“ಕೀನ್ಯಾಗೆ ತೆರಳಿದ್ದ ಕಾರಣ ಪ್ರಮಾಣವಚನ ಸ್ವೀಕಾರ ಸಮಾರಂಭದಂದು ಹಾಜರಾಗಲು ಸಾಧ್ಯವಾಗಿರಲಿಲ್ಲ. ಪ್ರಮಾಣವಚನಕ್ಕೂ ಒಂದು ವಾರ ಮುಂಚೆಯೇ ಕೀನ್ಯಾಗೆ ತೆರಳಿದ್ದೆ. ಇದೀಗ ವಾಪಸ್ ಬಂದು ನನ್ನ ನೆಚ್ಚಿನ @SantoshSLadINC ದಾದಗೆ ಶುಭಾಶಯ ಕೋರಿದ ಕ್ಷಣ. ❤️🌹”

📱 ಬೆಂಗಳೂರು ಜಿಲ್ಲಾ KPYCC ಸಾಮಾಜಿಕ ಜಾಲತಾಣದ ಜಿಲ್ಲಾ ಕಾರ್ಯಕಾರಿಣಿ ಸಭೆ ✋🇮🇳
ಇಂದು KPYCC ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷರಾದ ಶ್ರೀ @GowdaHalle55283 ಅವರ ಸೂಚನೆಯಂತೆ ಹಾಗೂ KPYCC ರಾಜ್ಯಾಧ್ಯಕ್ಷರಾದ ಶ್ರೀ @manjunathansui ಅವರ ಆದೇಶದಂತೆ, ರಾಜ್ಯ ಸಂಚಾಲಕರಾದ ಶ್ರೀ ಶ್ರೀನಿವಾಸ್ ಎಂ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಜಿಲ್ಲಾ KPYCC ಸಾಮಾಜಿಕ ಜಾಲತಾಣದ ಜಿಲ್ಲಾ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖ ಪದಾಧಿಕಾರಿಗಳು:
🔹 ಶ್ರೀ ಹರ್ಷ – ರಾಜ್ಯ ಸಂಚಾಲಕರು
🔹 ಶ್ರೀ ರಾಜಾ ರಾಜೇಶ್ವರಿ – ರಾಜ್ಯ ಸಂಯೋಜಕರು
🔹 ಶ್ರೀ ವೆಂಕಟೇಶ್ ಪ್ರಸಾದ್ – ರಾಜ್ಯ ಸಂಯೋಜಕರು
🔹 ಶ್ರೀ ರಾಕೇಶ್ – ಸಂಚಾಲಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ
🔹 ಶ್ರೀ ರಾಜಣ್ಣ – ಸಂಯೋಜಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ
🔹 ಶ್ರೀ ಇಮ್ತಿಯಾಜ್ – ಜಿಲ್ಲಾ ಸಂಚಾಲಕರು, ಬೆಂಗಳೂರು ದಕ್ಷಿಣ
🔹 ಶ್ರೀ ಮಧುಕುಮಾರ್ – ಸಂಚಾಲಕರು, ಬೆಂಗಳೂರು ಉತ್ತರ ಜಿಲ್ಲೆ
🔹 ಶ್ರೀ ಕ್ಯಾರಿಕ್ – ಸಂಯೋಜಕರು, ಬೆಂಗಳೂರು ಸೆಂಟ್ರಲ್
ವಿವಿಧ ಹಂತಗಳ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ, ಸಾಮಾಜಿಕ ಜಾಲತಾಣದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು ಹಾಗೂ ಕಾಂಗ್ರೆಸ್ ಪಕ್ಷದ ಜನಪರ ಸಂದೇಶಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕುರಿತು ಮಹತ್ವದ ಚರ್ಚೆ ನಡೆಸಿದರು.
ಕಾರ್ಯಕರ್ತರ ಶ್ರಮ, ಬದ್ಧತೆ ಮತ್ತು ಸಮರ್ಪಣೆಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಾ, ಸಾಮಾಜಿಕ ಜಾಲತಾಣದ ಮೂಲಕ ಜನರ ಧ್ವನಿಯಾಗಿ, ಜನಪರ ವಿಚಾರಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಬಲಿಷ್ಠ ಡಿಜಿಟಲ್ ಸಂಘಟನೆಯನ್ನು ನಿರ್ಮಿಸುವ ಸಂಕಲ್ಪ ಕೈಗೊಳ್ಳಲಾಯಿತು.
ಒಗ್ಗಟ್ಟಿನ ಸಂಘಟನೆ 🤝
ಬಲಿಷ್ಠ ಸಾಮಾಜಿಕ ಜಾಲತಾಣ 📱
ಜನಪರ ಕಾಂಗ್ರೆಸ್ ✋🇮🇳
ಜೈ ಕಾಂಗ್ರೆಸ್! ✋
ಜೈ ಕರ್ನಾಟಕ! 🇮🇳
#IYCKarnataka

