ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಪಾಂಚಜನ್ಯ ಮೊಳಗಿಸಿದ್ದಾರೆ. ಕೆಪಿಎಸ್ ಸಿ ಭ್ರಷ್ಟರೇ ನಿಮಗಿನ್ನು ಉಳಿಗಾಲವಿಲ್ಲ. ನೀವು ಗಂಟುಮೂಟೆ ಕಟ್ಟುವ ಕಾಲ ಬಂದೇ ಬಿಟ್ಟಿದೆ.
#KPSCMoss#KPSCDroha#KRV#karave
UP/ಬಿಹಾರದ ಜನರು ಸರಿಯಾದ ಜನಪ್ರತಿನಿಧಿಗಳಿಗೆ ಮತ ಹಾಕದೇ ಕರ್ನಾಟಕದಲ್ಲಿ ಉದ್ಯೋಗ ಬಯಸುವುದು ಸರಿಯಲ್ಲ. ಉದ್ಯೋಗಕ್ಕೆ ಅಂತ ಅಲ್ಲಿನ ಸರಕಾರವನ್ನು ಮೊದಲು ಒತ್ತಾಯ ಮಾಡಲಿ
UP & Bihar vote for incompetent governments, Let them demand jobs in their own states! #KarnatakaIsForKannadigas#ಕರ್ನಾಟಕಕನ್ನಡಿಗರಿಗೆಮಾತ್ರ
ಕೆಪಿಎಸ್ ಸಿ ಅನುವಾದದಲ್ಲಿ ಅದೆಷ್ಟೋ ಯಡವಟ್ಟುಗಳು: ಅನುಪಾದ ಪದ ಅನುಪಾತನವಾಗಿದೆ, ಅಧಿವೇಶನ ಇಲ್ಲಿ ಉಪವೇಶನವಾಗಿದೆ, ಜಂಟಿ ಅಧಿವೇಶನವನ್ನು "ಜಂಟಿ ಉಪವೇಶಮ ಪ್ರೊರುಗೇಶನ್" ಎಂದು ಅನುವಾದಿಸಲಾಗಿದೆ.
#KPSCMosa#KPSCDroha#KRV#Karave
ಕನ್ನಡ, ಕನ್ನಡಿಗ, ಕರ್ನಾಟಕ ಇವು ನಮ್ಮ ಜೀವ. ಇವುಗಳಿಗೆ ಸಂಚಕಾರ ಬಂದರೆ ನಾವು ಸುಮ್ಮನಿರೋದಿಲ್ಲ. ನಮ್ಮನ್ನು ಕೆಣಕಿದಾಗ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಿ.
#KPSCMosa#KPSCDroha#Karave#KRV
ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಪಾಂಚಜನ್ಯ ಮೊಳಗಿಸಿದ್ದಾರೆ. ಕೆಪಿಎಸ್ ಸಿ ಭ್ರಷ್ಟರೇ ನಿಮಗಿನ್ನು ಉಳಿಗಾಲವಿಲ್ಲ. ನೀವು ಗಂಟುಮೂಟೆ ಕಟ್ಟುವ ಕಾಲ ಬಂದೇ ಬಿಟ್ಟಿದೆ.
#KPSCMoss#KPSCDroha#KRV#Karave
ಕರ್ನಾಟಕ ರಕ್ಷಣಾ ವೇದಿಕೆ ಜೈಲಿಗಂಜುವುದಿಲ್ಲ, ಲಾಠಿ-ಬೂಟು-ಬಂದೂಕಿಗೆ ಅಂಜುವುದಿಲ್ಲ. ನಾರಾಯಣಗೌಡರ ಹೋರಾಟಕ್ಕೆ ಅಂಜಿಕೆ ಎಂಬುದೇ ಇಲ್ಲ. ಕೆಪಿಎಸ್ ಸಿ ಭ್ರಷ್ಟರೇ ನಿಮ್ಮ ರಾಶಿಗೆ ಕರವೇ ಬರ್ತಾ ಇದೆ, ಎಚ್ಚರಿಕೆ.
#KPSCMosa#KPSCDroha#Karave#KRC
ಭ್ರಷ್ಟ ಕೆಪಿಎಸ್ ಸಿ ಅಧಿಕಾರಿಗಳೇ, ಹೋರಾಟದ ಕಣಕ್ಕೆ ಇಳಿದಿರುವುದು ಕರ್ನಾಟಕ ರಕ್ಷಣಾ ವೇದಿಕೆಯ ಸಮರಸಿಂಹ ಟಿ.ಎ.ನಾರಾಯಣಗೌಡರು, ಅವರು ನಿಮ್ಮ ಕುತಂತ್ರಗಳಿಗೆ ಬಗ್ಗುವವರಲ್ಲ, ಹುಶಾರ್!
#KPSCMosa#KPSCDroha#Karave#KRC
ಒಂದು ಬಾರಿ ತಪ್ಪು ಮಾಡಿದಿರಿ. ಏನೋ ಹೆಚ್ಚುಕಡಿಮೆ ಆಗಿದೆ ಎಂದು ಹಾಗೇ ಬಿಟ್ಟೆವು. ಈಗ ಬೇಕೆಂದೇ ತಪ್ಪು ಮಾಡಿದ್ದೀರಿ. ನಿಮ್ಮನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ.
#KPSCMosa#KPSCDroha#Karave#KRC
ಕನ್ನಡದ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಕೆಪಿಎಸ್ ಸಿ ಮೂದೇವಿಗಳೇ, ಆ ಮಕ್ಕಳ ಲಕ್ಷಾಂತರ ಅಮ್ಮಂದಿರ ಶಾಪ ನಿಮಗೆ ತಟ್ಟದೇ ಇರುವುದಿಲ್ಲ. ಹಾಳಾಗಿ ಹೋಗ್ತೀರಿ ನೀವು.
#KPSCMosa#KPSCDroha#Karave#KRC
ಶಿವಶಂಕರಪ್ಪ ಸಾಹುಕಾರ್, ಮಾಡಿದ ಅನಾಹುತಗಳು ಸಾಕು. ಗೌರವದಿಂದ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ನೀವು ಹೋಗದಿದ್ದರೆ ನಿಮ್ಮನ್ನು ನಾವೇ ಮನೆಗೆ ಕಳಿಸುತ್ತೇವೆ.
#KPSCMosa#KPSCDroha#Karave#KRC
ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ, ಭ್ರಷ್ಟ ಕೆಪಿಎಸ್ ಸಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳನ್ನು ಒದ್ದೋಡಿಸಿ. ಕೆಪಿಎಸ್ ಸಿ ಶುದ್ಧತೆ ಕಾರ್ಯ ಆರಂಭಿಸಿ.
#KPSCMosa#KPSCDroha#Karave#KRC
ಭ್ರಷ್ಟ ಕೆಪಿಎಸ್ ಸಿ ಅಧ್ಯಕ್ಷರೇ, ಸದಸ್ಯರೇ, ಅಧಿಕಾರಿಗಳೇ ಕೆಎಎಸ್ ಹುದ್ದೆಗಳನ್ನು ನೀವು ಮಾರಾಟ ಮಾಡಿಕೊಂಡಿದ್ದೀರಿ. ಅದಕ್ಕಾಗಿಯೇ ನೀವು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗುತ್ತಿದ್ದೀರಿ.
#KPSCMosa#KPSCDroha#Karave#KRC