ನಮಸ್ಕಾರ @VKiragandur sir ಹೈದರಾಬಾದ್ ಅಲ್ಲಿ ನಡೆದ KGF pre-release event ಅದ್ಭುತವಾಗಿತ್ತು, ನಮ್ಮ ಕರುನಾಡಿನ ಯಶ್ ಹಾಗೂ KGF ಅಭಿಮಾನಿಗಳ ಆಸೆ ಆ ತರಹದ ಒಂದು Event ನಮ್ಮ ಕರ್ನಾಟಕದಲ್ಲಿಯೂ ನಡೆಸಿ ಕೊಡಿ ಈ ತರಹದ ಕಾರ್ಯಕ್ರಮ ನಮಗೂ ನೋಡುವ ಭಾಗ್ಯ ಕೊಡಿ,ಇದು ನಮ್ಮ ಸಮಸ್ತ @TheNameIsYash ಅಣ್ಣನ ಅಭಿಮಾನಿಗಳ ಕೋರಿಕೆ, @Karthik1423
Man of the moment in Sandalwood for his Musical Hits. Enjoy the best compositions from the composer of KGF, #RaviBasrur.
Listen here: https://t.co/5xhZSfKrT4