✅ ನೀವು ಮನೇಲಿ ಕೂತುಕೊಂಡು ಆ ಭಯದಲ್ಲೂ ಕೂಡ ಕೇವಲ ಪತ್ರಿಕೆ 1 GOOGLE LENSE ಮಾಡಿ
🥦 ಒಂದು ಪೇಜ್ ಅಲ್ಲೀ 2 ಅಥವಾ 3 /4 ಪ್ರಶ್ನೆ ಇರುತ್ತೆ, ಪ್ರತಿ ಬಾರಿ ಕೂಡ ಕ್ಯಾಮೆರಾ ಕ್ಲಿಯರ್ ಆಗಿ ಫೋಟೋ ಹೊಡೆಯೋಕೆ ಆಗುತ್ತದೆ? ?
🥦 35 ಬಾರಿ ಕ್ಯಾಮೆರಾ ತಗೊಂಡು ಕ್ಲಿಕ್ ಮಾಡಬೇಕು and ಭಯದಲ್ಲಿ 15 ಬ್ಲರ್ ಬರುತ್ತೇ ಅಂತ 50 ಸಲ ಸಾಧ್ಯವೇ?
5-6 ವರ್ಷಗಳಿಂದ ನಿತ್ಯ ಅಧ್ಯಯನ ಮಾತ್ರ ನಡೆಸುವವರು ಮನೆಯಲ್ಲಿ ಎಲ್ಲ ರೀತಿಯ ಸೌಕರ್ಯ ಹೊಂದಿರುತ್ತಾರೆ
ಬಡತನ ಕುಟುಂಬದ ಹಿನ್ನೆಲೆಯವರು
ಅರೆ ಕಾಲಿಕ ಕೆಲಸ ಮಾಡಿ ಜೊತೆ ಇತ್ತ ಸರ್ಕಾರಿ ಹುದ್ದೆಗೂ ಓದುವವರಿದ್ದಾರೆ ಇವರುಗಳ ಒತ್ತಾಸೆಯನ್ನು ಪರಿಗಣಿಸಬೇಕಲ್ಲವೇ
ವೇಳಾಪಟ್ಟಿಯನ್ನು ದಯವಿಟ್ಟು ಮತ್ತೊಮ್ಮೆ ಪರಿಷ್ಕರಿಸಿ
ಸರ್ವರ ಹಿತ ದೃಷ್ಟಿಯಿಂದ.
#KEA
*ಕರ್ನಾಟಕ ಇತಿಹಾಸ ಭೂಪಟ* 🗺️
ಒಂದು ನಕ್ಷೆ. ಒಂದು ಕಾಲರೇಖೆ. ಹಲವು ಸಾಕ್ಷ್ಯ ರೂಪಗಳು.
ಕರ್ನಾಟಕದ ರಾಜ್ಯಗಳು, ವ್ಯಕ್ತಿಗಳು, ಶಾಸನಗಳು, ಸಾಹಿತ್ಯ ಮತ್ತು ಸ್ಮಾರಕಗಳನ್ನು ಆಕರಗಳೊಂದಿಗೆ ಅನ್ವೇಷಿಸಿ. ಸಂಚಯದ ಉಪಕ್ರಮ.
👉 https://t.co/qX0f0wago6
*Karnataka Historical Atlas* 🗺️
One map. One timeline. Many forms of evidence.
Explore Karnataka's kingdoms, people, inscriptions, literature and monuments, with sources. A Sanchaya initiative.
👉 https://t.co/qX0f0wago6
👉 @vinaygb ಅವರ ಅನುಭವ ಮಾತುಗಳು
👉 KPSC ಈಗ ಇರೋ ಸ್ಥಿತಿ ಸರಿ ಇಲ್ಲ ಅನ್ನೊದು ಎಲ್ಲರಿಗೂ ಗೊತ್ತಿರೋ ವಿಷಯ.
�� ಮೂಲಗ್ರಹ ಬದಲಾವಣೆ ಇಲ್ಲದೆ ಮತ್ತೊಮ್ಮೆ ತರಾತುರಿಯಲ್ಲಿ ಪರೀಕ್ಷೆ ಮಾಡೋ ಬದಲು 1 ತಿಂಗಳು ಸಮಯ ತಗೊಳ್ಳಿ @DKShivakumar ಪ್ರಾಮಾಣಿಕ ಹಿರಿಯ ಅಧಿಕಾರಿಗಳು ಸಭೆ ಮಾಡಿ KPSC ಮೂಲ ಬೇರು ಸಮಸ್ಯೆ ರಿಪೇರ್ ಮಾಡಿ.
👉ರಿಸ್ಕ್?
