@KEA_karnataka KEA Board with director as “S Ramya” is incapable of conducting single competitive exam,all question papers including PSI 545 ,CET EXAM has so many errors but no action taken & no grace marks granted .
AKSSA strongly condemn for risking the youth lives by KEA Board
@KEA_karnataka@drmcsudhakar
1 670 POST ಆಕ್ಷೇಪಣೆ ಸಲ್ಲಿಸ���ು ಲಿಂಕ್ ಬಿಡುಗಡೆಗೊಳಿಸಿ
2 KPCL ಪರಿಷ್ಕೃತ ಕೀ ಉತ್ತರಗಳು ಪ್ರಕಟಣೆಯಾಗಿಲ್ಲ
3 K SET ಫಲಿತಾಂಶ ಬಿಡುಗಡೆಗೊಳಿಸಿ
All Karnataka state student association ( R)
ಮೇಲಿನ ಬೇಡಿಕೆಗಳಿಗಾಗಿ ಈ ಮೂಲಕ ಒತ್ತಾಯಿಸುತ್ತಿದೆ ದಯವಿಟ್ಟು ಪರಿಗಣಿಸಿ
ವಿಳಂಬ ನೀತಿ ಕೈಬಿಡಿ
ಉತ್ತರ ಪ್ರದೇಶಕ್ಕೆ ಮಿಡಿಯುತ್ತಿರುವ ಹೃದಯ ಕರ್ನಾಟಕಕ್ಕೆ ಏಕೆ ಮಿಡಿಯುತ್ತಿಲ್ಲ ?
ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳನ್ನು kpsc ಇಂದ @INCKarnataka ವರ್ಗಾವಣೆ ಮಾಡುತ್ತಿದ್ದಾರೆ ತನ್ನ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಪರರ ತಟ್ಟೆಯಲ್ಲಿ ನೊ�� ಬಿದ್ದಿದೆ ಎಂದು @RahulGandhi ಅವರು ದೂರುತ್ತಿದ್ದಾರೆ
ನಗಬೇಕೋ ಅಳಬೇಕು ?
@CMofKarnataka ಕೆಪಿಎಸ್ಸಿ ಅಧ್ಯಕ್ಷರು ಪ್ರಶ್ನಾತೀತರೇ ಮಹಿಳಾ ಅಧಿಕಾರಿಗೆ ಬೆದರಿಸಿ ಕಿರುಕುಳ ನೀಡಿ ಸ್ವಾಹಿತಾಸಕ್ತಿಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂದರೆ ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆಯೋ? ಅಥವಾ ಭ್ರಷ್ಟಾಚಾರಿಗಳೇ ತುಂಬಿಕೊಂಡಿರುವ ಪಾಳು ಕ���ಂಪೇಯೋ? ಒಂದು ಅತಿ ದೊಡ್ಡ ಸಂಸ್ಥೆಯಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲವೇ ?
@suryamukundaraj ಸರ್ ಮತ್ತು ತಂಡದವರು ಯಾವುದೇ ಫೀಸನ್ನು ಪಡೆಯದೆ ಉಚಿತವಾಗಿ ಕೆಪಿಎಸ್ಸಿ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿ ಜಾಮೀನು ರಹಿತ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾಂತಕುಮಾರ ಅವರನ್ನು ಜಾಮೀನಿನ ಮೂಲಕ ಬಿಡಿಸುವಲ್ಲಿ ನಮ್ಮ ಸಂಘಟನೆಗೆ ನೆರವಾಗಿದ್ದಾರೆ ಮಾನ್ಯರಿಗೆ AKSSA ವತಿಯಿಂದ ಅನಂತ ಧನ್ಯವಾದಗಳು
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಶ್ರೀ ಕಾಂತ ಕುಮಾರ್ ಅವರು ಸಮಾಜ ಕಲ್ಯಾಣ ಸಚಿವರಾದ ಮಾನ್ಯ ಶ್ರೀ @CMahadevappa ಅವರನ್ನು ಭೇಟಿಯಾಗಿ
KREIS (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ) ಗಳಲ್ಲಿ ಖಾಲಿ ಇರುವ 3000ಕ್ಕೂ ಹೆಚ್ಚು ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಬೇಕೆಂದು ವಿನಂತಿಸಿಕೊಂಡರು
All Karnataka state student association ಇಂದು kpsc ಇಲಾಖೆಗೆ ಬೇಟಿನೀಡಿ ಬಾಕಿ ಉಳಿದಿರುವ ಫಲಿತಾಂಶಗಳು ಹಾಗೂ ಹೊಸ ಅಧಿಸೂಚನೆಗಳ ಕುರಿತು ಮನವಿ ಸಲ್ಲಿಸಿ ಮೂರುದಿನಗಳ ಗಡವು ವಿಧಿಸಿತ್ತು kpsc ಯು ಹತ್ತುದಿನಗಳ ಸಮಯ ತೆಗೆದುಕೊಂಡಿದೆ ಅಧಿಸೂಚನೆಗಳು ಹೊರಬರಲ್ಲಿಲ್ಲ ವಾದರೆ ಮಹಾತ್ಮಾಗಾಂಧಿ ತತ್ವದ ಅಡಿಯಲ್ಲಿ ಹೋರಾಟ ಪ್ರಾರಂಭಿಸುತ್ತೆವೆ
All Karnataka state student association ಸಂಘಟನೆಯು @secretarykpsc ಶ್ರೀಮತಿ ಲತಾ ಕುಮಾರಿ ಮೇಡಂ ಅವರ ಬೆಂಬಲಕ್ಕೆ ಬಲವಾಗಿ ನಿಲ್ಲಲಿದೆ @CMofKarnataka ಕಡು ಭ್ರಷ್ಟ ಶಿವಶಂಕರಪ್ಪ ಸಾಹುಕಾರ್ ಅವರ ಒತ್ತಡಕ್ಕೆ ಮಣಿದು, ಕಾರ್ಯದರ್ಶಿ ಅವರನ್ನು ವರ್ಗಾವಣೆ ಮಾಡಿದ್ದಲ್ಲಿ ರಾಜ್ಯಾದ್ಯಂತ ಹೋರಾಟಕ್ಕಿಳಿಯಲಿದ್ದೇವೆ,
Kpsc ಯಲ್ಲಿ ಅಧ್ಯಕ್ಷರೇ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಯವರೆಗೂ ಲಕ್ಷ ಲಕ್ಷ ಕೋಟಿ ಕೋಟಿ ಗಳಿಗೆ ಹುದ್ದೆಗಳನ್ನು ಹರಾಜು ಹಾಕಿ ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ ಈ ಅನ್ಯಾಯವನ್ನು ಪ್ರಶ್ನಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಈ ರೀತಿ ಬಂಧಿಸಬಹುದೇ ?
