Bengaluru South District Chairman - Social Media
Unorganised Workers and Employees Congress (KKC) - Karnataka | @kkc_india. RT's do not imply endorsement
What exactly do you intend to achieve with this, @IndiaToday and @CNNnews18?
While reporting the KPSC scam and ED raid on former Chairman Shivshankarappa Sahukar, you deliberately splash visuals of the current Congress Government and the CM, while conveniently burying the fact that Sahukar was a BJP appointee as were his Committee members.
And @CNNnews18, using a photograph of Sri. Shamanur Shivashankarappa, who is no more, instead of Sahukar is beyond disgraceful. A simple google search would have shown you exactly who Sahukar is and his affiliations.
This isn’t journalism. It is a politically coloured narrative, manufactured through selective facts and misleading visuals.
ರಾಜ್ಯದ ಬಡರೋಗಿಗಳ ಚಿಕಿತ್ಸಾ ವೆಚ್ಚವನ್ನು ಕಡಿಮೆಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಬಿಪಿಎಲ್ ಕಾರ್ಡ್ ದಾರರ ಜತೆಗೆ ಇನ್ಮುಂದೆ ಎಪಿಎಲ್ ಕಾರ್ಡ್ ದಾರರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರಕ್ತ ಸೌಲಭ್ಯ ಪಡೆಯಬಹುದು. ಸರ್ಕಾರದ ಈ ಜನಪರ ನಿರ್ಧಾರದಿಂದ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಬೀಳಲಿದೆ.
PTI has apologised. In writing.
The false reporting of Shri @PriyankKharge’s remarks was amplified across television screens, websites and social media within the hour. The correction will receive only a fraction of that attention. That imbalance is not incidental. It is how misinformation acquires legitimacy.
An apology after the damage is done is not enough. Every platform that amplified the false report has a responsibility to give the correction the same prominence and urgency as the original misinformation.
Hope those in the wrong can correct the record with the same speed, visibility and seriousness with which they distorted it.
ಫ್ರೆಂಡ್ಸ್..!
ಕಳೆದ 12 ವರ್ಷಗಳಲ್ಲಿ ಪ್ರಧಾನಿ ಮೋದಿ, 82 ದೇಶಗಳನ್ನು ಸುತ್ತಿ ಬಂದಿದ್ದಾರೆ. ಇದಕ್ಕಾಗಿ ಬರೋಬರಿ 5,987 ಕೋಟಿ ರೂ. ಸರ್ಕಾರಿ ಹಣವನ್ನು ಖರ್ಚು ಮಾಡಲಾಗಿದೆ. ಆದರೆ ಪ್ರಯೋಜನ ಮಾತ್ರ ಶೂನ್ಯ. 20 ದೇಶಗಳು ಭಾರತದ ಸರಕುಗಳು ಕಳಪೆ ಎಂಬ ಕಾರಣಕ್ಕೆ ತಿರಸ್ಕರಿಸಿವೆ. ನೆರೆ ದೇಶಗಳು ಭಾರತವನ್ನು ಇನ್ನಷ್ಟು ದ್ವೇಷಿಸತೊಡಗಿವೆ. ಡಾಲರ್ ಎದುರು ರುಪಾಯಿ ಮೌಲ್ಯ ಪಾತಾಳ ಸೇರಿದೆ.
ಇದೇನಾ ಸ್ವಯಂ ಘೋಷಿತ ವಿಶ್ವಗುರುವಿನ ನಾಯಕತ್ವದ ಫಲ?
ಅರೆರೆ @Tejaswi_Surya ಅವರೇ ಅರ್ಧ ಸತ್ಯವನ್ನಷ್ಟೇ ಏಕೆ ನುಡಿಯುತ್ತೀರಿ, ಪೂರ್ಣ ಸತ್ಯವನ್ನೇ ಹೇಳಿ.
