Good Governance is the key to a nation’s progress. Together, let us embark on this mission for good governance together and transform Karnataka for a #NewIndia.
#GoodGovernanceDay
ಇಂದು ಅಜಾತಶತ್ರು ನಮ್ಮ ದೇಶದ ಮಾಜಿ ಪ್ರಧಾನ ಮಂತ್ರಿ ಶ್ರೀಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನೋತ್ಸವ. ಸುಶಾಸನ ದಿನ.ಅವರು ನೀರು ಹಾಕಿ ಪೋಷಿಸಿದ ಸಸಿ ಇಂದು ಆಗಾಧವಾಗಿ ಬೆಳೆದು ದೇಶಕ್ಕೆ ತಂಪನ್ನು ನೀಡುತ್ತಿದೆ.ನಾವೆಲ್ಲ ಆ ಮರದ ನೆರಳಿನ ಆಶ್ರಯದಾತರು,ಕ್ಷಣ ಕ್ಷಣಕ್ಕೂ ಅವರ ಉತ್ತಮ ಆರೋಗ್ಯಕ್ಕಾಗಿಧೀರ್ಘಾಯುಷಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸೋಣ