Saddened to know that Former Union Minister & senior Congress leader Dr. Oscar Fernandes Ji is no more.
My heartfelt condolences to the members of the bereaved family.
#OscarFernandes#RIP
ಕೆಪಿಸಿಸಿ ಕಾರ್ಯಾಧ್ಯಕ್ಷರು ಮಹಿಳಾ ಕಾಂಗ್ರೆಸ್ ಉಸ್ತುವಾರಿಗಳು ಬೆಂಗಳೂರಿನಲ್ಲಿ ಸೆಪ್ಟೆಂಬರ್ 8ರಂದು ನಡೆದ ಪ್ರತಿಭಟನೆಯ ಯಶಸ್ವಿಗೆ ಕಾರಣಕರ್ತರಾದ ಶ್ರೀ @RLR_BTM ಅವರ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆಗೆ ಸಹಕರಿಸಿದ ಸಹೋದರಿಯರಿಗೆ ಮತ್ತು ಕಾರ್ಯಕರ್ತ ಬಂಧುಗಳಿಗೆ ಮಹಿಳಾ ಕಾಂಗ್ರೆಸ್ ವತಿಯಿಂದ ಧನ್ಯವಾದಗಳನ��ನು ಅರ್ಪಿಸುತ್ತೇವೆ.
ಕೇಂದ್ರ ಮತ್ತು ರಾಜ್ಯ ಸರಕಾರದ ಗ್ಯಾಸ್ ಡೀಸೆಲ್ ಪೆಟ್ರೋಲ್ ಇನ್ನಿತರ ದಿನನಿತ್ಯ ಬಳಕೆಯ ಬೆಲೆ ಏರಿಕೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷರಾದ @DKShivakumar ರವರ ಹಾಗೂ ಸಿ.ಎಲ್.ಪಿ. ನಾಯಕರಾದ ಶ್ರೀ @siddaramaiah ರವರ ಆದೇಶದಂತೆ, ಜರುಗುತ್ತಿರುವ ಪ್ರತಿಭಟನಾ ಮಹಿಳಾ ಕಹಳೆ, ರಾಜ್ಯಾದ್ಯಂತ ಯಶ��್ವೀ ಯಾಗಿ ಮೊಳಗುತ್ತಿದೆ. @rssurjewala
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಖಂಡಿಸಿ, ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ಮ���ಜಿ ಸಚಿವ @HMRevanna, ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಕೆಪಿಎಂಸಿ ಅಧ್ಯಕ್ಷೆ @DrPushpaAmarnat ಸೇರಿ ಹಲವರು ಉಪಸ್ಥಿತರಿದ್ದರು.
ಮಹಿಳಾ ಕಾಂಗ್ರೆಸ್ನ ರಾಜ್ಯ ಕಾರ್ಯದರ್ಶಿಯಾಗಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಶ್ರೀಮತಿ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದು ಆಘಾತಕಾರಿ ಸಂಗತಿ.
ಅವರ ಆತ್ಮಕ್ಕೆ ಶಾಂತಿ ಕೋರುತ್ತಾ ಅವರ ಕುಟುಂಬಕ್ಕೆ ಅಗಲಿಕೆ ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ.
@DrPushpaAmarnat
Our office-bearers in Karnataka led by @KarnatakaPMC President, @DrPushpaAmarnat have been distributing cooked food and other provisions to frontline workers, including police personnel on duty.
We are proud of their commitment.
#CongressCares
ಕೊರೊನ ಸೋಂಕಿತರೆಲ್ಲರಿಗೂ ಉಚಿತ ಚಿಕಿತ್ಸೆ ನೀಡಿ..!
Govt. of India & Govt. of Karnataka should ensure free medication to everyone infected with corona.
#SpeakUpToSaveLives
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 3,70,000 ಇದ್ದ ಬಿಜೆಪಿಯ ಗೆಲುವಿನ ಅಂತರವನ್ನು ಕೇವಲ ಮೂರು ಸಾವಿರಕ್ಕೆ, ತಂದು ಲಕ್ಷಾಂತರ ಕಾರ್ಯಕರ್ತರ ಮನಸ್ಸು ಗೆದ್ದ ಕಾಂಗ್ರೆಸ್ ಅಭ್ಯರ್ಥಿ @JarkiholiSatish ಅವರಿಗೆ ��ಭಿಮಾನದ ಮೆಚ್ಚುಗೆಗಳು.
ಅಭೂತಪೂರ್ವವಾಗಿ ಬೆಂಬಲಿಸಿದ ಮತದಾರರಿಗೆ ಕೃತಜ್ಞತೆಗಳು.🙏