This evening, I will attend the memorial gathering for Chongtham Vikram Singh ji to pay tribute to his life and memory.
His music and spirit will live on in the hearts of all those he touched. I stand with his family and loved ones in this time of grief.
ಜನನಾಯಕ ಹೇಗಿರಬೇಕು?
ನಮ್ಮ ಜನಾನುರಾಗಿ ಮುಖ್ಯಮಂತ್ರಿ ಶ್ರೀ DK Shivakumar ರಂತಿರಬೇಕು!.
ನೀವು ಯಾವುದೇ ಪಕ್ಷ , ಯಾವುದೇ ರಾಜಕಾರಣಿಯ ಹಿಂಬಾಲಕರಾಗಿರಿ; ಒಮ್ಮೆ ಎದೆ ಮುಟ್ಟಿಕೊಂಡು ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ
ದೇಶದ ಯಾವ ಮುಖ್ಯಮಂತ್ರಿ ನಮ್ಮ ಡಿಕೆ ಶಿವಕುಮಾರ್ ರವರ ಹಾಗೆ ಪ್ರತೀ ದಿನವೂ ಜನರೊಂದಿಗೆ ಬೆರೆಯುತ್ತಾರೆ?
ದೇಶದ ಯಾವ ಮುಖ್ಯಮಂತ್ರಿ ನಮ್ಮ ಡಿಕೆ ಶಿವಕುಮಾರ್ ರವರ ಹಾಗೆ ರಾತ್ರಿ ೧೧:೩೦ ವರೆಗೂ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗಿ, ಮರುದಿನ ಬೆಳಿಗ್ಗೆ ೫:೩೦ಗೆ ಮತ್ತೆ ಎಪಿಎಂಸಿಗೆ ಧಾವಿಸಿ ಸ್ವಚ್ಚತಾ ಕಾರ್ಯಕರ್ತರಿಂದ ಹಿಡಿದು ಅಧಿಕಾರಿಗಳವರೆಗೆ ಪ್ರತಿಯೊಬ್ಬರ ಮಾತೂ ಆಲಿಸಿದ್ದಾರೆ?
ದೇಶದ ಯಾವ ಮುಖ್ಯಮಂತ್ರಿ ನಮ್ಮ ಡಿಕೆ ಶಿವಕುಮಾರ್ ರವರ ಹಾಗೆ ಯಾವ ಪೂರ್ವ ಯೋಜನೆಯೂ ಇಲ್ಲದೇ ಬೀದಿಬದಿ ಅಂಗಡಿಯೊಳಗೆ, ಕೂಲಿ ಕಾರ್ಮಿಕರೊಂದಿಗೆ ಕುಳಿತು, ವಿಶ್ವಾಸದಿಂದ ಅವರಲ್ಲಿ ಒಬ್ಬನಾಗಿ ತಿಂಡಿ ತಿನ್ನುತ್ತಾರೆ?
ದೇಶದ ಯಾವ ಮುಖ್ಯಮಂತ್ರಿ ನಮ್ಮ ಡಿಕೆ ಶಿವಕುಮಾರ್ ರವರ ಹಾಗೆ ಪ್ರಜಾಸೇವೆಯಂತಹ, ಕೇವಲ ಜನರ ಮಾತಿಗೆ ಕಿವಿಯಾಗಿ ಅವರ ಅಗತ್ಯಗಳಿಗೆ ಸ್ಪಂದಿಸುವ ಯೋಜನೆ ತಂದಿದ್ದಾರೆ?
ಇಲ್ಲ ಅಲ್ಲವೇ?
ಸುವರ್ಣ ಕರ್ನಾಟಕದ ಅಭಿವೃದ್ಧಿಯ ತೇರು ಎಳೆಯುತ್ತಿರುವ ಜನನಾಯಕನಿಗೆ ಬೆಂಬಲಿಸೋಣ, ನಮ್ಮ ರಾಜ್ಯದ ಅಭಿವೃದ್ಧಿಯ ಸುವರ್ಣ ಚರಿತ್ರೆಯಲ್ಲಿ ನಾವೂ ಭಾಗಿಯಾಗೋಣ.