ಮೋದಿಯವರ ಆಡಳಿತದಲ್ಲಿ ದೇಶ ಬದಲಾವಣೆ ಕಾಣುತ್ತಿದೆ ನೋಡಿ ಮಿತ್ರೋ 😏
ರಸ್ತೆಗಳಲ್ಲಿ ಆಳವಾದ ಗುಂಡಿಗಳು, ಕಳಚಿ ಬೀಳುತ್ತಿರುವ ಬ್ರಿಡ್ಜ್ಗಳು, ಮಳೆ ಬಂದರೆ ನದಿಯ ಪ್ರವಾಹ ರೀತಿ ಪರಿವರ್ತನೆ ಆಗುತ್ತಿರುವ ರಸ್ತೆಗಳು ಮೋದಿಯವರ ಸಾಧನೆ ಬಿಂಬಿಸುತ್ತಿರುವ ಪ್ರತಿಬಿಂಬಗಳು.
#viralreelsシ#ModiDisasterForIndia#BJPFakeDevelopment

During the Gujarat riots, #BilkisBano was gang-raped. #PralhadJoshi defended the Gujarat Government’s release of those convicted in the case on grounds of “good conduct” and spoke in their support. What will become of the country’s education system under a person with such views?
LoP @RahulGandhi and MP @PriyankaGandhi exposed Joshi in the Lok Sabha. Their voices may be silenced in Parliament, but the voices of crores of people cannot be suppressed.
If @narendramodi has any concern for teachers and students, he must remove Joshi and entrust the Education Ministry to someone genuinely qualified - before Joshi follows Dharmendra Pradhan’s path.

ಇವತ್ತು ಅಸಮರ್ಥ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆದರೆ.
ಅಸಮರ್ಥ ಪ್ರಧಾನಿ ನರೇಂದ್ರ ಮೋದಿ ಕೂಡ ಮುಂದೆ ರಾಜೀನಾಮೆ ನೀಡ್ತಾರೆ ಅಂತ.
ಹಳ್ಳಿಕಟ್ಟೆಯಲ್ಲಿ ಜನ ಕೂಡ ಮಾತನಾಡುತ್ತಿದ್ದಾರೆ.
#modidisaterforindia#dharmendrapradhanresign

ಇಂದು ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಅಯೋಜಿಸಿದ್ದ " ವಿದ್ಯಾರ್ಥಿ ಸಂವಾದ " ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿಯಾದ ಶ್ರೀ ರವಿಚಂದ್ರ ದಾಸರ್, ರಾಜ್ಯ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷರಾದ ಶ್ರೀ @siddu_halleygowda ರವರು ಮತ್ತು ವಿಜಯನಗರ ಜಿಲ್ಲಾ ಕಾಂಗ್ರೆಸ್ನ ಪದಾಧಿಕಾರಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ವಿಸ್ತಾರವಾಗಿ ಅರ್ಥಪೂರ್ಣ ಸಂವಾದ ಕಾರ್ಯಕ್ರಮ ಜರುಗಿತು.
#chhatronkigoonj #iyckarnataka

ಪ್ರಧಾನಿ ದೇಶದಲ್ಲಿ ಇರೋದೇ ಇಲ್ಲ
ರೈಲು ಮಂತ್ರಿ ರೀಲ್ಸ್ ಮಾಡೋದ್ರರಲ್ಲಿ ಬ್ಯುಸಿ
ಹಣಕಾಸು ಮಂತ್ರಿ ತೆರಿಗೆ ಹೆಸರಲ್ಲಿ ಸುಲಿಗೆ ಮಾಡಿ ದೇಶದ ಜೀವ ತೆಗೆಯುತ್ತಿದ್ದಾರೆ
ಶಿಕ್ಷಣ ಮಂತ್ರಿ ತನ್ನ ಮಕ್ಕಳನ್ನು ವಿದೇಶಕ್ಕೆ ಕಳಿಸಿ, ದೇಶದ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಆಟ ಆಡುತ್ತಿದ್ದಾನೆ.
ದೇವರಿಗೆ ದೂರು ಕೊಡೋಣ ಅಂದರೆ ಅಯೋಧ್ಯಾ ರಾಮಮಂದಿರ, ಬದರೀನಾಥ, ವೈಷ್ಣೋದೇವಿ ಎಲ್ಲಾ ಕಡೆ ಮೋದಿಭಕ್ತರು ದೇವರ ದುಡ್ಡನ್ನೇ ಕದಿಯುತ್ತಿದ್ದಾರೆ.
#IndianPolitics

ಈ ವಿಡಿಯೋ ಬಹಳ ಟ್ರೆಂಡ್ ಆಗುತ್ತಿರುವ ವಿಡಿಯೋ !
ಈ ವಿಡಿಯೋದಲ್ಲಿರುವ ಕಾರ್ಟೂನ್ ಪಾತ್ರಗಳು ಅತ್ಯಂತ ವೈರಲ್ ಪಾತ್ರಗಳು.. ಮಕ್ಕಳಿಗಂತೂ ಈ ಪಾತ್ರಗಳು ಗಡ್ಡಪ್ಪ ಮತ್ತು ಚೋಟಾ ಫಾಂಟಾನಷ್ಟೇ ಇಷ್ಟವಾಗುತ್ತವೆ.
ಈ ಕಾರ್ಟೂನ್ ಪಾತ್ರಗಳು ಅತ್ಯಂತ ಮಾರ್ಮಿಕವಾಗಿ, ದೇಶದ ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.
ಸಂಡೇ ಸ್ಪೆಷಲ್ ವಿಡಿಯೋವನ್ನು ತಪ್ಪದೇ ನೋಡಿ, ನಿಮ್ಮ ಸ್ನೇಹಿತರಿಗೆ ಕಳುಹಿಸಲಿಕ್ಕೆ ಮರೆಯಬೇಡಿ!
#motupatlu