Alhamdulliah!
Is baar SDPI Kolar District ke andar kis party ko election mei support karne k baare mei meeting ki jisme SDPI state Gen. Secretary cum election Incharge Afsarkodlipet, Kolar District president Shahuz Zaman, Gen. Secretary Sharukh Pasha, Vice President Yaseen Pasha,
ಹಣ ಪಡೆದು, ಜಾತಿ ನೋಡಿ ಓಟಾಕುವುದು,ಸರ್ಕಾರ ಸರಿಯಿಲ್ಲ ಎಂದು ಟೀಕಿಸುವುದು..! ಕೆರೆಗಳನ್ನು ನುಂಗಿ ಬಿಡುವುದು, ಕುಡಿಯಲು ನೀರಿಲ್ಲ,ಅಂತರ್ಜಲ ಬತ್ತಿದೆ ಎಂದು ಬಾಯಿ ಬಡಿದುಕೊಳ್ಳುವುದು ಎರೆಡೂ ಒಂದೇ...
ಯೋಚಿಸಿ ಆಲೋಚಿಸಿ ಮತ ಚಲಾಯಿಸಿ ಪರಿಸ್ಥಿತಿ ಕ್ಯೆ ಮೀರುವ ಮುನ್��� ಎಚ್ಚೆತ್ತುಕೊಳ್ಳೋಣ
#SdpiRealAlternative
#AssemblyElections2023
The killing of former MP Atiq Ahmed and his brother Ashraf Ahmed(ex-MLA) under arrest raises questions of lawlessness and utter failure of the UP government. #AtiqueAhmed
ABDUL HANNAN,
MLA Candidate For SARVAGNANAGER. Nomination (15.4.2023) Returning Officer ko File Karne ke Baad Rally Me Hazzaron Afraad our Cadres ne Shirkat Ki.
#KarnatakaElections2023
ಮೈಸೂರು, 16 ಏಪ್ರಿಲ್ 2023: ನರಸಿಂಹರಾಜ ವಿಧಾನಸಭಾ ಕ್ಷೇತ್ರದ @sdpikarnataka (ಎಸ್ಡಿಪಿಐ) ಪಕ್ಷದ ಅಭ್ಯರ್ಥಿಯಾಗಿರುವ ಅಬ್ದುಲ್ ಮಜೀದ್ ಅವರು ಚುನಾವಣಾ ಪ್ರಚಾರದ ಭಾಗವಾಗಿ ಇಂದು ವಾರ್ಡ್ ನಂ. 38ರಲ್ಲಿ ಬಿರುಸಿನ ಪ್ರಚಾರ ನಡೆಸಿ ಅಲ್ಲಿನ ಮತದಾರರನ್ನು ಭೇಟಿ ಮಾಡುವ ಮೂಲಕ ಮತ ಯಾಚನೆ ಮಾಡಿದರು.
Visited Idrish pasha's family in Mandya who was beaten to death allegedly by self-styled cow protectors in Karnataka. The accused, Puneet Kerehalli, allegedly stopped cattle trader Idris Pasha in the afternoon while he was transporting cattle. RIP.
#ArrestPunithKerehalli
ಗುಜರಾತ್ ಗಲಭೆಯ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳ 21 ವರ್ಷಗಳ ದೀರ್ಘ ವಿಚಾರಣೆಯ ನಂತರ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿತು. ಸಂತ್ರಸ್ತರಿಗೆ ನ್ಯಾಯವೆಲ್ಲಿದೇ ? ಈ ರೀತಿಯ ವಿಚಾರಣೆಯ ವಿಳಂಬ, ಸಾಕ್ಷಾಧಾರಗಳ ಕೊರತೆಯಿಂದ ಅರೋಪಿಗಳ ಬಿಡುಗಡೆ ದೇಶದಲ���ಲಿ ಅಪರಾಧ ಕೃತ್ಯಗಳು ಹೆಚ್ಚಾಗಲು ಕಾರಣವಾಗಿದೆ.
ಮುಸ್ಲಿಮರಿಗೆ ನೀಡಲಾಗಿದ್ದ 2B ಮೀಸಲಾತಿಯನ್ನು ರದ್ದು ಪಡಿಸಿ ಪಂಚಮಸಾಲಿಗಳಿಗೆ ನೀಡಿರುವುದು ಸ್ವೀಕಾರಾರ್ಹವಲ್ಲ ಎಂದಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಮತ್ತು ಪಂಚಮಸಾಲಿ ಲಿಂಗಾಯತ ಸಂಘಟನೆಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಜಯಾನಂದ ಕಾಶಪ್ಪನವರಿಗೆ ಧನ್ಯವಾದಗಳು. ಸರ್ಕಾರದ ಮೋಸದ ಸೂತ್ರವನ್ನು ಇಡೀ ನಾಡಿನ ಜನತೆ ತಿರಸ್ಕರಿಸಲಿದ್ದಾರೆ.
ಕರ್ನಾಟಕ ರಾಜ್ಯವೇನು ಬಸವನಗೌಡ ಯತ್ನಾಳನ ಪಿತ್ರಾರ್ಜಿತ ಆಸ್ತಿ ಅಲ್ಲ. ಈ ರಾಜ್ಯದ ಅವಕಾಶಗಳಲ್ಲಿ ಮುಸಲ್ಮಾನರ ಪಾಲು ಇದೆ, ಅದು ನಮ್ಮ ಹಕ್ಕಾಗಿದೆ, ನೀವು ನೀಡುವ ಭಿಕ್ಷೆ ಅಲ್ಲ, ಕೊಟ್ಟಿಲ್ಲ ಅಂದ್ರೆ ಪಡಕೊಳ್ಳುವ ��ೀತಿ ಗೊತ್ತು ಕಣೋ @BasavanaGawdaYatnal. ಮೀಸಲಾತಿ ನಿಮ್ಮಪ್ಪನದ್ದು ಅಲ್ಲ.