#Jananayaka #DKShivakumar
ಮೋದಿಯಿಂದ ದೇಶವನ್ನು ಬಿಡಿಸಿಕೊಳ್ಳಿ, ಆಗಲೇ ಏನಾದ್ರೂ ಆಗೋಕೆ ಸಾಧ್ಯ!
*ದೇಶದ ಯುವಕರು
SSC ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್ ಪರೀಕ್ಷೆಯೂ ತಾಂತ್ರಿಕ ದೋಷದಿಂದ ರದ್ದಾಗಿದೆ.
ಮೋದಿ ಸರ್ಕಾರದಲ್ಲಿ ಪರೀಕ್ಷೆ ಅಂದ್ರೆ ಸಾಕು ಗೊಂದಲ ಗ್ಯಾರಂಟಿ!
ನಿಮಗೆ ನೆನಪಿರಬಹುದು ೨೦೧೪ ರ ಮುಂಚೆ ಪುಂಗಿರಾಜರ ಬಳಗದಿಂದ ಜನರನ್ನು ಮರಳು ಮಾಡುವ ಒಂದು ಅ್ಯಡ್ ಬರುತ್ತಿತ್ತು
"ಜನತಾ ಮಾಫ್ ನಹೀ ಕರೇಗಿ; ಅಬ್ ಕಿ ಬಾರ್ ಮೋದು ಸರ್ಕಾರ್" ಅಂತ .
ಈಗ ನೋಡಿ, ಈ ಪುಂಗಿರಾಜ ಮಾಡಿರೋ ಸಾಧನೆಯನ್ನು!
ತನ್ನ ದುರಾಡಳಿತದಿಂದ, ದೇಶದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವಂತೆ ಮಾಡಿ, ನಿಂಬೆಹಣ್ಣಿನಿಂದ ಹಿಡಿದು ಟೊಮೆಟೊ ತನಕ ಪ್ರತಿ ಅಗತ್ಯ ವಸ್ತುಗಳ ಬೆಲೆಯೂ ಆಗಸ ಮುಟ್ಟುವಂತೆ ಮಾಡಿ ಜನರ ಅಡುಗೆಮನೆಗೆ ಬೆಂಕಿ ಹಚ್ಚಿದ ದುರಾತ್ಮ ಅಂದರೆ ಪುಂಗಿರಾಜ ಮೋದಿ.
ಭಾರತದ ಇತಿಹಾಸದಲ್ಲಿ ಯಾರೂ ಕೂಡಾ ಸಾಮಾನ್ಯ ಜನರನ್ನು ಮೋದಿಯಷ್ಟು ಸುಲಿದಿರಲಿಲ್ಲ!.
#PriceHike #Loot
ಈ ಕಡೆ ಸಾವು–ನೋವು ನಡೀತೈತಿ… ಆ ಕಡೆ ಇವ್ರದ್ದು ಶೋ ನಡೀತೈತಿ!
ಜನ ಕಣ್ಣೀರ ಹಾಕ್ತಿದಾರೆ, ಇವ್ರು ಕ್ಯಾಮೆರಾ ಮುಂದೆ ಪೋಸ್ ಕೊಡ್ತಿದಾರೆ.
ದೇಶ ಸೇವೆ ಮಾಡಾಕ ಬಂದಾರೋ, ಅಥವಾ ಶೋಆಫ್ ಮಾಡಾಕ ಬಂದಾರೋ ಗೊತ್ತಾಗ್ತಿಲ್ಲ!
ವಿಶ್ವಗುರು ಅಂತ ಕರಿಸ್ಕೊಳ್ತಾರೆ… ಆದ್ರ ಜನರ ನೋವು ಮಾತ್ರ ಕಣ್ಣಿಗೆ ಬೀಳ್ತಿಲ್ಲ.
ದಿನೇ ದಿನೇ ಕುಸಿಯುತ್ತಿರುವ ಜನಪ್ರಿಯತೆ, ಜನರ ತಿರಸ್ಕಾರ, ಪಾಪಯಾತ್ರೆಯ ಸೋಲು ಅರಗಿಸಿಕೊಳ್ಳಲಾಗದೇ ಮೋದಿ & ಗ್ಯಾಂಗ್ ತಮ್ಮ ಹಳೆಯ ಚಾಳಿ ಶುರುಮಾಡಿದೆ.
