We scraped >1Lac MKB comnts frm Narendra Modi YT chnl for 10months.Dislike is @63%.Analysis shown 95% comnts came in against MKB.Most freq comnts were related to Farmerprotest,jobs,student req to push exams etc
Thank you @Kranthikaripade team and @Chiru88324210 for this analysis
As a mark of protest Team #Kranthikaripade is organising a Twitter campaign and requesting your participation to make this campaign successful. Please do participate, tweet the below hashtag and show your support to us.
#teamkranthi
Higher inflation rate and uncontrolled price hike on daily essential commodities have wrecked the lives of common men. The Union govt has failed in all the aspects of price controlling measures.
#Teamkranthi
++
ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೂ,ಬೆಲೆ ಏರಿಕೆ ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ��ರ್ಕಾರಗಳು ವಿಫಲವಾಗಿದ್ದು. ಈ ದುಬಾರಿ ನೀತಿಗೆ ಪ್ರತಿರೋದಿಸಲು #ಕ್ರಾಂತಿಕಾರಿಪಡೆ ದಿನಾಂಕ 24/06/2021 ರಂದು ಮಧ್ಯಾನ್ನ 3:30ಕ್ಕೆ ಟ್ವಿಟರ್ ಅಭಿಯಾನವನ್ನು ಆಯೋಜಿಸಿದ್ದು ಎಲ್ಲರೂ ಭಾಗವಹಿಸಬೇಕಾಗಿ ವಿನಂತಿಸುತ್ತೇವೆ.
B.1.617 ಕೋವಿಡ್ ವೇರಿಯಂಟನ್ನು WHO ಭಾರತೀಯ ವೇರಿಯಂಟ್ ಎಂದು ಹೇಳಲಿಲ್ಲ. ಆದರೆ ಫ್ಯಾಕ್ಟ್ ಏನೆಂದರೆ ಇದನ್ನು ಭಾರತೀಯ ವೇರಿಯಂಟ್ ಎಂದು ಖುದ್ದು ಕೇಂದ್ರ ಸರ್ಕಾರವೇ ಇದನ್ನು ಭಾರತೀಯ ವೇರಿಯಂಟ್ ಎಂದು 9/5/21 ರಲ್ಲಿ ಸಲ್ಲಿಸಿರುವ ದಾಖಲೆಯಲ್ಲಿ ನಮೂದಿಸಿದೆ !!
#ಫ್ಯಾಕ್ಟ್_ಕಾರ್ಡ್#FactCard#LiesExposed
https://t.co/aDaBlsq63Y
ಚಕ್ರವರ್ತಿ ಸುಲಿಬೆಲೆಯ ಸುಳ್ಳುಗಳ ಅನಾವರಣ ಮಾಡಿ #ಹೆಂಗ್_ಪುಂಗ್_ಲೀ ಎಂಬ ಹ್ಯಾಶ್ಗ್ಯಾಗ್ ಟ್ವಿಟರ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಟ್ರೇಂಡಿಂಗ್ ಮಾಡಿದ್ದ ನಮ್ಮ ಕ್ರಾಂತಿಕಾರಿ ಪಡೆಯಿಂದ ಮತ್ತು @Bars4Unity_B4U ಸಹಯೋಗದೊಂದಿಗೆ ಈ ವಿಡಿಯೋ ನಿಮ್ಮೆಲರಿಗಾಗಿ.
#ಕ್ರಾಂತಿಕಾರಿಪಡೆ
https://t.co/Q9PkUUbsi0
ಮನುಷ್ಯ ಮನುಷ್ಯನ ನಡುವೆ ದ್ವೇಷಿಸಲು ಹಿಂಸಿಸಲು ಯಾವಾಗ ನಿಲ್ಲಿಸಿ ಸೌಹಾರ್ದತೆಯ ಕೆಲಸ ಮಾಡಿ ತಮ್ಮ ಸಮಾಜ ಹಾಗೂ ಸರ್ಕಾರವನ್ನು ಬೆಳೆಸುತ್ತಾರೆ ಅಂದಿಗೇ ಮಾತ್ರ ನಿಜವಾದ ಸರ್ವೋದಯ ಪ್ರಗತಿ ಕಾಣಲು ಸಾಧ್ಯ ದಲಿತ ಎಂಬ ಕಾರಣಕ್ಕೆ ದೌರ್ಜನ್ಯ ಎಸಗುತ್ತಿರುವ ಸಹ ಮಾನವರು ಮನುಕುಲದ ಸಂತತಿಗಳೇ ಎಂದೇ ಅನುಮಾನ ಮೂಡುತ್ತದೆ.
https://t.co/fAsYSgCzzv
This is a tweet of appreciation for
Dr @Bharatashree doing tremendous job by hosting online consultation & prescription for #COVID19 patients & @cashcoveboy helping out for food packets. #TeamKranthi is proud to have such a members in our group.
