The youth has shown once again how powerful they can be, however the arrogance continues, with the PM trying to act like something is being done, whilst fully dodging responsibility! Accountability doesn't look like this!
#DharmendraPradhanMustResign
ರಾಜ್ಯ ರಾಜಧಾನಿ ಬೆಂಗಳೂರಿನ ಟೌನ್ ಹಾಲ್ನಲ್ಲಿ ಇಂದು ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಯುವ ಘಟಕವಾಗಿರುವ ಯಂಗ್ ಡೆಮಾಕ್ರೆಟ್ಸ್ ರಾಜ್ಯ ಯುವ ಅಸೆಂಬ್ಲಿ ಹಾಗೂ ರಾಜ್ಯ ಆರ್ಗನೈಸಿಂಗ್ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ನೂತನವಾಗಿ ರಾಜ್ಯ ಉಪ ಸಂಚಾಲಕರಾಗಿ ಆಯ್ಕೆಯಾದ ಆತ್ಮೀಯರೂ, ಹೋರಾಟಗಾರರು, ಬಂಟ್ವಾಳ ಪುರಸಭೆಯ ಮಾಜಿ ಉಪಾಧ್ಯಕ್ಷರಾದ #ಮೋನಿಶ್_ಅಲಿ @moonishbantwal ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐
ಯುವಕರ ಧ್ವನಿಯಾಗಿ, ಸಮಾಜದ ಹಿತಕ್ಕಾಗಿ ಹಾಗೂ ನ್ಯಾಯದ ಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತಿರುವ ನಿಮ್ಮ ನಾಯಕತ್ವ ಇನ್ನಷ್ಟು ಬಲವಾಗಿ ಬೆಳೆಯಲಿ. ನಿಮ್ಮ ನೇತೃತ್ವದಲ್ಲಿ ಯಂಗ್ ಡೆಮಾಕ್ರೆಟ್ಸ್ ಸಂಘಟನೆ ರಾಜ್ಯದಾದ್ಯಂತ ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆದು, ಯುವಕರಿಗೆ ದಿಕ್ಕು ತೋರಿಸುವ ಶಕ್ತಿಯಾಗಿ ರೂಪುಗೊಳ್ಳಲಿ ಎಂದು ಹಾರೈಸುತ್ತೇನೆ.
ನಿಮ್ಮ ಮುಂದಿನ ಹಾದಿ ಯಶಸ್ಸಿನಿಂದ ಕೂಡಿರಲಿ. ಇನ್ನಷ್ಟು ಎತ್ತರಗಳನ್ನು ತಲುಪಲಿ ಎಂಬುದು ನಮ್ಮ ಹಾರೈಕೆ.
ಇಂಕಿಲಾಬ್ ಜಿಂದಾಬಾದ್
ಯಂಗ್ ಡೆಮಾಕ್ರೆಟ್ಸ್ ಜಿಂದಾಬಾದ್
At the Town Hall in Bengaluru, during the Young Democrats State Youth Assembly and the inauguration of the State Organizing Committee, heartfelt congratulations to Moonish Ali Shaah, activist and former Vice President of Bantwal Municipality, on being selected as the State Deputy Coordinator 💐
May your leadership grow stronger and guide the youth towards justice and social progress. Wishing you great success and greater heights ahead.
Inquilab Zindabad
Young Democrats Zindabad
#YoungDemocrats #StateYouthAssembly #SDPI #SDPIKarnataka #YouthPower #InquilabZindabad #PoliticalChange #Bengaluru #Leadership #YouthLeader
Addressed the Jharkhand State Leaders’ Conclave held in Ranchi, and shared my thoughts with party leaders and workers on strengthening our organisational efforts and commitment towards justice and equality.