ಮಾನ್ಯ @DKShivakumar ಅವರೇ
ಸುಪ್ರೀಂ ಕೋರ್ಟ್ #KAS2011 ಅಸಂವಿಧಾನಿಕ ಎಂದು ಆದೇಶಿಸಿದ ಮೇಲೂ ಈ ಸಭೆಗಳ ರಹಸ್ಯವೇನು?ನ್ಯಾಯಾಲಯದ ತೀರ್ಪನ್ನು ತಕ್ಷಣವೇ ಜಾರಿಗೊಳಿಸುವುದನ್ನು ಬಿಟ್ಟು ಇನ್ನೂ ಯಾರನ್ನು ರಕ್ಷಿಸಲು ಈ ಚರ್ಚೆ ನಡೆಯುತ್ತಿದೆ? ಕಷ್ಟಪಟ್ಟು ಓದಿದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಈ ಹಿಂಜರಿಕೆ ಏಕೆ?ತಕ್ಷಣ ಕ್ರಮ ಕೈಗೊಳ್ಳಿ!🤷♀️
Tragic loss!! Life is so cruel at times.Arun came to my chamber two months back regarding the condolence meeting of his batchmate Ravi , who too had a tragic end in a road accident near Indore
Chopper crashes raise concern regarding safety standards
RIP Arun🙏.Gone too soon
ಕೆಪಿಎಸ್ಸಿ ಹಗರಣದ ತನಿಖೆ ನಡೆಸಲು ಹೈಕೋರ್ಟ್ ರಚಿಸಿರುವ ವಿಶೇಷ ತನಿಖಾ ದಳವನ್ನು ಪೊಲೀಸ್ ಠಾಣೆ ಎಂದು ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ರಾಜ್ಯ ಸರ್ಕಾರ.
@CIDKarnataka#KarnatakaHighCourt#KPSCScam
ಈ ವಿಶೇಷ ರಸಪ್ರಶ್ನೆಗೆ ಉತ್ತರಿಸಿ! ಪ್ರಾಜೆಕ್ಟ್ ಟೈಗರ್ (1973) ಮತ್ತು ಬಂಡೀಪುರ ಹುಲಿ ಯೋಜನೆ (1974) ನಂತರ, ಗಜರಾಜರ ಸಂರಕ್ಷಣೆಗಾಗಿ ಆರಂಭವಾದ 'ಪ್ರಾಜೆಕ್ಟ್ ಎಲಿಫೆಂಟ್' ಯಾವ ವರ್ಷ ಜಾರಿಗೆ ಬಂದಿತು? ಆಲೋಚಿಸಿ, ನಿಮ್ಮ ಸರಿಯಾದ ಉತ್ತರವನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ!
Answer this special quiz! After Project Tiger (1973) and Bandipur Tiger Reserve (1974), in which year was 'Project Elephant' launched for the conservation of elephants? Think and be sure to share your correct answer in the comment box!
#ProjectElephant #KarnatakaForestDepartment #WildlifeConservation #WildKarnataka #KarnatakaWildlife #ElephantConservation #ProjectTiger #Bandipur #KannadaQuiz #ForestDepartment #KFD
creates confusion, diverts attention from the actual problems & unfairly damages an officer's reputation.
@akssaofficial@kanthakumar, you owe ADGP Chandrashekar Sir a public apology. Withdraw your claims & apologize openly for the false allegations made against Sir. 3/3
Hello @AKSSAofficial@kanthakumarr Why are you dragging unnecessarily ADGP Chandrashekar Sir & his family into KPSC issue?
As per my info, his children haven't appeared for KAS exams & are pursuing their respective career
Making false allegations is irresponsible & unfair 1/n
If you claim to stand for aspirants, stop misleading them & dragging an upright police officer into unnecessary controversy.
KPSC aspirants want transparency, accountability & justice for aspirants. Dont attempt to drag ADGP Chandrashekar Sir. Such irresponsible conduct 2/n
ರಾಜ್ಯ ಸರ್ಕಾರದ ಒಟ್ಟು 33 ಇಲಾಖೆಗಳಲ್ಲಿ ಖಾಲಿ ಇರುವ 5,431 FDA & SDA ಹುದ್ದೆಗಳ ನೇಮಕಾತಿಗೆ KEA ಇಂದು ಅಧಿಸೂಚನೆ ಹೊರಡಿಸಿದೆ
ನಾಳೆಯಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರಂಭ ನವೆಂಬರ್ 25 ಕೊನೆ ದಿನ.
