ನಮ್ಮೂರಿನ ಒಂದು ಅ��ಕ್ಷರಸ್ಥ,ಬಡ ಕುಟುಂಬದ ಮೇಲೆ ಇಲ್ಲಿನ ಪೊಲೀಸ್ ಇಲಾಖೆ,ಕಂದಾಯ ಇಲಾಖೆ,ಅಧಿಕಾರಿಶಾಹಿ ವರ್ಗ ಸೇರಿ ಅವರಿಗೆ ಸೇರಬೇಕಿದ್ದ ಜಮೀನನ್ನು ಪಂಗನಾಮ ಹಾಕಿದ್ದಾರೆ, ಕಂದಾಯ ಇಲಾಖೆಯ ಸುಳ್ಳು ದಾಖಲೆ ಸೃಷ್ಟಿ, ತಹಶೀಲ್ದಾರ್, ಆರ್ ಐ,ಗ್ರಾಮ ಲೆಕ್ಕಿಗ ಅವರ ಬೇಜವಾಬ್ದಾರಿ @SEOC_Karnataka @CMofKarnataka @siddaramaiah
@SEOC_Karnataka@CMofKarnataka@siddaramaiah ಯಾವ ದಾರಿಯೂ ಕಾಣದೆ ಕೊನೆಯ ಹಂತ ನಿಮ್ಮಲ್ಲಿ ಎಂದು ಭಾವಿಸಿ ಇಲ್ಲಿ ಬರೆಯುತ್ತಿದ್ದೇನೆ, @CMofKarnataka ನಿಮ್ಮ ರಾಮನಗರದ ಮಾಗಡಿಯ ತಾಲೂಕು ಕಚೇರಿ ಹೊಲಸು ತಿಂದು ಜೀವನ ನಡೆಸುತ್ತಿದೆ, ಮುಂದಿನ ಕ��ರಮಕ್ಕಾಗಿ ಕಾಯುತ್ತಿರುತ್ತೇನೆ...
ನಮ್ಮೂರಿನ ಒಂದು ಅನಕ್ಷರಸ್ಥ,ಬಡ ಕುಟುಂಬದ ಮೇಲೆ ಇಲ್ಲಿನ ಪೊಲೀಸ್ ಇಲಾಖೆ,ಕಂದಾಯ ಇಲಾಖೆ,ಅಧಿಕಾರಿಶಾಹಿ ವರ್ಗ ಸೇರಿ ಅವರಿಗೆ ಸೇರಬೇಕಿದ್ದ ಜಮೀನನ್ನು ಪಂಗನಾಮ ���ಾಕಿದ್ದಾರೆ, ಕಂದಾಯ ಇಲಾಖೆಯ ಸುಳ್ಳು ದಾಖಲೆ ಸೃಷ್ಟಿ, ತಹಶೀಲ್ದಾರ್, ಆರ್ ಐ,ಗ್ರಾಮ ಲೆಕ್ಕಿಗ ಅವರ ಬೇಜವಾಬ್ದಾರಿ @SEOC_Karnataka @CMofKarnataka @siddaramaiah
ವರ್ಷಗಟ್ಟಲೇ ಕಷ್ಟ ಪಟ್ಟು KAS ಪರೀಕ್ಷೆಗೆ ಓದಿ ಬರೆದು ಪಾಸ್ ಆಗಿ ಇನ್ನೂ ಕಷ್ಟ ಮುಗಿತು ಅನ್ನೋ ಬೇಕಾದರೆ, ಇಂತಹ ಪುಡಿ ರೌಡಿ ರಾಜಕಾರಣಿಗಳ ಬಾಯಲ್ಲಿ ಕೆಟ್ಟ ಮಾತು ಕೇಳಬೇಕಾ? ಈ ರೀತಿ ನಡು ರಸ್ತೆಯಲ್ಲಿ ನಿಂತು ಕಣ್ಣೀರು ಹಾಕಬೇಕಾ?
