ಬಸವಕಲ್ಯಾಣ- ತಾಲ್ಲೂಕಿನ ಮೊರಖಂಡಿ ಹಾಗೂ ಬೆಟ್ಟಬಾಲಕುಂದಾ ಗ್ರಾಮ���ಲ್ಲಿ VB-G-RAM- ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ತಾ.ಪಂ.ಸ.ನಿ.ಮಾನ್ಯ ಮಹ್ಮದ್ ಸಲೀಂ ಸರ್ ರವರು ಭೇಟಿನೀಡಿ ಯೋಜನೆ ಉದ್ದೇಶ ಮತ್ತು ಮಹತ್ವದ ಬಗ್ಗೆ ತಿಳಿಸಿದರು. TC.IEC.TA.DEO. GKM.BFT. ಇದ್ದರು.
ಬಸವಕಲ್ಯಾಣ: ಕರ್ನಾಟಕ ವಿಧಾನ ಪರಿಷತ್ತ ರ. ಈ.ಶಿ.��್ಷೇ.ಚು. ಅಂಗವಾಗಿ ತಾ.ಪಂ.ಕಾ.ನಿ.ಅ.ಮಾನ್ಯ ರಮೇಶ ಸುಲ್ಪಿ ಬಸವೇಶ್ವರ ಪಿಯು ಕಾಲೇಜು ಹಾಗೂ ರಾಜೀವ ಗಾಂಧಿ ಪ್ರಥಮ ದರ್ಜೆ ಮತ್ತು ಕಲಾ ಕಾಲೇಜಿಗೆ ಭೇಟಿನೀಡಿ ನಮೂನೆ-19 ವಿತರಣೆ ಮಾಡಿದರು. ಮುಖ್ಯಸ್ಥರು, ಶಿಕ್ಷಕರು ಇದ್ದರು.
ಬಸವಕಲ್ಯಾಣ: ತಾಲ್ಲೂಕಿನ ಚಂಡಕಾಪೂರ ಗ್ರಾಮದಲ್ಲಿ ಪ್ರಸಕ್ತ ವರ್ಷದಲ್ಲಿ ಗ್ರಾಮದ ಕೆರೆಯಲ್ಲಿ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದ ಹೂಳೆತ್ತುವ ಕಾಮಗಾರಿಯ ಸ್ಥಳದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಸಂಗ್ರಹಿವಾದ ನೀರಿನ ಮುಂಚಿತ ಮತ್ತು ನಂತರದ ಚಿತ್ರಗಳು ಇಂದು ಸ್ಥಳಕ್ಕೆ ಭೇಟಿನೀಡಿ ಸಂಗ್ರಹಿಸಲಾಯಿತು.***
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಅಲಗೂಡ ಗ್ರಾ.ಪಂ.ವ್ಯಾಪ್ತಿಯ ಚಿಟ್ಟಾ(ಕೆ) ಗ್ರಾಮದಲ್ಲಿ ದುಡಿಯೋಣ ಬಾ, ಸ್ತ್ರೀ ಚೇತನ ಅಭಿಯಾನ ಮತ್ತು ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಇಒ ರಮೇಶ ಸುಲ್ಪಿ, ಪಿಡಿಒ ಸಂಗೀತಾ, ಐಇಸಿ ವೀರಾರೆಡ್ಡಿ ಇತರರು ಇದ್ದರು.
ಜೀವನಕ್ಕೆ ಉದ್ಯೋಗ ಎಷ್ಟು ಮುಖ್ಯ ವೋ, ಆರೋಗ್ಯ ವಂತ ಜೀವನವು ಅಷ್ಟೆ ಮುಖ್ಯವಾಗಿದೆ ಎಂದು ತಾ.ಪಂ.ಸ.ನಿ. ಮಹ್ಮದ್ ಸಲೀಂ ಹೇಳಿದರು.
ನರೇಗಾ ಯೋಜನೆ, ಆರೋಗ್ಯ ಇಲಾಖೆ ಮತ್ತು ಐ.ಇ.ಸಿ. ಸಂಯುಕ್ತಾಶ್ರಯದಲ್ಲಿ ಮಂಠಾಳ ಗ್ರಾಮದಲ್ಲಿ ದುಡಿಯೋಣ ಬಾ, ಸ್ತ್ರೀ ಚೇತನ ಅಭಿಯಾನ ಹಾಗೂ ಕೂಲಿ ಕಾರ್ಮಿಕರಿಗೆ ಹಮ್ಮಿಕೊಂಡ ಆರೋಗ್ಯ ತಪಾಸಣೆ ಶಿಬಿರಲ್ಲಿ ಹೇಳಿದರು.