ಪದೇಪದೇ ದಲಿತ ನಾಯಕರನ್ನು ಟಾರ್ಗೆಟ್ ಮಾಡುತ್ತಿರುವ ಈ ಮನುವಾದಿ ಮೋದಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ.
ಈ ಮನುವಾದಿ ಕುತಂತ್ರಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ.
#DalitVirodhiBJP #HatePolitics
ಹಲವಾರು ವರ್ಷ ಜೈಲಿನಲ್ಲಿ ಶೌಚಾಲಯ ಸ್ವಚ್ಛ ಮಾಡುತ್ತಿದ್ದ ಮುಂದೆಯೂ ಮರದ ಹಿಡಿಯ ಬ್ರಷ್ಷು ಹಿಡಿದು ಜೈಲಿನ ಪಾಯಖಾನೆ ತೊಳೆಯಲಿರುವ ಅಪರಾಧಿ ಟೋಪನ್ ರೆಡ್ಡಿ ಅಲಿಯಾಸ್ ಗಣಿಲೂಟಿಕೋರ ಜನಾರ್ಧನ ರೆಡ್ಡಿಯ ಅಹಂಕಾರ ನೋಡಿ !
ನಮ್ಮ ರಾಜ್ಯದ ಪೋಲೀಸರ ಬಗ್ಗೆ ಈ ಹೊಲಸಿನ ವಲಸಿಗ ಲೂಟಿಕೋರ ಆಡುವ ಮಾತುಗಳನ್ನು ಕೇಳಿ !
ನಾಡದ್ರೋಹಿ @BJP4Karnataka ದ ನಿರುದ್ಯೋಗಿಗಳಿಗೆ ಇವನೇ ಹೈಕಮಾಂಡ್! ಇವನನ್ನು ಮುಂದಿಟ್ಟುಕೊಂಡು, ಇವನ ತಾಳಕ್ಕೆ ತಕ್ಕ ರೀತಿಯಲ್ಲಿ ಕುಣಿಯುತ್ತಾ ಪಾದಯಾತ್ರೆ ಮಾಡುತ್ತಿರುವ @BYVijayendra ಸ್ವಲ್ಪವಾದರೂ ಮಾನವಿದೆಯಾ?
ಪೋಲೀಸರ ಬಗ್ಗೆ ಹೀಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದರೂ, ಪೋಲಿಸರೇಕೆ ಸುಮ್ಮನಿದ್ದಾರೆ?
#PoliceAction #karnatakapolice
CM ಎಂದರೆ ಕೇವಲ ಚೀಫ್ ಮಿನಿಸ್ಟರ್ ಮಾತ್ರ ಅಲ್ಲ, ಕಾಮನ್ ಮ್ಯಾನ್ ಆಗಿ ಜನಸಾಮಾನ್ಯರ ಧ್ವನಿಯನ್ನು ಆಲಿಸುವ ಪ್ರಥಮ ಸೇವಕ ಎಂಬುದನ್ನು ಸಾಬೀತು ಮಾಡುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳು ಆದ ಶ್ರೀ @DKShivakumar ಅವರು 🔥
ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ED ದಾಳಿಯಾಗಿರುವುದು ರಾಜಕೀಯ ಪ್ರೇರಿತ ಸಂಚು.
ಕಳೆದ 6 ವರ್ಷಗಳಲ್ಲಿ ವಿಪಕ್ಷ ನಾಯಕರ ಮೇಲೆ 190ಕ್ಕೂ ಹೆಚ್ಚಿನ ದಾಳಿ ಆಗಿದ್ದು.
ಅದರಲ್ಲಿ ಆರೋಪ ಸಾಬೀತಾಗಿದ್ದು ಕೇವಲ 2 ಪ್ರಕರಣದಲ್ಲಿ ಮಾತ್ರ.
- @PriyankKharge, ಗೃಹಸಚಿವರು.