ಪರೀಕ್ಷೆಗಳನ್ನು 2027ರ ಜನವರಿ 8, 9 , 10, 16 ಮತ್ತು 17ರಂದು ನಡೆಸುವುದಾಗಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಶಾಕ್ - 362 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ರಕ್ಷಿಸಿದ್ದ ಕಾಯ್ದೆಯೇ ರದ್ದು https://t.co/lNicZIfZ09
– ಕೆಎಎಸ್ ಅಧಿಕಾರಿಗಳ ಹುದ್ದೆಗೆ ಕುತ್ತು
#Karnataka#SupremeCourt#KAS
ಕರ್ನಾಟಕ ಅರಣ್ಯ ಇಲಾಖೆಯು ರಾಜ್ಯದ ಅತ್ಯಮೂಲ್ಯ ನೈಸರ್ಗಿಕ ಆಸ್ತಿ ಮತ್ತು ಜೈವಿಕ ವೈವಿಧ್ಯತೆಯನ್ನು ರಕ್ಷಿಸಲು ಸದಾ ಬದ್ಧವಾಗಿದೆ. ಮಂಡ್ಯ ಜಿಲ್ಲೆಯಲ್ಲಿರುವ ರಂಗನತಿಟ್ಟು ಪಕ್ಷಿಧಾಮವು ಕರ್ನಾಟಕದ ಅತ್ಯಂತ ಪ್ರಸಿದ���ಧ ಹಾಗೂ ಪ್ರಥಮ ರಾಮ್ಸರ್ ಜೌಗು ಪ್ರದೇಶ ಎಂಬ ಜಾಗತಿಕ ಮಾನ್ಯತೆಯನ್ನು ಪಡೆದುಕೊಂಡಿದೆ. ಪ್ರತಿಯೊಂದು ಚಳಿಗಾಲದ ಆರಂಭದಲ್ಲಿ, ವಿಶ್ವದ ವಿವಿಧ ಮೂಲೆಗಳಿಂದ ಸಾವಿರಾರು ಮೈಲಿ ದೂರ ಪ್ರಯಾಣಿಸಿ ಬರುವ ಅಪರೂಪದ ವಲಸೆ ಹಕ್ಕಿಗಳು ಸಂತಾನೋತ್ಪತ್ತಿ ಮತ್ತು ಆಹಾರಕ್ಕಾಗಿ ಈ ಪವಿತ್ರ ನದಿ ದ್ವೀಪಗಳಿಗೆ ಆಗಮಿಸುತ್ತವೆ. ಕಾವೇರಿ ನದಿಯ ಮಡಿಲಲ್ಲಿರುವ ಈ ದ್ವೀಪಗಳು ಹಕ್ಕಿಗಳಿಗೆ ಅತ್ಯಂತ ಸುರಕ್ಷಿತ ಆವಾಸಸ್ಥಾನವನ್ನು ಒದಗಿಸುತ್ತವೆ.
ನಮ್ಮ ಅರಣ್ಯ ಇಲಾಖೆಯು ಈ ಸೂಕ್ಷ್ಮ ಪರಿಸರವನ���ನು ರಕ್ಷಿಸಲು, ನದಿ ನೀರಿನ ಸ್ವಚ್ಛತೆಯನ್ನು ಕಾಯ್ದ��ಕೊಳ್ಳಲು ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವಾಗ ಪ್ರಕೃತಿಯ ಶಾಂತತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಹಕ್ಕಿಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಬನ್ನಿ, ಪರಿಸರ ಪ್ರವಾಸೋದ್ಯಮವನ್ನು ಬೆಂಬಲಿಸಿ ಮತ್ತು ಜೈವಿಕ ವೈವಿಧ್ಯತೆಯನ್ನು ಒಟ್ಟಾಗಿ ಸಂರಕ್ಷಿಸೋಣ.
The Karnataka Forest Department remains dedicated to safeguarding the state's rich natural heritage and ecological sanctuaries. Ranganathittu Bird Sanctuary, located in Mandya district, holds the distinction of being designated as Karnataka's very first Ramsar Wetland of International Importance. With the arrival of the winter season, thousands of migratory birds travel across continents to nest, breed, and forage along the islets of the Cauvery River.
To maintain the ecological balance of this fragile habitat, the Forest Department has introduced strict waste management rules, anti-plastic drives, and regulated eco-boating facilities. Visitors are encouraged to observe responsible eco-tourism guidelines by avoiding loud noises and preserving the tranquil sanctuary environment. Join us in protecting our feathered guests and conserving Karnataka's aquatic ecosystems for future generations.
#Ranganathittu #RamsarSite #KarnatakaForests #WildlifeKarnataka #BirdWatching #EcoTourism #KarnatakaTourism #KFD
KPSC Recruitment Scam: Karnataka High Court Slams State For Failing To Continue Probe Despite SC Order Upholding SIT Constitution
https://t.co/Ek6y3srBBo