ನೀವು ಹೇಳಿದಂತೆ ಕೆಪಿಎಸ್ ಸಿ ಸಂಪೂರ್ಣವಾಗಿ ಭ್ರಷ್ಟಾಚಾರದ ಕೂಪವಾಗಿದೆ. ಆದರೆ ಕಳೆದ 3 ವರ್ಷಗಳಿಂದ ಮಾತ್ರವಲ್ಲ. ಕಳೆದ ಐದು ವರ್ಷಗಳಿಂದ ಎಂಬುದು ಮರೆತು ಹೋಯಿತೇ?
ಕೆಪಿಎಸ್ ಸಿ ಈ ಮಟ್ಟಕ್ಕೆ ಹದಗೆಡಲು ನಿಮ್ಮ ಸರ್ಕಾರದ್ದೇ ಸಿಂಹಪಾಲು ಇರುವುದನ್ನು ಹೇಳಬೇಕಲ್ಲವೇ?
ಕೆಪಿಎಸ್ ಸಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಸಾಹುಕಾರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ನೀವೇ ಅಲ್ಲವೇ?
ಇತರೆ ಪ್ರಮುಖ ಸದಸ್ಯರು ಆಯ್ಕೆಯಾಗಿದ್ದು ನಿಮ್ಮ ಸರ್ಕಾರದ ಅವಧಿಯಲ್ಲಿ ಅಲ್ಲವೇ?
ಇನ್ನು ಭ್ರಷ್ಟ ಅಧ್ಯಕ್ಷರ ರಕ್ಷಣೆಗೆ ನ್ಯಾಯಾಲಯದಲ್ಲಿ ವಾದ ಮಾಡುತ್ತಿರುವವರು, ನ್ಯಾಯಾಧೀಶರಿಂದ ಮಂಗಳಾರತಿ ಎತ್ತಿಸಿಕೊಂಡವರು ನಿಮ್ಮವರೇ ಅಲ್ಲವೇ?
ಕೆಪಿಎಸ್ ಸಿ ಭ್ರಷ್ಟಾಚಾರವನ್ನು ಕಾಂಗ್ರೆಸ್ ತಲೆಗೆ ಕಟ್ಟಿ, ನೀಟ್ ಅಕ್ರಮದಲ್ಲಿ ಹೋಗಿರುವ ಮಾನವನ್ನು ಉಳಿಸಿಕೊಳ್ಳುವ ದುರ್ಗತಿ ಬಂದಿದೆಯೇ?
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ದೇಶದ ಎಚ್ಚೆತ್ತ ವಿದ್ಯಾರ್ಥಿ-ಯುವಜನರ ಗೆಲುವಾಗಿದೆ. ಅವರೆಲ್ಲರನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿಜಯವಾಗಿದೆ. ಬಿಸಿಲು-ಮಳೆ-ಹಸಿವು-ಆರೋಗ್ಯವನ್ನು ಲೆಕ್ಕಿಸದೆ ದೆಹಲಿಯಲ್ಲಿ ಬೀಡುಬಿಟ್ಟು ಪೊಲೀಸರ ದೌರ್ಜನ್ಯದಿಂದಲೂ ಪ್ರಚೋದನೆಗೆ ಒಳಗಾಗದೆ ಶಾಂತಿಯುತ ಹೋರಾಟವನ್ನು ನಡೆಸಿದ ಲಕ್ಷಾಂತರ ವಿದ್ಯಾರ್ಥಿ-ಯುವಜನರು ದೇಶದಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಕಾಲದ ಕರೆಗೆ ಓಗೊಟ್ಟು ಒಂದು ಜವಾಬ್ದಾರಿಯುತ ವಿರೋಧ ಪಕ್ಷದ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದೆ. ಸಕಾಲದಲ್ಲಿ ದೃಢಚಿತ್ತದ ನಾಯಕತ್ವ ನೀಡಿ ಹೋರಾಟವನ್ನು ಮುನ್ನಡೆಸಿದ ರಾಹುಲ್ ಗಾಂಧಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
ಶಿಕ್ಷಣ ಸಚಿವರ ರಾಜೀನಾಮೆಯಿಂದ ಶಿಕ್ಷಣ ಕ್ಷೇತ್ರದ ಸರ್ವ ಸಮಸ್ಯೆಗಳು ಪರಿಹಾರವಾಗಲಾರದು. ಸರ್ವಾಧಿಕಾರ ಮತ್ತು ದುರಾಡಳಿತದ ಶಾಲೆಯ ಗುರುಗಳು ಕುರ್ಚಿಯಲ್ಲಿ ಭದ್ರವಾಗಿ ಕುಳಿತಿರುವಾಗ ಇಂತಹ ಶಿಷ್ಯರ ನಿರ್ಗಮನದಿಂದ ಶಾಲೆಯ ಸುಧಾರಣೆಯಾಗಲಾರದು. ರಾಜಕೀಯದಿಂದ ಶಿಕ್ಷಣದ ವರೆಗೆ ಎಲ್ಲವನ್ನೂ ವ್ಯಾಪಾರೀಕರಣ ಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಗಮಿಸುವ ವರೆಗೆ ಶಿಕ್ಷಣ ವ್ಯವಸ್ಥೆಯೂ ಸುಧಾರಣೆಯಾಗದು, ಭಾರತವೂ ಪ್ರಜಾಪ್ರಭುತ್ವ ದೇಶವಾಗಿ ಉಳಿಯಲಾರದು.
ಈ ಹಿನ್ನೆಲೆಯಲ್ಲಿ ಒಬ್ಬ ಅಸಮರ್ಥ ಮತ್ತು ಭ್ರಷ್ಟ ಸಚಿವನ ರಾಜೀನಾಮೆಗಾಗಿ ಸಂಭ್ರಮಾಚರಣೆ ಮಾಡದೆ, ದೇಶದ ವಿದ್ಯಾರ್ಥಿ-ಯುವಜನರು ಕೇಂದ್ರದಲ್ಲಿರುವ ಅಸಮರ್ಥ ಮತ್ತು ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ವರೆಗೆ ವಿರಮಿಸಬಾರದು. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ಜನರ ಜೊತೆಗೆ ಇರುತ್ತದೆ.
#DharmendraPradhan #IndianYouth
