ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟು
ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು. #honge#HSVenkateshmurthy
Congratulations to Kannada writer Banu Mushtaq on winning the International Booker Prize for her short story collection ‘Heart Lamp’ - https://t.co/9IfaGqqSYx Another triumph for Indian writing, a celebration of diversity & of the writer’s belief that “no story is ever too small”
Excellent initiative from the Tourism Department of the Government of Karnataka!
Democratic governments should be closer to the people.
@SalmaFahimIAS thank you for this. 👍🏽
The number of candidates who write the UPSC Civil Services Mains exam in their mother tongue and successfully clear it has sharply declined. In Karnataka, for instance, only one candidate manages this feat every three to four years, and I suspect the trend is similar for other regional languages. This suggests that over 95 percent of top performers come from an English-medium background, or they are individuals who, despite studying entirely in their native language, had to master English through exceptional effort to succeed in the exam.
Additionally, the UPSC provides question papers for both the Prelims and Mains only in English and Hindi. To ensure fairness, the commission should offer question papers in all scheduled languages for every stage of the exam. The current system effectively bars crores of students—especially those from rural areas who didn’t study in English—from pursuing careers as IAS, IPS, or other central services officers, simply due to their medium of education.
@Captain_Mani72 Probably the most meaningful best practice I come across in recent times!
realtime social audit of government school’s and hostel’s food through X and telegram!👏👏@PMOIndia@NITIAayog
ಕೊಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರು 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ಇಡೀ ನಾಡು ಹೆಮ್ಮೆಪಡುವಂತದ್ದು. ಸರಿಸುಮಾರು 7 ದಶಕಗಳ ಕಾಲ ತೊಗಲುಗೊಂಬೆಯಾಟವನ್ನೇ ಬದುಕಿನ ಹಾದಿಯಾಗಿಸಿಕೊಂಡು, ನೆಲದ ಕಲೆಯನ್ನು ದೇಶ - ವಿದೇಶಗಳಿಗೂ ಪರಿಚಯಿಸಿದ ಹಿರಿಯ ಜೀವ ಭೀಮವ್ವನವರು ಈ ಗೌರವಕ್ಕೆ ಅತ್ಯಂತ ಅರ್ಹರು ಎನ್ನುವುದು ನನ್ನ ಭಾವನೆ.
ಪ್ರಶಸ್ತಿ ವಿಜೇತ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಗ್ರಾಮೀಣ ಕಲೆ, ಜಾನಪದ ಸಂಸ್ಕೃತಿಗಳು ಇತಿಹಾಸದ ಪುಟ ಸೇರುತ್ತಿರುವ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕಲಾಸೇವೆಗೆ ಬದುಕು ಸಮರ್ಪಿಸಿ, ಅದನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡುತ್ತಿರುವ ಭೀಮವ್ವನವರ ಸೇವೆ - ಸಾಧನೆ ತಲೆಮಾರುಗಳಿಗೆ ಪ್ರೇರಣೆ.
- ಮುಖ್ಯಮಂತ್ರಿ @siddaramaiah
#PadmaShri
WhatsApp has over 2 billion users.
And let's be honest, you probably love using WhatsApp as well!
Here are 18 hidden WhatsApp tricks, you wish you knew earlier:
Best birthday wishes to our beloved team captain,@Captain_Mani72 people friendly and decisive administrator,humble human being ,true leader!!
May his inspiring march continues forever💐
ಶತಮಾನಗಳ ಹಿಂದೆ ಆಗಿಹೋದ, ತಾನು ಕಂಡು ಕಂಡರಿಸಿದ ಅಪ್ಪಟ ಕವಿ ,ಕೀರ್ತನಾಕಾರ,ಮನೆ ಮನಗಳ ವಿಷ ಮಥಿಸಿ ಜಾತಿ ಮತ ಮೂಡಚರಣೆ ಬಂಧಗಳ ಮುರಿದು ಸರ್ವೋತ್ರಿಕತೆ ಸಾರಿದ ಕಟು ಸುಧಾರಕ, 'ನರಗುರಿಯ ಹಿಂಡುಗಲಿಗೆ’ಬಯಲಿನ ಬೆರಗು ತೋರಿದ ಧಾರ್ಶನಿಕ, ನಾಗರೀಕತೆಯ ಮಜಲನ್ನು ಎತ್ತರಿಸಿದ ಮಹಾನಾಯಕ ಕನಕ ದಾಸ ಜಯಂತಿಯ ಶುಭಾಶಯಗಳು💐#karnatakaMWD#karnatakaSWD