*ಬಸವಕಲ್ಯಾಣ: ತಾಲ್ಲೂಕಿನ ಧನ್ನೂರಾ(ಕೆ) ಗ್ರಾಮ ಪಂಚಾಯತ್ ವ್ಯಾಪ್ತಿಯ ಯದಲಾಪೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ��್ಥಳದಲ್ಲಿ ಸೋಮವಾರ ನರೇಗಾ ಸಹಾಯವಾಣಿ ಉದ್ದೇಶ ಮತ್ತು ಮಹತ್ವದ ಬಗ್ಗೆ ಮತ್ತು ವಿಮಾ ಯೋಜನೆ ಕುರಿತು ಕಾರ್ಮಿಕರಿಗೆ ತಿಳಿಸಲಾಯಿತು
ಬಸವಕಲ್ಯಾಣ: ಮೇಟ್ ತರಬೇತಿ ಪೂರ್ಣಗೊಳಿಸಿದ 3-4 ಬ್ಯಾಚಿನ ತರಬೇತಿದಾರರಿಗೆ ತಾ.ಪಂ.ಕಾ.ನಿ.ಅ. ರಮೇಶ ಸುಲ್ಪಿ ಸರ್ ಹಾಗೂ ತಾ.ಪಂ.ಸ.ನಿ.ಸಂತೋಷ ಚವ್ಹಾಣ ಸರ್ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಹಾಗೂ ಜಿಲ್ಲಾ ತರಬೇತಿ ಸಂಪನ್ಮೂಲ ವ್ಯಕ್ತಿಗಳು ಇದ್ದರು.....
*ಬಸವಕಲ್ಯಾಣ: ತಾಲ್ಲೂಕಿನ ಚಂಡಕಾಪೂರ ಗ್ರಾಮ ಪಂಚಾಯತ್ ಗೆ ಶನಿವಾರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಮಾನ್ಯ ಮುಕ್ಕಣ್ಣ ಕಾರಿಗಾರ ಸರ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾ.ಪಂ.ಅಧಿಕಾರಿಗಳು ಇದ��ದರು..
ಬಸವಕಲ್ಯಾಣ ತಾಲ್ಲೂಕಿನ ಪರತಾಪೂರ ಗ್ರಾಮದಲ್ಲಿ 27-9-2024 ರಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಮ್ಮ ನಡೆ- ಹಳ್ಳಿ ಕಡೆ ಕಾರ್ಯಕ್ರಮ ನಡೆಯಿತು. ಅಧ��ಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು..
ಬೀದರ ತಾಲೂಕಿನ ಚಿಮಕೋಡ ಮತ್ತು ಹಾಮೀಲಾಪುರ ಗ್ರಾಮಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಭೇಟಿ ನೀಡಿ, ಮಳೆಯಿಂದ ಹಾನಿಯಾದ ಬೆಳೆ ಹಾಗೂ ಮನೆಗಳ ಪರಿಶೀಲನೆಯ ಕುರಿತು ಪತ್ರಿಕೆ ಪ್ರಕಟಣೆ.
@eshwar_khandre
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ ಗ್ರಾ.ಪಂ.ಆವರಣದಲ್ಲಿ ಗುರುವಾರ ತಾಯಿ ಹೆಸರಿನಲ್ಲಿ ಒಂದು ಸಸಿ ನೆಡುವ ಅಭಿಯಾನಕ್ಕೆ ತಾ.ಪಂ.ಕಾ.ನಿ.ಅ. ರಮೇಶ ಸುಲ್ಪಿ ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇದ್ದರು.....
ದಿನಾಂಕ - 21.08.2024 ರಂದು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ ಬೀದರ ಹಾಗೂ ಪಶುಪಾಲನಾ ಮತ್ತು ಪಶವೈದ್ಯಕೀಯ ��ೇವಾ ಇಲಾಖೆ ಇವರ ಸಹಯೋಗದಲ್ಲಿ 21 ನೇ ಜಾನುವಾರು ಗಣತಿಯ - ಗಣತಿದಾರರು, ಮೇಲ್ವಿಚಾರಕರ ರವರಿಗೆ ಹಮ್ಮಿಕೊಂಡಿರುವ ಎರಡು ದಿವಸದ ತರಬೇತಿ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದಿನಾಂಕ - 28.07.2024 ರಂದು ಬೀದರ ಜಿಲ್ಲೆಯ ಭಾಲ್ಕಿ ತಾಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ತಾಲೂಕಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.
@eshwar_khandre@PriyankKharge@readingkafka
ದಿನಾಂಕ - 22.07.2024 ರಂದು ಬಸವಕಲ್ಯಾಣ ತಾಲೂಕಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ವಿವಿಧ ಚಿಕಿತ್ಸಾ ವಿಭಾಗಕ್ಕೆ ತೆರಳಿ ಮೂಲಭೂತ ಸೌಕರ್ಯಗಳ ಪರಿಶೀಲನೆ ಮಾಡಲಾಯಿತು. @dhobidar
ಬಸವಕಲ್ಯಾಣ : ನಗರದ ಸಾರ್ವಜನಿಕ ಆಸ್ಪತ್ರೆಗೆ ಮಾನ್ಯ ಡಿಸಿ. ಶೀಲ್ಪಾ ಶರ್ಮಾ ಮೇಡಂ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ ಸರ್ ರವರು ಭೇಟಿನೀಡಿ ಪರಿಶೀಲಿಸಿದರು. ತಾ.ಪಂ. ಮಟ್ಟದ ಅಧಿಕಾರಿಗಳು ಇದ್ದರು.