ಅಖಿಲ ಕರ್ನಾಟಕ ಕುಡುಕರ ಸಂಘದ ಗೌರವಾಧ್ಯಕ್ಷರಾದ ಓಟಿ ರವಿಯಣ್ಣನವರಿಗೆ, ರೆಡ್ಡಿ ಮತ್ತು ಚಡ್ಡಿ ಬಳಗ ಪಾಪಯಾತ್ರೆ ಮಾಡುತ್ತಿರುವುದು " ಹುಚ್ಚುಮಂಗನ ಮದುವೆಯಲ್ಲಿ ಉಂಡೋನೆ ಜಾಣ" ಅಂತ ಹಾಗಿದೆ.
ಹಾಗಾಗಿ ರವಿಯಣ್ಣ ಸಂಧೀಲಿ ಸಮಾರಾಧನೆ ಮಾಡಿಕೊಂಡು ಖುಷಿಯಾಗಿದ್ದಾರೆ.
#otravi
KPSC ಕರ್ಮಕಾಂಡದ ಸೂತ್ರಧಾರ ಶಿವಶಂಕರಪ್ಪ ಹಾಗೂ ಅಕ್ರಮದ ತಳಕು ಹೊಂದಿರುವ ಶಾಂತಾ ಹೊಸಮನಿ ಅವರನ್ನು KPSC ಮಂಡಳಿಗೆ ಸೇರಿಸಿದ್ದು ‘ಪರಮಪೂಜ್ಯ ಅಪ್ಪಾಜಿ ಅಂಡ್ ಸನ್ಸ್’ ಅಂತ ಯತ್ನಾಳ್ ಅವರು ಆಗಾಗ ಹೇಳ್ತಾ ಇದ್ದದ್ದು ನೀವು ಕೂಡ ಕೇಳಿದ್ದೀರಿ!
ಹಾಗಾದ್ರೆ,ಅಕ್ರಮಗಳ ಅಡ್ಡೆ ಕಮಲ ಅಂತ ಯತ್ನಾಳ್ ಮಾತಿನಿಂದಲೇ ಸಾಬೀತಾದಂತಾಯ್ತಲ್ಲಾ?!
#ಕಮಲದಭ್ರಷ್ಟರು
ನಿಮಗೆ ನೆನಪಿರಬಹುದು ೨೦೧೪ ರ ಮುಂಚೆ ಪುಂಗಿರಾಜರ ಬಳಗದಿಂದ ಜನರನ್ನು ಮರಳು ಮಾಡುವ ಒಂದು ಅ್ಯಡ್ ಬರುತ್ತಿತ್ತು
"ಜನತಾ ಮಾಫ್ ನಹೀ ಕರೇಗಿ; ಅಬ್ ಕಿ ಬಾರ್ ಮೋದು ಸರ್ಕಾರ್" ಅಂತ .
ಈಗ ನೋಡಿ, ಈ ಪುಂಗಿರಾಜ ಮಾಡಿರೋ ಸಾಧನೆಯನ್ನು!
ತನ್ನ ದುರಾಡಳಿತದಿಂದ, ದೇಶದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವಂತೆ ಮಾಡಿ, ನಿಂಬೆಹಣ್ಣಿನಿಂದ ಹಿಡಿದು ಟೊಮೆಟೊ ತನಕ ಪ್ರತಿ ಅಗತ್ಯ ವಸ್ತುಗಳ ಬೆಲೆಯೂ ಆಗಸ ಮುಟ್ಟುವಂತೆ ಮಾಡಿ ಜನರ ಅಡುಗೆಮನೆಗೆ ಬೆಂಕಿ ಹಚ್ಚಿದ ದುರಾತ್ಮ ಅಂದರೆ ಪುಂಗಿರಾಜ ಮೋದಿ.
ಭಾರತದ ಇತಿಹಾಸದಲ್ಲಿ ಯಾರೂ ಕೂಡಾ ಸಾಮಾನ್ಯ ಜನರನ್ನು ಮೋದಿಯಷ್ಟು ಸುಲಿದಿರಲಿಲ್ಲ!.
#PriceHike #Loot
ಬೆಂಗಳೂರಿನ ಬಿಜೆಪಿ ಪುಂಗಿ, @tejasvisurya ನ ಬುರುಡೆಯೊಂದನ್ನು ಕೇಳಿರಬಹುದು " ಮೋದಿಯ ಅವಧಿಯಲ್ಲಿ ಮೋದಿಯೇ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ, ಮೋದಿ ಅವಧಿಯಲ್ಲೇ ಕಾಮಗಾರಿ ಮುಗಿಸಿ ಉದ್ಘಾಟನೆಯಾಗುತ್ತೆ" ಅಂತ.
