ಜನರಿಗೆ ಭಯಪಟ್ಟರೆ ಈ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ಜನರನ್ನು ಭಯಪಡದೆ ಅಲ್ಲಾಹನನ್ನು ಮಾತ್ರ ಭಯಪಟ್ಟರೆ ಜೀವನದಲ್ಲಿ ಅದ್ಭುತವಾದುದನ್ನು ಸಾಧಿಸಬಹುದು. ಯಾರನ್ನೂ ಭಯಪಡದೆ ಹೋರಾಟ ರಂಗಕ್ಕೆ ಮುನ್ನುಗ್ಗಿ.
#Boycott_NRC_CAA_NPR#MondayMotivation
ಚಂದ್ರಶೇಕರ್ ಅಝಾದ್ ಮತ್ತು ಇನ್ನಿತರ North Indian ನಾಯಕರು ದಕ್ಷಿಣ ಭಾರತಕ್ಕೆ ಬರುವ ಅವಶ್ಯಕತೆ ಇಲ್ಲ. ಅವರು ಉತ್ತರ ಪ್ರದೇಶಕ್ಕೆ ಹೋಗಿ ಪ್ರತಿಭಟನೆ ಸಂಘಟಿಸಲಿ. ಅಲ್ಲಿ ಯೋಗಿ ಎಲ್ಲವನ್ನೂ ತಟಸ್ಥಗೊಳಿಸಿದ್ದಾನೆ. ದಕ್ಷಿಣ ಭಾರತದಲ್ಲಿ ಪ್ರತಿಭಟನೆ ಮುನ್ನಡೆಸಲು ಸಾಕಷ್ಟು ನೇತಾರರಿದ್ದಾರೆ. ಸಂಘಟನೆಗಳಿವೆ.
#BoycottNRC#boycottCAA
ಇಂಡಿಯಾದ ದುರ್ಬಲ ವರ್ಗದ ಮುಂಚೂಣಿ ಸಂಘಟನೆಯಾದ PFI ಯನ್ನು ನಿಷೇಧಿಸುವ ಮೂಲಕ ದುರ್ಬಲ ವರ್ಗಗಳ ಧ್ವನಿಯನ್ನ ಹತ್ತಿಕ್ಕುವ ವ್ಯಾಮೋಹ ಧೂರ್ತ ಸರಕಾರಕ್ಕೆ ಇದೆ. ದುರ್ಬಲ ವರ್ಗ ನಮ್ಮ ಜೊತೆಗೆ ಇರುವವರೆಗೆ ಅದು ವ್ಯಾಮೋಹ ಮಾತ್ರ.
#WeSupportPFI#BoycottNRC#IndiaWithPFI