ಇಂದು ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ಮಾನ್ಯ ಸಹಾಯಕ ನಿರ್ದೇಶಕರು(VBGRAMG) ಶ್ರೀ ಚೇತನ್ ಕೆ.ಜಿ ರವರು ನೂತನ ಕಾಯ್ದೆ ವಿಬಿ-ಜಿ ರಾಮ್ ಜಿ (visit Bharath-Guarantee for Rozgar & Ajeevika Mission - Grameen )ಕಾಯ್ದೆ ಕುರಿತ ಮಾಹಿತಿಯನ್ನು ನೀಡಿದರು.
ಇಂದು ತಾಲ್ಲೂಕಿನ ಅತ್ತಿಕೊಡಿಗೆ ಹಾಗೂ ಅಗಳಗಂಡಿ ಗ್ರಾಮ ಪಂಚಾಯತಿ ಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನವೀನ್ ಕುಮಾರ್ ಹೆಚ್.ಡಿ ರವರು ಹಾಗೂ ಸಹಾಯಕ ನಿರ್ದೇಶಕರು (ಗ್ರಾ.ಉ,ಪಂ.ರಾ) ಶ್ರೀ ಚೇತನ್ ಕೆ.ಜಿ ರವರು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜೆ.ಜೆ.ಎಂ ಕಾಮಗಾರಿ ಸ್ಥಳ ಪರೀ���ೀಲನೆ ನಡೆಸಿದರು.
ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನವೀನ್ ಕುಮಾರ್ ಹೆಚ್.ಡಿ ರವರ ಅಧ್ಯಕ್ಷತೆಯಲ್ಲಿ
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಕರವಸೂಲಿಗಾರರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಇದ್ದರು
ಇಂದು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್ ಗಳಿಗೆ ಇ -ಸ್ವತ್ತು ತಂತ್ರಾಂಶದ satcom ತರಬೇತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರ��� (ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಹಾಗೂ ಡಾಟಾ ಎಂಟ್ರಿ ಆಪರೇಟರ್ ಗಳು ಹಾಜರಿದ್ದರು.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೊಪ್ಪ ತಾಲ್ಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೆ.ಜೆ.ಎಂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಲಯದಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟದ ಪರಿಶೀಲನೆ ರುಚಿಯಾದ ಭೋಜನ�� ಸವಿದರು.
ಕೊಪ್ಪ ತಾ.ಪಂ ಸಭಾಂಗಣದಲ್ಲಿ ಕೊಪ್ಪ ಹಾಗೂ ಎನ್.ಆರ್.ಪುರ ತಾಲ್ಲೂಕಿನ ಪಿಡಿಓವರಿಗೆ NMMS VERIFICATION ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.
ತರಬೇತಿಯಲ್ಲಿ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಹಾಗೂ MIS ಸಂಯೋಜಕರಾದ ಶ್ರೀಮತಿ ��್ನೇಹಾ ಹೆಚ್.ಎಸ್ ರವರು NMMS ವೆರಿಫಿಕೇಷನ್ ಕುರಿತ ಸವಿವರವಾದ ಮಾಹಿತಿ ನೀಡಿದರು.
ಕೊಪ್ಪ ತಾಲ್ಲೂಕಿನ ಮಾನ್ಯ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಬಿಂತ್ರವಳ್ಳಿ ಗ್ರಾಮ ಪಂಚಾಯತಿ ಗೆ ಭೇಟಿ ನೀಡಿ ನರೇಗಾ ಯೋಜನೆಯ 7 ವಹಿಗಳನ್ನು ಹಾಗೂ ಕಡತಗಳನ್ನು ಪರೀಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರಾದ ಶ್ರೀ ಪರೀಕ್ಷಿತ್ ರವರು ಹಾಗೂ ಡಿಇಓರವರಾದ ಶ್ರೀ ರಮೇಶ್ ರವರು ಇದ್ದರು.
ಇಂದು ಮಾನ್ಯ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಕೊಪ್ಪ ಗ್ರಾಮಾಂತರ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರಾದ ಶ್ರೀ ಪರೀಕ್ಷಿತ್ ರವರು ಹಾಗೂ ಡಿಇಓರವರಾದ ಶ್ರೀಮತಿ ವಿದ್ಯಾರವರು ಇದ್ದರು.
ಇಂದು ಮಾನ್ಯ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಚಾವಲ್ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಯೋಜನೆಯ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಹಾಗೂ ಕಡತಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್���ಿ ತಾಂತ್ರಿಕ ಸಂಯೋಜಕರು ಶ್ರೀ ಪರೀಕ್ಷಿತ್ ತಾಂತ್ರಿಕ ಸಹಾಯಕರು ಶ್ರೀ ಸುಮಿನ್ ಹಾಗೂ ಡಿಇಓ ಅಭಿ ಇದ್ದರು.