ಈ ಡೈಪರ್ ಸೂರ್ಯ ಎಮರ್ಜೆನ್ಸಿಯಾಗಿ ಹೇಳದೇ ಬಿಟ್ಟಿರುವುದು ಏನೆಂದರೆ " ಮೋದಿಯ ಅವಧಿಯಲ್ಲಿ ಮೋದಿಯೇ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ, ಮೋದಿ ಅವಧಿಯಲ್ಲೇ ಕಾಮಗಾರಿ ಮುಗಿಸಿ ಮೋದಿಯೇ ಉದ್ಘಾಟನೆ ಮಾಡಿ, ಮೋದಿಯ ಮೂತಿಯ ಮುಂದೆಯೇ ನಾಮಾಷೇಶಗೊಳ್ಳುತ್ತವೆ" ಅಂತ.
ಇದಕ್ಕೆ ಸ್ಪಷ್ಟ ಉದಾಹರಣೆ ರಾಷ್ಟ್ರದ ರಾಜಧಾನಿಯ ಏರ್ಪೋರ್ಟ್ನ ದುಸ್ಥಿತಿ!
ಜಗತ್ತಿನಲ್ಲೇ ಎಲ್ಲಾದರೂ ಸಣ್ಣ ಮಳೆಗೆ ರಾಷ್ಟ್ರದ ರಾಜಧಾನಿಯ ಏರ್ಪೋರ್ಟ್ ಮುಳುಗುವುದು ಕೇಳಿದ್ದೀರಾ? ಇಂತಹ ಕಳಪೆ ಏರ್ಪೋರ್ಟ್ ನಿರ್ಮಿಸಲು ಮೋದಿ ಅದೆಷ್ಟು ಕಮಿಷನ್ ಹೊಡೆದಿರಬಹುದು ಯೋಚಿಸಿ!
ಎಂತಹ ದೇಶವನ್ನು ಎಂತಹ ಸ್ಥಿತಿಗೆ ತಂದಿಟ್ಟಿದ್ದಾರೆ ನೋಡಿ ಈ ಕಳ್ಳರು .
#modimodel #corruptionking
ಯಾರಾದರೂ ತನ್ನ ಸಂಬಂಧಿಕರನ್ನು ಕಂಡಾಗ ಪ್ರೀತಿಯಿಂದ ಬಳಿ ಸಾಗಿ ಮುದ್ದಾಡುವುದು ಸಾಮಾನ್ಯ!
ಹಾಗೆಯೇ ಅಂಧಭಕ್ತನೊಬ್ಬನನ್ನು ನೋಡಿದ ದೈವಭಕ್ತವೊಂದು ಮೇಲೇರಿ ಬುದ್ಧಿ ಹೇಳಿದ ಈ ವಿಡಿಯೋದಲ್ಲಿದೆ!
ಪ್ರತ್ಯಕ್ಷದರ್ಶಿಗಳ ಪ್ರಕಾರ " ಕಮ್ಮಿ ಕುಡಿ, ನಿಯತ್ತಿಂದ ದುಡಿ" ಎಂದು ಹೇಳಿತಂತೆ
#Ballari
ಹಲವಾರು ಇಂಜಿನ್ನ ಬಿಜೆಪಿಯ ಸರ್ಕಾರ ಇರುವ ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಕಳಪೆ ಕಾಮಗಾರಿ, ಅತ್ಯಂತ ಕೆಟ್ಟ ಕೊಳಚೆ ನಿರ್ವಹಣೆಯಿಂದಾಗಿ ಬಿಜೆಪಿಯ ಕಚೇರಿಯೇ ಮೋರಿಮಯವಾಗಿದೆ!
ಇದೇ ನೋಡಿ ನಿಜವಾದ ಬಿಜೆಪಿ ಮಾಡೆಲ್.