The resignation of Union Education Minister Dharmendra Pradhan is a victory for the awakened students and youth of this country. I extend my heartfelt congratulations to each one of them.
This is a victory for democracy and the Constitution. Lakhs of students and young people camped in Delhi, braving the scorching sun, rain, hunger and ill health. Even in the face of police brutality, they refused to be provoked and continued their peaceful struggle. Their courage has kindled a new hope across the country.
The Congress party responded to the call of the hour and effectively discharged its duty as a responsible Opposition. I congratulate Shri Rahul Gandhi for providing decisive leadership at a critical moment and guiding this movement forward.
The resignation of the Education Minister alone will not resolve all the problems plaguing the education sector. As long as the masters of the school of authoritarianism and misrule remain securely seated in power, the departure of such disciples cannot reform the institution. Until Prime Minister Narendra Modi, who has commercialised everything from politics to education, is removed from office, neither can the education system be repaired nor can India survive as a democracy.
Therefore, the students and youth of this country must not stop with celebrating the resignation of one incompetent and corrupt minister. Their struggle must continue until the incompetent and corrupt government at the Centre is uprooted.
The Congress party will always stand with the people in the fight to protect democracy and the Constitution.
#DharmendraPradhan @INCIndia
Bollywood has become a 'weaponized propaganda' for the BJP and Modi.
When spineless actors become a mouthpiece for power instead of truth, we all lose. Most Indians are fed up with the open nexus between Bollywood and the political establishment since 2014.
It’s frustrating to see our screens filled with divisive narratives and thinly veiled propaganda.
