ಶತಮಾನಗಳ ಬಳಿಕ ವಿಟ್ಲದ ಅರಸರ ‘ರಾಜದರ್ಬಾರ್’ ನಿನ್ನೆ ಕುಂಡಡ್ಕದಲ್ಲಿ ಮತ್ತೊಮ್ಮೆ ನಡೆಯಿತು; ಐತಿಹಾಸಿಕವಾದ ಈ ಮಹಾಕಾರ್ಯಕ್ರಮದಲ್ಲಿ ನಾವು ನಿನ್ನೆ ರಾಜಗುರುವಿನ ಸ್ಥಾನದಲ್ಲಿ ಭಾಗವಹಿಸಿದಾಗ- ಬಹುಕಾಲದ ಹಿಂದೆ ಕಡಿದು ಹೋಗಿದ್ದ ಶ್ರೀಮಠ ಮತ್ತು ವಿಟ್ಲದ ಅರಸೊತ್ತಿಗೆಯ ಕೊಂಡಿಯು ಪುನಃ ಕೂಡಿತು!
#ರಾಜದರ್ಬಾರ್
ಸತ್ಯಪರರೇ! ನ್ಯಾಯನಿಷ್ಠರೇ! ಸಿಡಿದೇಳಿ! ಸಜ್ಜನಶಕ್ತಿಯ ಮೇಲೆ ನಿರಂತರ-ನಿಷ್ಕಾರಣ ಪ್ರಹಾರ ನಡೆಸುತ್ತಿರುವ ಅಸುರರ ವಿರುದ್ಧ ಸಂಘಟಿತ ಸಮರ ಸಾರೋಣ.
ಸಾತ್ತ್ವಿಕ ಶಕ್ತಿಯ ಸಾಮರ್ಥ್ಯವೇನೆಂಬುದನ್ನು ಜಗತ್ತು ನೋಡಲಿ...
#MuttAttacked#TempleLooted
Gokarna temple managed by Shri Ramachandrapura Matha (@ShankaraPeetha ) is now taken over by government, following the Karnataka HC order, despite being the matter is at SC
https://t.co/KJbufVOO90
@SriSamsthana ಹಲವು ಮುಸ್ಲಿಂ ಧರ್ಮೀಯರು #ಅಭಯಾಕ್ಷರ ಕ್ಕೆ ಹಸ್ತಾಕ್ಷರವನ್ನು ಕೊಟ್ಟಿದ್ದಾರೆ. ಗೋವು ರಾಷ್ಟ್ರೀಯ ಪ್ರಾಣಿಯಾಗಲಿ ಎಂಬ ಆಗ್ರಹವನ್ನೂ ಸಲ್ಲಿಸಿದ್ದಾರೆ.
#ProtectWithPen