ತಮ್ಮ ಆಫೀಸಿನ ಸುತ್ತಮುತ್ತಲಿನಲ್ಲೇ ಕಳಪೆ ಕಾಮಗಾರಿ ಮಾಡುವವರು ಇನ್ನು ಸಾಮಾನ್ಯ ಜನತೆಗೆ ಅದೇನು ಕಾಮಗಾರಿ ಮಾಡಿಯಾರು? ನೀವೇ ಯೋಚಿಸಿ!
#BJPFails #MadhyaPradesh #chitrakoot
ಯಶಸ್ವಿ GSLV-F17/EOS-05 ಉಡಾವಣೆಗಾಗಿ ಇಡೀ @isro ತಂಡಕ್ಕೆ ಹಾರ್ದಿಕ ಅಭಿನಂದನೆಗಳು! 🛰️🇮🇳
ಭೂಸ್ಥಿರ ಕಕ್ಷೆಯಿಂದ ಕಾರ್ಯನಿರ್ವಹಿಸಲಿರುವ ಭಾರತದ ಮೊಟ್ಟಮೊದಲ ಇಮೇಜಿಂಗ್ ಉಪಗ್ರಹವಾದ EOS-05, ನಾವು ವರ್ಷಗಳಿಂದ ಅಭಿವೃದ್ಧಿಪಡಿಸುತ್ತಿರುವ ಭೂ-ಪರಿವೀಕ್ಷಣಾ (Earth Observation) ಸಾಮರ್ಥ್ಯಗಳನ್ನು ಇನ್ನಷ್ಟು ಬಲಪಡಿಸಲಿದೆ.
ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ನಿರಂತರವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ನಮ್ಮ ವಿಜ್ಞಾನಿಗಳು, ಬಾಹ್ಯಾಕಾಶ ಎಂಜಿನಿಯರ್ಗಳು ಮತ್ತು ಸಂಶೋಧಕರ ಸಮರ್ಪಣಾಭಾವ ಹಾಗೂ ಪ್ರತಿಭೆಯ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ.
ಕಾಂಗ್ರೆಸ್ ಪಕ್ಷವು ವೈಜ್ಞಾನಿಕ ಮನೋಭಾವ ಮತ್ತು ಬಾಹ್ಯಾಕಾಶ ಸಂಶೋಧನೆಗೆ ಯಾವಾಗಲೂ ಆಳವಾದ ಬದ್ಧತೆಯನ್ನು ಹೊಂದಿದೆ. ಆಧುನಿಕ ಭಾರತದ ನಿರ್ಮಾಪಕರು ತಮ್ಮ ದೂರದೃಷ್ಟಿಯಿಂದ ನಮ್ಮ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭದ್ರ ಬುನಾದಿಯನ್ನು ಹಾಕಿದರು. ನಮ್ಮ ವಿಜ್ಞಾನಿಗಳ ಅನೇಕ ತಲೆಮಾರುಗಳು ತಮ್ಮ ಅದ್ಭುತ ಸಾಧನೆಗಳ ಮೂಲಕ ಆ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಿದ್ದಾರೆ.
#ISRO #Congratulations
ಸ್ವಾತಂತ್ರ್ಯ ಚಳುವಳಿಗೆ ಬೌದ್ಧಿಕ ಹಾಗೂ ರಾಜಕೀಯ ತಳಹದಿ ಒದಗಿಸಿದ ಶ್ರೇಷ್ಠ ನಾಯಕ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪಕ ಸದಸ್ಯ ದಾದಾಬಾಯಿ ನವರೋಜಿ ಅವರ ಜಯಂತಿಯಂದು ನಮ್ಮ ಅನಂತ ನಮನಗಳು. ಬ್ರಿಟಿಷರ ಆರ್ಥಿಕ ಶೋಷಣೆಯನ್ನು ಜಗಜ್ಜಾಹೀರು ಮಾಡಿದ ಈ ಮಹಾನ್ ಚೇತನದ ನಿಸ್ವಾರ್ಥ ದೇಶಪ್ರೇಮ ಮತ್ತು ದೂರದೃಷ್ಟಿ ನಮ್ಮೆಲ್ಲರಿಗೂ ಸದಾ ದಾರಿದೀಪ. ದೇಶದ ಪ್ರಗತಿಗಾಗಿ ಅವರು ಹಾಕಿಕೊಟ್ಟ ಭದ್ರ ಬುನಾದಿಯನ್ನು ಹಾಗೂ ಅವರ ತತ್ವಾದರ್ಶಗಳನ್ನು ಗೌರವದಿಂದ ಸ್ಮರಿಸೋಣ.