Actors like @ajaydevgn, @SunielVShetty, @RanveerOfficial@AnupamPKher, @akshaykumar, @SirPareshRawal, @vivekoberoi, @Varun_dvn, @ArshadWarsi, @RajkummarRao, @duttsanjay, and many others have constantly helped normalize hate and amplify Modi's agenda.
All this just for more money, more power, and more awards! Such a shame!
Time to take a stand, #BoycottBollywood and call for accountability among those who spread this toxic narratives.
Let’s demand better from our film industry.
ರಾಜ್ಯದ ಅಭಿವೃದ್ಧಿಗೆ ಹೊಸ ರೂಪ - ಹೊಸ ವೇಗ ನೀಡುವ ನನ್ನ ಸಂಕಲ್ಪಕ್ಕೆ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುನ್ನುಡಿ ಬರೆದಿದ್ದೇನೆ.
ರಾಜ್ಯದ ಜನರ ಸರ್ವತೋಮುಖ ಪ್ರಗತಿಯ ಭರವಸೆಯನ್ನಿತ್ತು ಅಧಿಕಾರಕ್ಕೆ ಬಂದಿರುವ ನಾವು ಜನತೆ ಕೊಟ್ಟ ಈ ಅವಕಾಶವನ್ನು ಅಧಿಕಾರವೆಂದು ಭಾವಿಸದೆ, ಸೇವೆಯ ಭಾಗ್ಯವೆಂದು ತಿಳಿದು ಈ ಎಲ್ಲಾ ನೂತನ ಕಾರ್ಯಕ್ರಮಗಳನ್ನು ನಾಡಿಗೆ ಜನತೆಗೆ ಅರ್ಪಿಸುತ್ತಿದ್ದೇನೆ.
* ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಎಲ್ಲಾ ಹಂತದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಸಂಬಂಧಪಟ್ಟ ಅರ್ಜಿ ವಿತರಣೆಯ ಬಗ್ಗೆ ಸಾರಿಗೆ ಇಲಾಖೆಯು ಸದ್ಯದಲ್ಲಿಯೇ ಕ್ರಮ ಕೈಗೊಳ್ಳಲಿದೆ.
* ರಾಜ್ಯದಲ್ಲಿ ಉದ್ಯೋಗದ ಸಮಸ್ಯೆಯನ್ನು ನೀಗಿಸುವ ದಿಸೆಯಲ್ಲಿ ಸರ್ಕಾರ, ಈಗಾಗಲೇ 56,000 ಹುದ್ದೆಗಳನ್ನು ಭರ್ತಿಗೊಳಿಸುವ ನಿರ್ಣಯವನ್ನು ಕೈಗೊಂಡಿದೆ. ಈ ಬಗ್ಗೆ ಎಲ್ಲಾ ತೊಡಕುಗಳನ್ನು ನಿವಾರಿಸಿ ನೇಮಕಾತಿ ಪ್ರಕ್ರಿಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಕರ್ನಾಟಕ ರಾಜ್ಯವು ಗುಣಮಟ್ಟದ ಮಾನವಸಂಪನ್ಮೂಲದಲ್ಲಿ ಭಾರತದ ರಾಜಧಾನಿಯೆಂದೇ ಹೆಸರು ಗಳಿಸಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಐಟಿ ಬಿಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಕರ್ನಾಟಕದಿಂದ ಶ್ರೇಷ್ಠ ಮಾನವಸಂಪನ್ಮೂಲ ಮೂಡಿಬಂದಿದೆ. ಖಾಸಗಿ ರಂಗದಲ್ಲಿ ಉದ್ಯೋಗ ಬಯಸುವ ಯುವಜನರಿಗೆ ಹಾಗೂ ಖಾಸಗಿ ಕಂಪನಿಗಳ ಉದ್ಯೋಗದ ಬೇಡಿಕೆಗಳ ನಡುವೆ ಸಂಪರ್ಕ ಕಲ್ಪಿಸುವ 'ಯುವ ಉದ್ಯೋಗ ಸೇತು' ವ್ಯವಸ್ಥೆಯನ್ನು ರೂಪಿಸಲು ನಿರ್ಣಯಿಸಲಾಗಿದೆ.