ಇಂದು ತಾಲ್ಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯತಿ ಗೆ ಭೇಟಿ ನೀಡಿ *ಸ್ತ್ರೀ ಚೇತನ ಹಾಗೂ ದುಡಿಯೋಣ ಬಾ ಅಭಿಯಾನ* ಹಮ್ಮಿಕೊಂಡು ನಿಡುವಾನೆ ಹತ್���ಿರದ ಮನೆ ಮನೆಗೆ ಭೇಟಿ ನೀಡಿ ನರೇಗಾ ಯೋಜನೆಯ ಮಾಹಿತಿ ನೀಡಿ ಕರಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಸದ್ಯಸರು ನಟರ���ಜ್ರವರು , ಡಿಇಓ ಶ್ರೀ ಅಜೀತ್ ಹಾಗೂ ಅಟೆಂಡರ್ ಶ್ರೀ ಸಂಜೀವ ಇದ್ದರು
ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ
ತಾಲ್ಲೂಕಿನ ಗುಡ್ಡೆ ತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರು ಗ್ರಾಮದಲ್ಲಿ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ್ ಎಂಬ ���ಭಿಯಾನ ಯನ್ನು ಹಮ್ಮಿಕೊಂಡು ಮೇಗೂರು ಗ್ರಾಮದ ಬುಡಕಟ್ಟು ಸಮುದಾಯದವರಿಗೆ ಕೊರತೆ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲಾಯಿತು
ಇಂದು ತಾಲ್ಲೂಕಿನ ಮಾನ್ಯ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀ ಚೇತನ್ ಕೆ.ಜಿ ರವರು ಕೆಸವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಯೋಜನೆಯ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರಾದ ಶ್ರೀ ಪರೀಕ್ಷಿತ್ ರವರು ಹಾಗೂ ಡಿಇಓ ಕು ರಮ್ಯ ರವರು ಇದ್ದರು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಗುಲಾಬಿಯವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದು ಇದರ ಲೇಖನ ಪ್ರಜಾವಾಣಿ ಹಾಗೂ ಜನಮಿತ್ರ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ.
ಇಂದು ಜಿಲ್ಲಾ ಪಂಚಾಯಿತಿಯ ಮಾನ್ಯ ಸಹಾಯಕ ಕಾರ್ಯದರ್ಶಿಗಳಾದ ಶ್ರೀ ಭೈರಪ್ಪ ರವರು ಕೊಪ್ಪ ತಾಲ್ಲೂಕಿನ ಜಯಪುರ ಹಾಗೂ ಕೊಪ್ಪ ಗ್ರಾಮಾಂತರ ಗ್ರಾ.ಪಂ ಭೇಟಿ ನೀಡಿ, ಕೊಳಚೆ ನೀರು ನಿರ್ವಹಣೆಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ಬೂದು ನೀರು ನಿರ್ವಹಣಾ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾನ್ಯ ಸಹಾಯಕ ನಿರ್ದೇಶಕರಾದ ಶ್ರೀ ಚೇತನ್ ಕೆ.ಜಿ ರವರು ತಾಲ್ಲೂಕಿನ ನಿಲುವಾಗಿಲು ಗ್ರಾಮ ಪಂಚಾಯತಿ ಗೆ ಭೇಟಿ ನೀಡಿ ನರೇಗಾ ಯೋಜನೆಯ ಕಡತಗಳನ್ನು ಪರೀಶೀಲಿಸಿದರು ಹಾಗೂ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಶ್ರೀ ನಾಗೇಶ್ ರವರು ಇದ್ದರು
ಇಂದು ತಾಲ್ಲೂಕಿನ ಶಾನುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಲಗದ್ದೆ ಗ್ರಾಮದ ವಿನಾಯಕಪುರದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ರ್ತೀ ಚೇತನ ಹಾಗೂ ದುಡಿಯೋಣ ಬಾ ಅಭಿಯಾನ ಹಮ್ಮಿಕೊಂಡು ಮನೆ ಮನೆಗೆ ಭೇಟಿ ನೀಡಿ ನರೇಗಾ ಯೋಜನೆಯ ಮಾಹಿತಿ ನೀಡಲಾಯಿತು.
ಇಂದು ಮಾನ್ಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ರವರು ಬಿಂತ್ರವಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಕಾಮಗಾರಿಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಡಿಇಓರವರು ಇದ್ದರು.
ಇಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹರಿಹರಪುರ ಗ್ರಾಮ ಪಂಚಾಯಿಗೆ ಭೇಟಿ ನೀಡಿ ನಿನ್ನೆ ಸುರಿದ ಮಳೆಗೆ ಯಡದಂಟೆ ಗ್ರಾಮದ ದೇವರ ಮನೆ ನಿವಾಸಿ ದಿಲ್ ಶಾದ್ ಇವರ ಮನೆಗೆ ಭಾರಿ ಪ್ರಮಾಣದ ಮಳೆ ನೀರು ನುಗ್ಗಿದ್ದು ಇದರ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮರಿತೊಟ್ಲು ಗ್ರಾಮದ ಹುಲುಗಾರು ನಿವಾಸಿ K.N ಉಮೇಶ್ ಬಿನ್ ನಾಗಯ್ಯ ಇವರ ಜಮೀನಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಿರು ಇಂಗು ಕೆರೆ ನಿರ್ಮಾಣ ಮಾಡಲಾಗಿದ್ದು ಕೃಷಿ ಚಟುವಟಿಕೆಗಳಿಗೆ ಸಹಾಯಕವಾಗಿದೆ