😡😡😡
ನಮ್ಮ ಕನ್ನಡ ಬಾವುಟ ಜಾಗದಲ್ಲಿ ಭಾರತದ ಬಾವುಟ ಇದ್ದಿದ್ರೆ ಇವನು ಇಂಥ ಕೃತ್ಯ ಎಸಗಿದ್ರೆ ನೋಡ್ಕೊಂಡು ಸುಮ್ನೆ ಕೂರ್ತೀರ ❓️
ಇಲ್ಲತಾನೆ ಭಾರತದದ ಬಾವುಟದ ಅಷ್ಟೇ ಪವಿತ್ರವಾದ ಬಾವುಟ ನಮ್ಮ ಕನ್ನಡ ಬಾವುಟ.
ಬಾವುಟ ಹರಿಯುವ ಮೂಲಕ ನಮ್ಮ ಭಾವನೆಗಳಿಗೆ ಧಕ್ಕೆ ಮಾಡಿದ ಇವನು ಸಿಗುವವರೆಗೂ ಶೇರ್ ಮಾಡಿ. 😡
ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ ಹಾಲಿವುಡ್ ನ ಬಹುನಿರೀಕ್ಷಿತ - ಅವತಾರ್2 ಚಿತ್ರವನ್ನು ಕನ್ನಡೀಕರಣಗೊಳಿಸಿ ಎಂದು ಕನ್ನಡ ಗ್ರಾಹಕಕೂಟದಿಂದ ಟ್ವಿಟರ್ ಅಭಿಯಾನ.
ನವೆಂಬರ್ 3, ಸಂಜೆ 6 ಗಂಟೆಗೆ.
#ಅವತಾರ್2ಕನ್ನಡದಲ್ಲಿ#Avatar2InKannada
ಎಲ್ಲರೂ ಪಾಲ್ಗೊಳ್ಳಿ. ಲಕ್ಷಾಂತರ ಕನ್ನಡಿಗರ ಮನರಂಜನೆಯ ಹಕ್ಕಿಗಾಗಿ ದನಿಗೂಡಿಸಿ🙏
ಉತ್ತರ ಭಾರತದ ಈ ಚತ್ ಪೂಜಾ ಅಂತ ಈಗ ಬೆಂಗಳೂರಿನಲ್ಲಿ ಶುರುವಾಗಿದೆ.
ಬೆಂಗಳೂರಿನ ಕೆರೆಗಳನ್ಮು ಗಣೇಶ ಹಬ್ಬ ಆದ ಮೇಲೆ ಮತ್ತೆ ಗಲೀಜು ಮಾಡ್ತಾರೆ. ಇವರಿಗೆ ಕರೆಗಳನ್ನು ಶುಚಿಗೊಳಿಸುವ ಕರಾರಿನ ಮೇಲೆ @BBMPCOMM @BBMPAdmn ಅನುಮತಿ ಕೊಡಬೇಕು.ಇಲ್ಲವಾದಲ್ಲಿ ಕಾಲು ಇಡಲು ಆಗದ ಹಾಗೆ ಗಲೀಜು ಮಾಡಿರ್ತಾರೆ ಈ ಜನ.