ಕ್ರಾಂತಿಕಾರಿ ಪಡೆಯ ಕರೆಗೆ ಓಗೊಟ್ಟು,ಇಂದಿನ ಟ್ವಿಟರ್ ಅಭಿಯಾನದಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ವಿನಿಯೋಗ��ಸಿ,ಮನ���್ಪೂರ್ತಿಯಾಗಿ ಭಾಗವಹಿಸಿ ಈ ಅಭಿಯಾನವನ್ನು ದೇಶಿಯ ಮಟ್ಟದಲ್ಲಿ ಟ್ರೆಂಡ್ ಮಾಡುವಲ್ಲಿ ಸಹಕರಿಸಿದ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಭಾಗವಹಿಸಿದ ಎಲ್ಲಾ ಹಿತೈಷಿ ಸ್ನೇಹಿತರಿಗೂ ನಮ್ಮ ಪಡೆಯ ವತಿಯಿಂದ ಹೃದಯಾಂತರಾಳದ ಅಭಿನಂದನೆಗಳು.
ಬಡವರ ಜೀವದ ಮೇಲೆ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯನ್ನು ಕ್ರಾಂತಿಕಾರಿ ಪಡೆಯು ಖಡಾ ಖಂಡಿತವಾಗಿ ಖಂಡಿಸುತ್ತಿದೆ. ಜನರು ಈ ಬಗ್ಗೆ ಮಾತನಾಡಲು ನಮ್ಮ ಈ ಟ್ವಿಟ್ಟರ್ ಅಭಿಯಾನ. ಎಲ್ಲರೂ ಭಾಗವಹಿಸಿ ಮಲಗಿರುವ ಸರ್ಕಾರವನ್ನು ಬಡಿದೆಬ್ಬಿಸಲು ಕೋರಿಕೊಳ್ಳುತ್ತಿದ್ದೇವೆ.
@naanugauri@prajavani@DeccanHerald
ಆರೋಗ್ಯ ಜನರ ಮೂಲಭೂತ ಹಕ್ಕು ಆರೋಗ್ಯ ಸೌಕರ್ಯ ಪ್ರತಿಯೊಬ್ಬರಿಗೂ ಒದಗಿಸಬೇಕಾದದ್ದು ಸರ್ಕಾರದ ಕರ್ತವ್ಯ ಮಧ್ಯಮ ವರ್ಗದ ಜನರು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಹಣ ತೆತ್ತು ದಾಖಲಾಗುತ್ತಿದ್ದಾರೆ ಕೆಳವರ್ಗದ ಜನರಿಗೆ ಯಾವುದೇ ಸೌಲಭ್ಯ ದೊರಕುತ್ತಿಲ್ಲ ಸರ್ಕಾರಿ ಆಸ್ಪತ್ರೆಗಳು ತುಂಬಿ ಹೋಗಿವೆ.
#teamkranthi
ಯಾವುದೇ ದೇಶದಲ್ಲಿ ನಿರಂಕುಶ ಪ್ರಭುತ್ವ ಸಾಧ್ಯವಾಗುವುದು ಆಡಳಿತ ಸರ್ಕಾರದಿಂದ ಅಲ್ಲ ಪ್ರಜೆಗಳ ಮೌನದಿಂದ! ಈ ಮೌನವನ್ನು ಸೀಳಿ ಮಲಗಿರುವ ಪ್ರಜೆಗಳನ್ನು ಎಬ್ಬಿಸುವ ಸಣ��ಣ ಪ್ರಯತ್ನ ಈ 'ಕ್ರಾಂತಿಕಾರಿಪಡೆ'!
ಈ ನಮ್ಮ ಪ್ರಯತ್ನಕ್ಕೆ ಕಿರು ಪರಿಚಯ ನೀಡಿದ ವಸ್ತುನಿಷ್ಠ ಪತ್ರಿಕೆ 'ನಾನುಗೌರಿ'ಗೆ ಪಡೆಯಿಂದ ಧನ್ಯವಾದಗಳು.
@naanugauri
#TeamKranthi
Today those democrats who tried to wake up the dead morality of the government by participating in twitter trending #GOI_PVT_LTD, #TeamKranthi salutes them May your awakened responsibility and fire to build the democracy stay alive forever. TQ for your successful participation.
ಸತ್ತಿರುವ ಸರ್ಕಾರದ ನೈತಿಕ ಜವಾಬ್ದಾರಿಯನ್ನು ಬಡಿದೆಬ್ಬಿಸಲು ಸಾಮಾಜಿಕ ಜಾಲತಾಣದಲ್ಲಿ #ಕಾಸಿಗಾಗಿ_ಖಾಸಗೀಕರಣ#GOI_PVT_LTD ಟ್ವಿಟ್ಟರ್ ಅಭಿಯಾನದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಗೂ ನಮ್ಮ @Kranthikaripade ಪಡೆಯಿಂದ ಧನ್ಯವಾದಗಳು. ನಿಮ್ಮ ಸಹಕಾರ ಹಾಗೂ ಕಿಚ್ಚು ಸದಾ ಹೀಗೆ ಇರಲಿ ಎಂದು ಆಶಿಸುತ್ತೇವೆ.
#TeamKranthi