@DCTumakuru@SPTumkur ಮಾನ್ಯರೆ,
ನಾಮದಚಿಲುಮೆ ಯಿಂದ ದೇವರಾಯನದುರ್ಗದ ರಸ್ತೆಯಲ್ಲಿ ಈ ರೀತಿಯ ಚಾಲನೆ ಸಾಮಾನ್ಯವಾಗಿದ್ದು, ಇವರು ತಮ್ಮ ಜೀವಕ್ಕೆ ಕುತ್ತು ತಂದು ಕೊಳ್ಲುವುದಲ್ಲದೆ, ಬೇರೆಯವರ ಜೀವಕ್ಕೆ ಅಪಾಯ ತಂದೊಡ್ಡುವ ಈ ಆಘಾತಕಾರಿ ಚಾಲನೆಗೆ ಕಡಿವಾಣ ಹಾಕಬೇಕು.
KA06MB1092
KA02MW6940
ಅಧಿಕಮೊತ್ತದ ದಂಡ ವಿಧಿಸಿ ಬುದ್ದಿ ಹೇಳಿ
https://t.co/Pli9YV9D2W
ಒರಿಜಿನಲ್ ಸ್ಟಾಕ್ ಸಾ ಇದೂ ಅಂತ ಏಮಾರಿಸಿ ಬಿಡುತ್ತಾರೆ ಇಡೀ ಕರ್ನಾಟಕದಲ್ಲಿ.......
ಅದೇ ಮೀಟರ್ ಇದ್ರೆ ಗೊತಾಗತ್ತೆ ನೋಡಿ...
ನಮ್ಮವರ ಯರ ಕೈಯಲ್ಲೂ ಮೀಟರೇ ಇಲ್ಲ ಏನಂತೀರಿ....
ಒಂದು ಸ್ಟೇಷನಲ್ಲೂ ಮೀಟರ್ ಇಲ್ಲ...
ಹೈಕೋರ್ಟ್ ಹಿಂದೊಮ್ಮೆ ಛೀಮಾರಿ ಹಾಕಿದೆ ಇಲಾಖೆಗೆ ಆದರೂ ಮೀಟರ್ ಇಲ್ಲ...
ಪದೇಪದೇ ಪದೇಪದೇ ದಿನದಿನ ಅದೇಕತೆ
GBA ಅಂದ್ರೆ ಗ್ರೇಟ್ ಬೆಂಕಿ ಅಥಾರಿಟೀ ಅನಿಸತ್ತೆ ಇವರನ್ನ ನೋಡಿದರೆ
ನಾವು ಕಸ ಎಸೆದರೆ ಹಾಕಿದವರ ಮನೆಮುಂದೆ ಕಸ ಸುರಿಯುವುದಾಗಿ ಹೇಳಿದ್ದರಲ್ಲವೇ ಈಗ ಮಾಡಲಿ ನೋಡೋಣ ಬೆಂಕಿ ಹಚ್ಚಿದವರ ಮನೆಯಲ್ಲೇ ಕಸ ಸುರಿದು ಬೆಂಕಿ ಹಚ್ಚುವರಾ????
ವ್ಯತ್ಯಾಸ ಇದ್ದೇ ಇದೆ....
ನೀವೇ ಹಾಫ್ ಹೆಲ್ಮೆಟ್ ಹಾಕುವವರಿಗೆ ಉಪದೇಶ ಮಾಡುವವರೆಗೆ ಏನೂ ವ್ಯತ್ಯಾಸ ಆಗುವುದಿಲ್ಲ ಬದಲು ಅನೇಕ ಅಪಘಾತ ಹಾಫ್ ಹೆಲ್ಮೆಟ್ ಹಾರಿ ಎಗರಿ ಅಮಾಯಕರ ಜೀವ ಹಾರಿ, ಎಗರಿಸುತ್ತಿದೆ... strong enforcement on road is need of hour
ಹೆಲ್ಮೆಟ್ ಕೇವಲ ನಿಯಮವಲ್ಲ, ಅದು ಜೀವ ರಕ್ಷಕ.
ಪ್ರತಿಯೊಂದು ಪ್ರಯಾಣವೂ ಒಂದು ಆಯ್ಕೆಯಿಂದಲೇ ಶುರುವಾಗುತ್ತದೆ—ಹೆಲ್ಮೆಟ್ ಧರಿಸಿ, ಅತ್ಯಂತ ಅಮೂಲ್ಯವಾದದ್ದನ್ನು ರಕ್ಷಿಸಿಕೊಳ್ಳಿ. ಬೈಕ್ ಚಾಲಕರು ಮತ್ತು ಹಿಂಬದಿಯ ಸವಾರರು ಇಬ್ಬರೂ ಪ್ರತಿ ಬಾರಿಯೂ ISI-ಪ್ರಮಾಣೀಕೃತ ಹೆಲ್ಮೆಟ್ ಧರಿಸುವುದನ್ನು ಖಚಿತಪಡಿಸಿಕೊಳ್ಳಿ.
#WearAHelmet#RoadSafety #BengaluruTrafficPolice #SafeBengaluru