ಸದಾ ವಿದ್ಯಾರ್ಥಿಗಳ ಪರ ಧ್ವನಿ ಎತ್ತುವ ಯುವಜನರ ಬಗ್ಗೆ ಆಲೋಚಿಸುವ ಹಿರಿಯ ಹಾಗೂ ಪ್ರಭುದ್ಧ ರಾಜಕಾರಣಿ @nimmasuresh ಸರ್ ಅವರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಅನಂತ ಅನಂತ ಧನ್ಯವಾದಗಳು ನಿಮ್ಮ ಧ್ವನಿ ಹೀಗೆ ಇರಲಿ ಎಂದು ಆಶಿಸುತ್ತೇವೆ
ಆಡಳಿತಕ್ಕೆ ಬರುವ ಮುಂಚೆ ಸಂವಿಧಾನವೇ ನಮ್ಮ ಆತ್ಮ ಎಂದಿದ್ದೀರಿ ಕೆಪಿಎಸ್ಸಿ ಅಧ್ಯಕ್ಷರು ಸಂವಿಧಾನ ವಿರುದ್ಧವಾಗಿ ನಡೆಯುತ್ತಿದ್ದಾರೆ ಯಾವುದೇ ಅಧಿಸೂಚನೆಗಳು ಬಿಡುತ್ತಿಲ್ಲ ಫಲಿತಾಂಶಗಳಿಗೆ ವರ್ಷ ಗಟ್ಟಲೆ ಕಾಯುವ ಪರಿಸ್ಥಿತಿ ಬಂದಿದೆ ಓದುವ ಅಭ್ಯರ್ಥಿಗಳಿಗೆ ದಿಕ್ಕೆ ತೋಚದಂತಾಗಿದೆ ಸರ್ಕಾರದ ನಿಲುವನ್ನ ಈ ಕೂಡಲೇ ಸ್ಪಷ್ಟಪಡಿಸಿ
@CMofKarnataka ಮಾನ್ಯರೇ ನಿಮ್ಮ ರಾಜಕೀಯ ಉದ್ದೇಶಗಳಿಗೆ
@rashtrapatibhvn ಪತ್ರ ಬರೆಯುತ್ತೀರಿ ಕೆಪಿಎಸ್ಸಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸಲು ನಿಮಗೆ ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿ ಈ ಕೂಡಲೇ ಪತ್ರ ಬರೆಯಿರಿ ನ��ಮ್ಮ ರಾಜಕೀಯ ಅಸ್ತಿತ್ವವನ್ನು ನಿರ್ಧರಿಸುವ ಹಕ್ಕು ರಾಜ್ಯದ ವಿದ್ಯಾರ್ಥಿಗಳಿಗೂ ಇದೆ ನಮ್ಮ ಬೇಡಿಕೆಯನ್ನ ಗೌರವಿಸಿ
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳುಹಿಸಿರುವುದು ಖೇದನೀಯ. Continued
1
ಕೋಮುಲ್ ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರೊಬ್ಬರು ಲಂಚ ಪಡೆದು ಹುದ್ದೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದು ಗೊತ್ತಾಗಿದೆ, ಸರ್ಕಾರ ಪ್ರಭಾವಿ ಶಾಸಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ, ಬಡಪಾಯಿಗಳ ಮೇಲೆ, ಯಾವುದೇ ರಾಜಕೀಯ ಹಿನ್ನೆಲೆ ��ಲ್ಲದವರಿಗೆ, ಅನ್ಯಾಯದ ವಿರುದ್ಧ ಹೋರಾಟ ಮಾಡುವವರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿ ಜೈಲಿಗಟ್ಟಿರುವುದು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಿಗಳನ್ನು ರಕ್ಷಿಸಿ, ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವ ಯುವ ನಾಯಕರಿಗೆ ಜೈಲಿಗೆ ಕಳುಹಿಸುವುದು ಇವರ ಆದ್ಯತೆ ಎಂದು ಎಂದು ತೋರಿಸುತ್ತದೆ.
ಕೆಪಿಎಸ್ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರು ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲವಾದ್ದರಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರ��� ಕೆಪಿಎಸ್ಸಿ ಅಧ್ಯಕ್ಷನನ್ನು ಉಚ್ಚಾಟನೆಗೊಳಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಘೋಷಿಸಿದ್ದಾರೆ
KPSC ಯ ಇತಿಹಾಸದಲ್ಲೇ ಭ್ರಷ್ಟ ಅಧ್ಯಕ್ಷನಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರನ ಕುತಂತ್ರದಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಹಾಕಿಸಿದ್ದಾರೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