ಈ ಸೌಲಭ್ಯ ಕೇಂದ್ರದಲ್ಲಿ ಕಂಪನಿಗಳಿಗೆ ಅಗತ್ಯವಿರುವ ತರಬೇತಿಯನ್ನೂ ನೀಡಿ, ಅಲ್ಲಿನ ಅಭ್ಯರ್ಥಿಗಳನ್ನು ಕಂಪನಿಗಳಿಗೆ ಆಯ್ಕೆ ಮಾಡಲಾಗುವುದು. ಕರ್ನಾಟಕದವರಿಗೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಪಾಲು ನೀಡಲಾಗುವುದು. ಕನ್ನಡಿಗರಿಗೆ ನೀಡಬೇಕಾದ ಉದ್ಯೋಗದ ಶೇಕಡಾವಾರನ್ನು ಕಂಪನಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
ಈ ರಾಜ್ಯದ ಯುವಕರು, ವಿದ್ಯಾರ್ಥಿಗಳು, ನಿರುದ್ಯೋಗಗಳ ಉದ್ಯೋಗದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಇಲ್ಲಿನ ಯುವಕರನ್ನು ಜಾಗತಿಕ ಮಟ್ಟದಲ್ಲಿ ತಯಾರು ಮಾಡುವ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದ್ದು, ತಿಂಗಳೊಳಗೆ ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಎಲ್ಲವೂ ಆನ್ ಲೈನ್ ಮೂಲಕ ಲಭ್ಯವಾಗಲಿದೆ.
* 10,000 ಭಾರತ ಜೋಡೋ ಯುವಕ ಸಂಘ ರಚಿಸಲು ತೀರ್ಮಾನಿಸಲಾಗಿದ್ದು, ಪ್ರತಿ ಪಂಚಾಯತಿಗೂ ಒಂದು ಯುವಕ ಸಂಘ ರಚಿಸುತ್ತೇವೆ. ಸಂಘದಲ್ಲಿ ಕನಿಷ್ಠ 150 ರಿಂದ 200 ಜನರಿರುತ್ತಾರೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವಕ ಸಂಘಗಳು ಕೈಗೊಳ್ಳುವುದಲ್ಲದೇ ನಾಯಕತ್ವ ಬೆಳವಣಿಗೆಗೆ, ಸಾಮಾಜಿಕ ಸಾಮರಸ್ಯ ಕಾಪಾಡಲು ಶ್ರಮಿಸಲಿವೆ. ಅವರ ಪ್ರತಿಭೆಗೂ ಇಲ್ಲಿ ಅವಕಾಶ ದೊರೆಯಲಿದೆ. ಭಾರತ ಜೋಡೋ ಯುವಕ ಸಂಘಗಳಿಗೆ ಸರ್ಕಾರ ತಲಾ 10 ಲಕ್ಷ ರೂ.ಗಳ ಅನುದಾನ ನೀಡಲಿದೆ.
* ಬೆಂಗಳೂರು ನಗರದಲ್ಲಿ ವಿದ್ಯುತ್ ಸಮಸ್ಯೆ ಇದ್ದು, 2500 ಅಡಿ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ಒಸಿ (OC) ಮತ್ತು ಸಿಸಿ (CC) ಪಡೆಯುವುದರಿಂದ ಒಂದು ಬಾರಿ ಮಾತ್ರ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.
* ಬಿ ಖಾತೆಯನ್ನು ಎ ಖಾತೆಯಾಗಿ ಪರಿವರ್ತಿಸುವ ಅಭಿಯಾನವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಆರನೇ ಗ್ಯಾರಂಟಿಯಾದ ಭೂ ಗ್ಯಾರಂಟಿಗೆ ಸೂಕ್ತ ದಾಖಲೆ ಮಾಡಿಕೊಡಲು ತೀರ್ಮಾನಿಸಲಾಗಿದೆ.