#dadabhainaoroji #grandoldmanofindia #ದಾದಾಬಾಯಿನವರೋಜಿ #indianfreedomfighter
ಈ ವಿಡಿಯೋದಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಾ, ಸಾರ್ವಜನಿಕರಿಗೆ ಹಿಂಸೆ ಮಾಡಿ, ದೌರ್ಜನ್ಯ ಎಸಗುತ್ತಿರುವ ಗೂಂಡಾ ಬಿಜೆಪಿಯ ಮಾಜಿ ಶಾಸಕ ರಾಜಕುಮಾರ್ ಪಾಟೀಲ್.
ಜನ ಜಾಡಿಸಿ ಒದ್ದು ಇವನನ್ನು ಮನೆಯಲ್ಲಿ ಕೂರಿಸಿದ್ದರೂ ಇವನ ಪೊಗರು ಹೇಗಿದೆ ನೋಡಿ.
ಅಧಿಕಾರ ಇದ್ದಾಗ ಈ ನೀಚ ಹೇಗೆಲ್ಲಾ ದೌರ್ಜನ್ಯ ಎಸಗಿರಬಹುದು ಯೋಚಿಸಿ!
ಇದರ ಬಗ್ಗೆ ಯಾಕೆ ನಿಮ್ಮ ಸೊಲ್ಲು ಇಲ್ಲ @BJP4Karnataka ದ ನಿರುದ್ಯೋಗಿಗಳೇ?
#bjpgoons #Goonda
ದೆಹಲಿಯ ದಂಗೆಕೋರರಿಗೆ ಪುಂಗಿರಾಜ ಮೋದಿಯೇ ದೊಡ್ಡಣ್ಣ!
ಗುಜರಾತ್ನಲ್ಲಿ ದಂಗೆ ನಡೆಸಿ ಯಶಸ್ವಿಯಾದ ಮೋದಿ ಮತ್ತು ಗಡೀಪಾರ್ ಅಮಿತ್ ಷಾ ಇನ್ನೂ ತಮ್ಮ ಹೀನ ಬುದ್ಧಿ ಬಿಟ್ಟಿಲ್ಲ ಎಂಬುದಕ್ಕೆ ದೊಡ್ಡ ಉದಾಹರಣೆ ದೆಹಲಿಯಲ್ಲಿ ೨೦ನೇ ಜುಲೈಯಂದು ಯುವಜನರು ವಿದ್ಯಾರ್ಥಿಗಳ ಮೇಲೆ ನಡೆದ ಪೈಶಾಚಿಕ ಹಿಂಸಾಚಾರವೇ ಸಾಕ್ಷಿ.
ಈ ಹಿಂಸಾಚಾರಕ್ಕೆ @BJP4India ದ ನೀಚ ನಾಯಕರ ಸಂಪೂರ್ಣ ಬೆಂಬಲ ಇತ್ತು, ಆರ್ಎಸ್ಎಸ್ ಎಂಬ ಭಯೋತ್ಪಾದಕ ಸಂಘಟನೆಯ ಕ್ರಿಮಿಗಳು ಇದರಲ್ಲಿ ತೊಡಗಿಕೊಂಡಿದ್ದರು ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿ ಈ ಗೂಂಡಾನ ಪಾಡ್ಕಾಸ್ಟ್ನಲ್ಲಿ ಬಯಲಾಗಿದೆ.
ದೆಹಲಿಯ ದಂಗೆಕೋರರಿಗೆ ಮೋದಿಯೇ ದೊಡ್ಡಣ್ಣನಂತೆ! ಈಗ ಗೊತ್ತಾಯಿತಾ ಅಮಿತ್ ಷಾ ಯಾಕೆ ತಲೆ ತಪ್ಪಿಸಿಕೊಂಡು ಕಳ್ಳನಂತೆ ಓಡಾಡುತ್ತಿದ್ದಾನೆ ಎಂದು?
#bjpgoondagiri #GenZ #protest #delhi