#Jharkhand#LeadersConclave#Ranchi
ಕೊಪ್ಪಳ ಜಿಲ್ಲಾ ಪ್ರತಿನಿಧಿ ಸಭೆ
ಸ್ವಾಗತ ಭಾಷಣ
ಸಲೀಂ ಖಾದ್ರಿ
ಅಧ್ಯಕ್ಷರು ಕೊಪ್ಪಳ
ವಿಧಾನಸಭಾ ಕ್ಷೇತ್ರ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಕೊಪ್ಪಳ ಜಿಲ್ಲೆ
#DRC#SDPI#KOPPAL#SDPIKARNATAKA
SIR ವಿರೋಧಿ ಹೋರಾಟಕ್ಕೆ ದಾವಣಗೆರೆಯಲ್ಲಿ ಮೊಳಗಿದ ಘೋಷವಾದ ಧ್ವನಿ.
ಜಾತ್ಯಾತೀತ ಪಕ್ಷಗಳು ಹಾಗೂ ವಿವಿಧ ಪ್ರಜಾಪ್ರಭುತ್ವ ಪರ ಸಂಘಟನೆಗಳ ಸಂಯುಕ್ತ SIR ವಿರೋಧಿ ಒಕ್ಕೂಟದ ವತಿಯಿಂದ ಇಂದು (ಮೇ 30, 2026) ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದೆ.
ಜನರ ಹಕ್ಕುಗಳನ್ನು ಕುಗ್ಗಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ SIR ನೀತಿಯನ್ನು ಖಂಡಿಸಿ, ಈ ಹೋರಾಟವನ್ನು ಸಂಘಟಿಸಲಾಗಿದೆ. ಇದು ಕೇವಲ ಒಂದು ಪ್ರತಿಭಟನೆ ಅಲ್ಲ ನಮ್ಮ ಸಂವಿಧಾನಿಕ ಹಕ್ಕುಗಳನ್ನು ಕಾಪಾಡುವ ಪ್ರಬಲ ಹೋರಾಟವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಹೊರತುಪಡಿಸಿ, ಇತರ ಎಲ್ಲಾ ಜಾತ್ಯಾತೀತ ಪಕ್ಷಗಳು ಮತ್ತು ಸಂಘಟನೆಗಳು ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಹ ಸಲ್ಲಿಸಲಾಯಿತು.
ವಿಶೇಷವೆಂದರೆ, ಹಲವಾರು ಯುವ ಹೋರಾಟಗಾರರೊಂದಿಗೆ ಮಹಿಳೆಯರು ಸಹ ಸಕ್ರಿಯವಾಗಿ ಭಾಗವಹಿಸಿದ್ದು, ಬಿರುಬಿಸಿಲಿನಲ್ಲಿಯೂ ನನ್ನ ಅಜ್ಜನ ವಯಸ್ಸಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ #ಹಾಲೇಶಪ್ಪ ಅವರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ನಮ್ಮ ಹೋರಾಟಕ್ಕೆ ಹೆಚ್ಚಿನ ಸ್ಪೂರ್ತಿ ನೀಡಿತು.
ಎಸ್ಡಿಪಿಐ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸೇರಿ, ನ್ಯಾಯ, ಸಮಾನತೆ ಮತ್ತು ಜನಹಕ್ಕುಗಳ ರಕ್ಷಣೆಗಾಗಿ ನಮ್ಮ ಧ್ವನಿಯನ್ನು ಬಲಪಡಿಸಿದ್ದೇವೆ.
ಜನರ ಏಕತೆ ಮತ್ತು ಜಾಗೃತಿ ಮಾತ್ರವೇ ಅನ್ಯಾಯದ ವಿರುದ್ಧದ ದೊಡ್ಡ ಶಕ್ತಿ.
ನಿಮ್ಮ ಬೆಂಬಲವೇ ನಮ್ಮ ಹೋರಾಟಕ್ಕೆ ಶಕ್ತಿ.
ಬನ್ನಿ, ಒಂದಾಗಿ ನಿಂತು ಅನ್ಯಾಯದ ವಿರುದ್ಧ ಹೋರಾಡೋಣ.
A resounding voice echoed in Davanagere against SIR!
I participated in and addressed the protest held today (May 30, 2026) in front of the Deputy Commissioner’s Office in Davanagere, organized by the joint anti-SIR coalition of secular parties and various pro-democratic organizations.
This protest was organized to condemn the SIR policy, which undermines people’s rights and threatens democratic values. This is not just a protest—it is a powerful movement to protect our constitutional rights.
Except for the BJP and the JD(S), all other secular parties and organizations actively participated in this movement.
On this occasion, a memorandum was also submitted to the Chief Minister through the Additional Deputy Commissioner.
Notably, along with many young activists, women also participated actively. Even under the scorching sun, a senior freedom fighter of my grandfather’s age, #Haleshappa, participated with great enthusiasm, which provided immense inspiration to our struggle.
Along with SDPI leaders and cadres, we strengthened our voice for justice, equality, and the protection of people’s rights.
People’s unity and awareness are the greatest strengths against injustice.
Your support is the strength of our struggle.
Let us stand united and fight against injustice!
#SIR_Protest #Davanagere #SDPI #SaveConstitution #PeoplesRights #Karnataka #SIR_Nillisi
#SIR_ವಿರೋಧಿ_ಪ್ರತಿಭಟನೆ #Davanagere #SDPI #SaveConstitution #ಜನಹಕ್ಕುಗಳು #Karnataka #SIR_Nillisi
ಇಂದು ನಡೆದ ನ್ಯೂ ಸುನ್ನಿ ಈದ್ಗಾ ಮತ್ತು ಖಬ್ರಸ್ತಾನ್ ಸಮಿತಿ ಚುನಾವಣೆಯಲ್ಲಿ ಹಾಸನ ಮುಸ್ಲಿಂ ವೆಲ್ಫೇರ್ ಟೀಮ್ನ 16 ಮಂದಿ ಸದಸ್ಯರು ಭರ್ಜರಿ ಗೆಲುವು ಸಾಧಿಸಿರುವುದು ಅತ್ಯಂತ ಸಂತಸದ ವಿಚಾರ.
ಈ ಗೆಲುವು ಕೇವಲ ವ್ಯಕ್ತಿಗಳ ಜಯವಲ್ಲ, ಸಮಾಜದ ಏಕತೆ, ಸೇವಾ ಮನೋಭಾವ ಮತ್ತು ಪ್ರಗತಿಯ ಗೆಲುವಾಗಿದೆ. ಸಮಾಜದ ಅಗತ್ಯಗಳನ್ನು ಅರಿತು, ಕಬ್ರಸ್ತಾನ್ ವ್ಯವಸ್ಥೆಯ ಅಭಿವೃದ್ಧಿ, ಈದ್ಗಾ ಮತ್ತು ಧಾರ್ಮಿಕ ಸ್ಥಳಗಳ ಸಂರಕ್ಷಣೆ, ಬಡವರ ಹಾಗೂ ಹಿಂದುಳಿದವರ ಕಲ್ಯಾಣಕ್ಕಾಗಿ ನೀವು ನಿಸ್ವಾರ್ಥವಾಗಿ ಶ್ರಮಿಸುವ ಸಂಕಲ್ಪ ಮಾಡುತ್ತೀರಿ ಎಂಬ ಭರವಸೆ ಇದೆ.
ಈ ಮಹತ್ವದ ಸಾಧನೆಗಾಗಿ ಗೆದ್ದ ಎಲ್ಲ ಸದಸ್ಯರಿಗೆ ಹಾಗೂ ಬೆಂಬಲಸಿ ಮತದಾನ ಮಾಡಿದ ಎಲ್ಲಾ ಮತದಾರರಿಗೆ ಸಹ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಸೇವೆ ಸಮಾಜಕ್ಕೆ ಮಾದರಿಯಾಗಲಿ ಮತ್ತು ಇನ್ನಷ್ಟು ಉತ್ತಮ ಕಾರ್ಯಗಳಿಗೆ ದಾರಿಯಾಗಲಿ ಎಂಬ ಆಶಯ.
🤲 ಸೃಷ್ಟಿಕರ್ತನು ನಿಮಗೆ ಶಕ್ತಿ, ಪ್ರಾಮಾಣಿಕತೆ ಮತ್ತು ಉತ್ತಮ ನಾಯಕತ್ವವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
It is a matter of great joy and pride that 16 members of the Hassan Muslim Welfare Team have secured a resounding victory in today’s New Sunni Eidgah and Kabrastan Committee election.