* ನಗರ ಮೂಲಸೌಕರ್ಯವನ್ನು ಉತ್ತಮಗೊಳಿಸಲು, ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ ಜಿಬಿಎ, ಬಿಡಿಎ ವ್ಯಾಪ್ತಿ ಸೇರಿ ಕೇವಲ ರಸ್ತೆಗಳನ್ನು ಉತ್ತಮಪಡಿಸಲು 2000 ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.
- ಮುಖ್ಯಮಂತ್ರಿ ಶ್ರೀ @DKShivakumar
ಮಗು ಚಿವುಟಿ ತೊಟ್ಟಿಲು ತೂಗುವ ಕಲೆ ಕರಗತ ಮಾಡಿಕೊಂಡಿರುವ ಬಿಜೆಪಿ ನಾಯಕರು, ಕೇಂದ್ರ ಸರ್ಕಾರದ ಮೆಟ್ರೋ ದರ ಏರಿಕೆಯನ್ನು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ.
Karnataka is charting a bold course for India’s maritime future.
With 343 km of coastline, 13 ports, and a ₹23,000 crore Maritime Development Policy, we are building green, digital, and world-class port infrastructure.
Anchoring heritage, powering the future - Karnataka leads India’s blue economy.
#KarnatakaMaritimePolicy #BlueEconomy #Karnataka #GuaranteeSarkara
On 22nd July 1947, the Constituent Assembly adopted our National Flag—the Tricolour.
It represents the unity, sacrifices and dreams of every Indian.
As we hoist it high, we honour our freedom fighters and patriots and renew our commitment to India’s progress.
Jai Hind 🇮🇳
BJP and Surya again started spreading false news that all Jan Aushadhi Kendras was ordered to close down by Govt of Karnataka.
Only those operating inside Govt hospitals were ordered to close as Govt of Karnataka has already giving medicines for FREE
One thing is clear -
We have absolutely no reliable TV news channel or journalists.
We only have mass hysteria, fake news and social media engagement farming.
Add fake AI images and videos to this deadly mix. It’s sad to see how irresponsible the media has been.
We should only trust the press briefings and releases by our armed forces and nothing else.
ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ವಿರೋಧಿಸಬಹುದು...
ಆದರೆ ಒಬ್ಬ ವ್ಯಕ್ತಿಯಾಗಿ ಅವರು ತಮ್ಮ ಎದುರಾಳಿಗಳಿಗೂ ಇಷ್ಟವಾಗಬಲ್ಲ ನಾಯಕ...
ಮಾನವತಾವಾದಿ ಸಿದ್ದರಾಮಯ್ಯರ ಬದುಕು, ಸಾಮಾಜಿಕ ಜೀವನ ಸಾರ್ವಜನಿಕ ಬದುಕಲ್ಲಿ ಸರ್ವರಿಗೂ ಮಾದರಿ...
ಮೆಟ್ರೋ ದರ ಏರಿಕೆಯ ಬಗ್ಗೆ ವಿಪಕ್ಷ ನಾಯಕ
ಶ್ರೀ @RAshokaBJP ಮತ್ತೊಮ್ಮೆ ತಮ್ಮ ಅಜ್ಞಾನ ಪ್ರದರ್ಶಸಿದ್ದಾರೆ. ವಿಪಕ್ಷ ನಾಯಕರಾದವರಿಗೆ ಮೆಟ್ರೋ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು..? ರಾಜ್ಯ ಸರ್ಕಾರದ ಪಾತ್ರವೇನು..? ಎಂದು ತಿಳಿಯದಿಲ್ಲದಿರುವುದನ್ನು ಮೂರ್ಖತನವೆನ್ನಬೇಕೋ.? ಅಥವಾ ಜಾಣ ಪೆದ್ದುತನವೆನ್ನಬೇಕೋ..? ತಿಳಿಯುತ್ತಿಲ್ಲ.
