Media is the POWER of democracy.
Stealing the POWER of media is equal to betraying democracy.
ಮಾಧ್ಯಮಗಳು ಪ್ರಜಾಪ್ರಭುತ್ವದ ಶಕ್ತಿ. ಮಾಧ್ಯಮಗಳ ಶಕ್ತಿಯನ್ನು ಕಸಿಯುವುದು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ.
@CMofKarnataka@BSYBJP#DontSupressPressFreedom
'SIMPLE LIVING; HIGH THINKING' was the lifestyle of Dr. APJ Kalam. Therefore the thoughts of Kalamji are still living in high levels, Even after finishing his life!
Miss you Kalm sir...
@AbdulkalamTrust
ಕೋವಿಡ್-19 ಗೆ ಸರ್ಕಾರ ಹೆದರುವುದು ಜನರ ಆರೋಗ್ಯದ ಮೇಲಿನ ಕಾಳಜಿಯಿಂದ ಎಂದಾದರೆ ಮೊದಲು ಮಾಡಬೇಕಾದ್ದು ಮದ್ಯ ಮಾದಕ ವಸ್ತುಗಳ ಮೇಲೆ ಲಾಕ್ಡೌನ್. ಡ್ರಗ್ಸ್ ನಿಂದ ಆದಷ್ಟು ಅಪಾಯ ಕೊರೊನಾದಿಂದ ಆಗಿಲ್ಲ.
#NoToDrugs@CMofKarnataka@BSYBJP
If at all the Govt is so concerned about the health of the people, the first step should have been to lockdown on Drugs. The greatest risk from drugs is not from Corona it seems
#NoToDrugs@CMofKarnataka@PMOIndia
ಕೋವಿಡ್-19 ಆತಂಕದ ಮಧ್ಯೆ ಎಸ್ಸೆಸ್ಸೆಲ್ಸಿ-20 ಆರಂಭಗೊಳ್ಳುತ್ತಿದೆ. ಆತ್ಮ ವಿಶ್ವಾಸಕ್ಕಿಂತ ದೊಡ್ಡ ಪರೀಕ್ಷಾ ಸಿದ್ಧತೆ ಬೇರೆಯಿಲ್ಲ. ಬದುಕೆಂಬ ಪರೀಕ್ಷೆಗಳ ಸಾಗರದಲ್ಲಿ ಎಸ್ಸೆಸ್ಸೆಲ್ಸಿ ಒಂದು ಪುಟ್ಟ ಹನಿ ಮಾತ್ರ. ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿ, ಮಾರ್ಕ್ ಗಳಿಸಿ ಭವಿಷ್ಯ ಚೆನ್ನಾಗಿಡಿ.
@nimmasuresh#SSLCExam#SSFKarnataka
Eid is conclusion of Ramzan, but not the end of Eiman. All good deeds we performed in holy month should continue in whole year.
The efforts we made to reach the goal of Allah's appeasement should be continued.
#EidMubarak#EidUlFitr
ರಾಷ್ಟ್ರ ಕಟ್ಟುವುದರಲ್ಲಿ ಕಾರ್ಮಿಕರ ಪಾತ್ರ ಮಾಲೀಕರ ಪಾತ್ರಕ್ಕಿಂತ ಕಡಿಮೆಯೇನಲ್ಲ. ಕಾರ್ಮಿಕರನ್ನು ಅವಗಣಿಸುವುದೆಂದರೆ ಏರಿದ ಏಣಿಯನ್ನು ಒದ್ದು ಹಾಕಿದಂತೆ. ದಯವಿಟ್ಟು ವಲಸೆ ಕಾರ್ಮಿಕರನ್ನು ಬದುಕಲು ಬಿಡಿ.
@PMOIndia@narendramodi@CMofKarnataka@DKShivakumar#Labour
ಆತಂಕದ ದಿನಗಳನ್ನು ಕಳೆದು ಆನಂದದಿಂದ ತಮ್ಮವರ ಆದರಾತಿಥ್ಯದ ನಿರೀಕ್ಷೆಯೊಂದಿಗೆ ಆಗಮಿಸುತ್ತಿದ್ದ ಅನಿವಾಸಿಗಳನ್ನು ಜಿಲ್ಲಾಡಳಿತ ನಡೆಸಿಕೊಂಡ ರೀತಿ ಅವಮಾನಕರ. ಬುದ್ಧಿವಂತರ ಜಿಲ್ಲೆಗೆ ಬುದ್ಧಿ ಬಳಸುವ ಆಡಳಿತ ಬೇಕು.
@DCDK9@CMofKarnataka@siddaramaiah @aaimlrairport
I watched the talk @PMOIndia delivered yesterday. He announced #20lakhcrores as COVID relief package. It was a fabulous decision. I hope @mygovindia will properly spend the package for different sections of our society, particularly for impoverished people immediately #ThankyouPM