ಕೇವಲ ಜಮೀರ್ ಅಹ್ಮದ್ ಪುತ್ರನ ಬ್ಯಾನರ್ ತೆಗೆದಿದ್ದಕ್ಕೆ ಜ���ವಬೆದರಿಕೆ ನಿಂದನೆ?
@eshwar_khandre 540 ಬೀಟ್ ಫಾರೆಸ್ಟರ್ ಆರ್ಡರ್ ಕಾಪಿ ಬೇಗ ಕೊಡಿಸಿ ಸರ್, ಅರ್ಜಿ ಬಿಟ್ಟಿ ಮೂರೂವರೆ ವರ್ಷ ಆಗ್ತಾ ಇದೆ, ನಿಮ್ಮ ಹುಟ್ಟುಹಬ್ಬಕ್ಕೆ ನಮಗೆಲ್ಲ ಖುಷಿ ವಿಚಾರ ಈ ಮುಖಾಂತರ ಕೊಡಿ ಸರ್ #540Beat_forester
ಕಳೆದ ನಾಲ್ಕು ವರ್ಷಗಳಿಂದ ಯಾವುದೇ ರೀತಿಯ ಕೆಲಸಕ್ಕೆ ಅರ್ಜಿ ಕರೆಯದ ಕಾರಣದಿಂದ ಅಭ್ಯರ್ಥಿಗಳು ಕಂಗಲಾಗಿದ್ದಾರೆ, ಆದ ಕಾರಣದಿಂದಾಗಿ ತಾವುಗಳು ಆದಷ್ಟು ಬೇಗ ಮುಂದಿನ ಪ್ರಕ್���ಿಯೆಯನ್ನು ಕೈಗೊಳ್ಳಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ
ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ತ್ವರಿತ ಗತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರ್ಡರ್ ಕಾಪಿಗಳನ್ನು ನೀಡಬೇಕು ಹಾಗೂ ಆದಷ್ಟು ಬೇಗ ತರಬೇತಿಯನ್ನು ಆರಂಭಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ, ಮೂರು ವರ್ಷಗಳು ಕಳೆದರೂ ಸಹ ಒಂದು ಹುದ್ದೆಯು ಭರ್ತಿ ಆಗದೇ ಇರುವುದು ಹಾಸ್ಯಸ್ಪದ,
ಗಮನ ಹರಿಸಿ ಇಂತಹ ನಾಡ ವಿರೋಧಿ ಕಂಪನಿಗಳಿಂದ ಸಾರ್ವಜನಿಕರನ್ನು ರಕ್ಷಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ @CMofKarnataka@DKShivakumar ಓಲಾ ಎಂಬ ಧುರೀಣ ಕಂಪನಿ ಇಂದು ಕರುನಾಡಲ್ಲಿ ಸಾರ್ವಜನಿಕರ ರಕ್ತ ಹೀರುತ್ತಿದೆ, ಮಾನ್ಯರು ಇದರ ಬಗ್ಗೆ ನಿಗಾ ವಹಿಸಿ ಕ್ರಮ ಕೈಗೊಳ್ಳುತ್ತಾರೆಂದು ಅಚಲ ನಂಬಿಕೆ ಇತ್ತು ಇಲ್ಲಿ ಬರೆಯುತ್ತಿದ್ದೇನೆ
ದುರ್ವರ್ತನೆ ತೋರಿಸುತ್ತಾರೆ, ಅಲ್ಲದೆ ಏಕವಚನ ಬಳಸಿ " ಸಿದ್ದರಾಮಯ್ಯ ಅಲ್ಲ ಅವರ ಅಪ್ಪ ಬಂದ್ರು ಏನು ಮಾಡ್ಕೊಳ್ಳಿಕ್ಕೆ ಆಗಲ್ಲ" ಎಂಬ ಉಡಾಫೆ ಮಾತಿನ ಮೂಲಕ ಜವಾಬು ನೀಡುತ್ತಾನೆ , ನಿಮ್ಮ ಉತ್ತರಕ್ಕೆ ನಾನು ಕಾಯುತ್ತಿರುತ್ತೇನೆ