ಸ್ವಾಮಿ ಅಶೋಕ್ರವರೆ., ಮೆಟ್ರೋ ದರ ಏರಿಕೆಯನ್ನು ನಮ್ಮ ಸರ್ಕಾರದ ತಲೆಯ ಮೇಲೆ ಹೇರುತ್ತಿರುವ ನಿಮಗೆ ಮಾಹಿತಿಯ ಕೊರತೆಯಿರಬಹುದು. ಮೆಟ್ರೋ ರೈಲ್ವೇ ಕಾಯ್ದೆ 2002 ರ ಸೆಕ್ಷನ್ 33 ಮತ್ತು 34ರ ಅಡಿ ಕೇಂದ್ರ ಸರ್ಕಾರವೇ ದರ ನಿಗದಿ ಸಮಿತಿಯನ್ನು ರಚಿಸಿದೆ. ಈ ಸಮಿತಿಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಕೇಂದ್ರದ ವಸತಿ&ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ IPS ಅಧಿಕಾರಿಯನ್ನೊಳಗೊಂಡ ಮೂವರ ಸಮಿತಿಯನ್ನು ರಚಿಸಿರುವುದೇ ಕೇಂದ್ರ ಸರ್ಕಾರ.
ಕೇಂದ್ರ ಸರ್ಕಾರ ನೇಮಕ ಮಾಡಿದ್ದ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು 2024 ರ ಸೆಪ್ಟೆಂಬರ್ 7 ರಂದು. ಈ ಸಮಿತಿ 2024ರ ಅಕ್ಟೋಬರ್ 4 ರಿಂದ 21 ರ ವರೆಗೆ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ಕೊಡುತ್ತದೆ. ಆ ನಂತರ ಆ ಸಮಿತಿ ಹಲವು ಸಂಘ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಡಿಸೆಂಬರ್ನಲ್ಲಿ BMRCLಗೆ ದರ ಪರಿಷ್ಕರಣೆಯ ವರದಿ ನೀಡಿದೆ.
ಇದೇ ಜನವರಿ 17 ರಂದು ಕೇಂದ್ರ ರೈಲ್ವೆ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದರ ನಿಗದಿ ಸಮಿತಿ ಮಾಡಿದ ಪರಿಷ್ಕರಣೆಗಳಿಗೆ ಒಪ್ಪಿಗೆ ಕೂಡ ಸಿಕ್ಕಿದೆ. ಆದರೆ ದೆಹಲಿ ಚುನಾವಣೆ ಇದ್ದ ಕಾರಣ ಅಂದು ದರ ಏರಿಸದ ಕೇಂದ್ರ ಸರ್ಕಾರ, ಚುನಾವಣೆ ಮುಗಿದ ಬಳಿಕ ದರ ಏರಿಸಿದೆ. ಈಗ ಹೇಳಿ ಅಶೋಕ್ರವರೆ ಮೆಟ್ರೋ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರವೇನು.?
ಅಶೋಕ್ರವರೆ., ವಿಪಕ್ಷ ನಾಯಕರಾದ ನಿಮ್ಮ ತುಮುಲಗಳು, ತಳಮಳಗಳು ಅರ್ಥವಾಗುತ್ತವೆ. ಆದರೆ ವಿಪಕ್ಷ ನಾಯಕ ಎಂಬ ಕಾರಣಕ್ಕೆ ಸರ್ಕಾರದ ವಿರುದ್ಧ ಏನಾದರೂ ಮಾತಾಡಲೇಬೇಕು ಎಂಬ ಜಿದ್ದಿಗೆ ಬಿದ್ದು ಅಜ್ಞಾನ ಪ್ರದರ್ಶನ ಮಾಡಬೇಡಿ. ಕನಿಷ್ಠ ಪಕ್ಷ ಸತ್ಯವನ್ನು ಒಪ್ಪಿಕೊಳ್ಳುವ ವಿವೇಕವನ್ನಾದರೂ ರೂಢಿಸಿಕೊಳ್ಳಿ.