@BelladArvind ಹುಬ್ಬಳ್ಳಿ ಧಾರವಾಡ ಮದ್ಯೆ ಇರ್ ಟಿ ಸಾರಿಗೆ ಬದಲಿ,ಮುಂದಿನ 50 ವರ್ಷಗಳ ದೂರ ದ್ರಷ್ಟಿ ಇಟ್ಟು ಕೊಂಡು, ಮೆಟ್ರೋ ರೈಲು ಸಾರಿಗೆ ಮಾಡಿದರೆ ಜನರಿಗೆ ಸಹಕಾರಿಯಾಗುತ್ತದೆ ಎಂದು ನನ್ನ ಅನಿಸಿಕೆ.
ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಸರಕಾರಗಳಂತೆ ೪ - ೫ ನಗರಗಳಲ್ಲಿ ಮೆಟ್ರೋ ಬೇಡ,
ಬೆಂಗಳೂರಿನಲ್ಲಿ ಮಾತ್ರ ಸಾಕು.
ಉಳಿದವರು ಮೆಟ್ರೋ ಅನುಭವ ಬೇಕಾದರೆ ಬೆಂಗಳೂರಿಗೆ ಬಂದು ಮೆಟ್ರೋ ಹತ್ತಿ ಅನುಭವ ಪಡೆಯಲಿ.
#BrandBengaluru