ಧಿವಂತ. ನಮ್ಮನ್ನು ಎರಡು ಸಲ ಅಧಿಕಾರಕ್ಕೆ ತಂದವರು ಅವರೇ. ಅವರಿಗೆ ಶರಣಾಗಿ ಮತ್ತೆ ವಿಶ್ವಾಸ ಗಳಿಸೋಣ.
@MinOfCultureGoI@sharadpandeygzp@PMOIndia sir how is this state level physical rangoli competation conducted without district level winners informing and intimation details. This state level Rangoli competation is not open and fair competation.
ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕ ಜನರ ಪಾಲಿಗೆ ಮರೆಯಲಾಗದ ದಿನ
ನಿಜಾಮನ ದುರಾಡಳಿತದಿಂದ ಮುಕ್ತಿ ಹೊಂದಿ ಭಾರತದ ಒಕ್ಕೂಟಕ್ಕೆ ಸೇರಿದ ಈ ದಿನದಂದು ಸಮಸ್ತ ಕಲ್ಯಾಣ - ಕರ್ನಾಟಕದ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
#KalyanaKarnataka
ಭವ್ಯ ಭಾರತದ ನಿರ್ಮಾಣಕ್ಕೆ ಪಣತೊಟ್ಟು ಕರ್ತವ್ಯಪಥದಲ್ಲಿ ಮುನ್ನಡೆಯುತ್ತಿರುವ ಕಾಯಕಯೋಗಿ, ಭಾರತಾಂಬೆಯ ಹೆಮ್ಮೆಯ ಸುಪುತ್ರ, ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#HappyBdayModiJi
ಕಾರ್ಗಿಲ್ ವಿಜಯ್ ದಿವಸ್
ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತ ದಿಗ್ವಿಜಯ ಸಾಧಿಸಿದ ದಿನ ಇಂದು. ಈ ಸಮಯದಲ್ಲಿ ಹತರಾಗಿದ್ದ ಭಾರತದ 527 ಸೈನಿಕರಿಗೆ ನಮನ ಸಲ್ಲಿಸೋಣ ಹಾಗೂ ವೀರ ಯೋಧರ ಕೊಡುಗೆಯನ್ನು ಸ್ಮರಿಸೋಣ.
#kargilvijaydiwas
ನಾಡಿನ ಸಮಸ್ತ ಜನತೆಗೆ ಪವಿತ್ರ ಬಕ್ರಿದ್ ಹಬ್ಬದ ಶುಭಾಶಯಗಳು.
ತ್ಯಾಗ, ಬಲಿದಾನದ ಈ ಹಬ್ಬವು ಎಲ್ಲರ ಬದುಕಿನಲ್ಲಿ ಸಂತೋಷ, ಸಮೃದ್ಧಿ ಹಾಗೂ ನೆಮ್ಮದಿ ತರಲಿ ಎಂದು ಪ್ರಾರ್ಥಿಸುತ್ತೇನೆ.
#bakridmubarak2022
ನಾಡಿನ ಎಲ್ಲ ಪತ್ರಕರ್ತರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿರುವ ಮಾಧ್ಯಮ, ಸ್ವತಂತ್ರವಾಗಿ, ನ್ಯಾಯನಿಷ್ಠವಾಗಿ ಹಾಗೂ ಮೌಲ್ಯಯುತವಾಗಿ ಕಾರ್ಯನಿರ್ವಹಿಸುತ್ತಿರಲಿ ಎಂದು ಆಶಿಸುತ್ತೇವೆ.
#ಪತ್ರಿಕಾದಿನಾಚರಣೆ
'ಸರ್ಫರೋಷಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ' ಪ್ರ���ಿದ್ಧ ಗೀತೆ ರಚಿಸಿದ ಕವಿ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ರಾಮ್ ಪ್ರಸಾದ್ ಬಿಸ್ಮಿಲ್ ಅವರ ಜನ್ಮದಿನದಂದು ನಮನಗಳು.
#RamPrasadBismil