This victory is not just for individuals it is a victory for unity, a spirit of service, and the progress of the community. I am confident that you will work selflessly by understanding the needs of the community, focusing on the development of Kabrastan facilities, the preservation of Eidgah and other religious places, and the welfare of the poor and the underprivileged.
Heartfelt congratulations to all the winning members on this significant achievement. I also extend my sincere congratulations to all the voters who supported and voted for this team.
May your service become a model for society and lead to even greater good.
🤲 I pray that the Almighty grants you strength, integrity, and good leadership.
#HassanMuslimWelfareTeam
#VictoryForUnity
#CommunityDevelopment
#LeadershipWithResponsibility
*ರಾಜ್ಯದಲ್ಲಿ ಪದೇ ಪದೇ ಕೋಮು ವಿಷ ಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೋಮುವಾದಿ ಗೂಂಡಾಗಳ ಮೇಲಿನ ಕ್ರಿಮಿನಲ್ ಪ್ರಕರಣ ವಾಪಸ್ ಪಡೆದಿರುವ ಕಾಂಗ್ರೆಸ್ ಸರ್ಕಾರದ ನಡೆ ಅತ್ಯಂತ ಖಂಡನೀಯ
SDPI condemns the Modi govt’s ₹3/litre fuel price hike, followed by another ~90 paise rise after Assembly polls, exposing cynical electoral politics. The hike will fuel inflation, burden farmers, workers, small businesses & middle-class families. Roll back the hike now. #SDPI
The Future of Indian Democracy
Young Democrats Officially Launched Its Flag.
15 MAY 2026 NEW DELHI
A new generation rises for Democracy, Justice, Equality and Freedom.
Young Democrats
National Organising Committee
#youngdemocrats#mkfaizysdpi#flaglaunching#newdelhi
M. K. Faizy, National President of the Social Democratic Party of India, launched the flag of Young Democrats, the party’s youth wing, at the central office in Nizamuddin, New Delhi. #YoungDemocrats#SDPI
SDPI Flag – Symbol of Our Ideology
The @sdpofindia reflects our vision and struggle:
🟢 Green (One-third – Hoist side)
Represents Prosperity & Eco-Friendly Development
🔴 Red (Two-thirds – Fly side)
Symbolizes Sacrifice, Revolution, and People’s Power
White Star (Five-pointed on Red field)
Stands for Hope and Peace
✊🏽 Let us rise with awareness, act with wisdom, and build a stronger political future for our community.
#PoliticalAwareness #SDPI #CommunityEmpowerment #ThinkStrategically
SDPI UP organized a major Election Conclave at Hotel Awadh Court, Lucknow, bringing together office bearers, committee members, and grassroots workers from across the state. Discussions focused on electoral strategy and strengthening the organization ahead of upcoming elections. #SDPI
SHAHEED TIPPU SULTAN
Yom-e-Shahadat
04 MAY
"Sher ki ek din ki zindagi, gidar ki sau saal ki zindagi se behtar hai."
~ABDUL MAJEED,
State President, SDPI Karnataka
#SDPIKarnataka#TipuSultan
ಪತ್ರಿಕಾ ಪ್ರಕಟಣೆ – SDPI, ಕರ್ನಾಟಕ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು, ಹಣದ ಬಲ ಮತ್ತು ರಾಜ್ಯ ಯಂತ್ರಾಂಗದ ಬಹಿರಂಗ ದುರುಪಯೋಗದ ಮೂಲಕ ಪಡೆದ ಜಯವಾಗಿದೆ - ಎಸ್ಡಿಪಿಐ
~ಅಬ್ದುಲ್ ಮಜೀದ್,
ರಾಜ್ಯ ಅಧ್ಯಕ್ಷರು ಎಸ್ ಡಿ ಪಿ ಐ ಕರ್ನಾಟಕ
#SDPIKarnataka#Davangere#ByElection#PressRelease