Humble request by lakhs of our shopkeepers who trade in tobacco products to withdraw the proposed Licence Raj of BBMP and other municipal corporations in Karnataka.
The impractical law will cause regular harassment from authorities
ನಾವು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಬಿಬಿಎಂಪಿಯು ಜಾರಿಗೊಳಿಸಲು ಉದ್ದೇಶಿಸಿರುವ ಚಿಲ್ಲರೆ ಅಂಗಡಿಗಳಿಗೆ ಪ್ರತ್ಯೇಕ ಲೈಸನ್ಸ್ ಪಡೆಯಬೇಕೆಂಬ ನಿಯಮವನ್ನು ರದ್ದುಗೊಳಿಸಲು ನಿಮ್ಮಲ್ಲಿ ಕೈಮುಗಿದು ಪ್ರಾರ್ಥಿಸಿಕೊಳ್ಳುತ್ತೇವೆ.
ಪತ್ರಿಕಾ ಪ್ರಕಟಣೆ
ಪ್ರಿಯಾಂಕ ಗಾಂಧಿಯವರಿಂದ ಐತಿಹಾಸಿಕ ಘೋಷಣೆ
ಕಾಂಗ್ರೆಸ್ ಗ್ಯಾರಂಟಿ - 2
ಬೆಲೆಯೇರಿಕೆಯಿಂದ ದಿಕ್ಕೆಟ್ಟ ರಾಜ್ಯದ ಪ್ರತಿ ಕುಟುಂಬದ ಗೃಹಣಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು
ರಾಜ್ಯ ��ಾಗೂ ದೇಶದಲ್ಲಿ ಮಹಿಳೆಯರ ಸಬಲಿಕರಣಕ್ಕೆ ನಿರಂತರವಾಗಿ ಅಗತ್ಯ ಯೋಜನೆಗಳನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್ @priyankagandhi
ಪಾಪ ಸಂಗಿಲಿ ಗಳು ಅಂಡು ಪಂಡು ಹರ್ಕೊಂಡು ಬಿಜೆಪಿ ಎಂಥ ಸುಸಂಸ್ಕೃತ ಪಕ್ಷ ಹಿಂದೂ ಪಕ್ಷ ಅಂತ ಡಿಫೆಂಡ್ ಮಾಡಿದ್ದೇ ಮಾಡಿದ್ದು.
ಇಲ್ಲಿ ನೋಡಿದರೇ ನಿಷ್ಠಾವಂತ ಕಾರ್ಯ ಕುತ್ತಾ ಗಳನ್ನ ನಾಯಿ ಕೂಡಾ ಮೂಸಿ ನೋಡ್ತಾ ಇಲ್ಲ.
ಪಕ್ಷದ ಮಣೆ ಎಲ್ಲ ರೌಡಿಗಳಿಗೆ ಪೋಲಿಗಳಿಗ��..
ಈಗ ಮತ್ತೆ ಬತ್ತವೇ ಕುತ್ತ ಗಳು
"ಕಾಂಗ್ರೆಸ್ ಕೂಡಾ ಇದನ್ನೆ ಮಾಡಿದ್ದೂ..." ಅಂತ
ಮುಖ್ಯಮಂತ್ರಿ ಶ್ರೀ @BSBommai ಅವರು ಪ್ರಥಮ ಬಾರಿಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಕಂದಾಯ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮಗಳ ಸುಗಮ ವ್ಯವಸ್ಥೆ ಕುರಿತು ಮಾಹಿತಿ ಪಡೆಯಲಾಯಿತು
@CMofKarnataka
ನಮ್ ಒಬ್ಬ ಮಿತ್ರ ಪಕ್ಕಾ ಟಿಪ್ಪು ದ್ವೇಷಿ.
ಹತ್ತದಿನೈದು ವರ್ಷದ ಹಿಂದೆ ತನ್ನ ಮೊದಲ ಸಂಬಳದಲ್ಲಿ ಅಮ್ಮನಿಗೊಂದು ಮೈಸೂರ್ ಸಿಲ್ಕ್ ಸೀರೆ ಕೊಡಿಸಿದ್ದ.
ಈಗ ಅವನಿಗೊಂದು ಮಗು. ಮನೆ ತುಂಬಾ ಚೆನ್ನಪಟ್ಟಣ ಆಟಿಕೆಗಳು.
Former Chairman to Lalithakala academy D Mahendra 's committee has recommended portrait of Goddess Bhuvaneshwari to the Department of Kannada & Culture. Statue of Bhuvaneshwari will come up which will be similar to this portrait at Bengaluru University campus.
@NewIndianXpress
ಸಮಾವೇಶದ ನಂತರ ಅಭಿಮಾನಿಗಳು, ಕಾರ್ಯಕರ್ತರ ಒತ್ತಾಸೆಯಂತೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾದು ಬರುವ ವೇಳೆ ನನ್ನ ಸಹೋದರ, ಸಹೋದರಿಯರು, ಹಿರಿಯರು, ಸೇರಿದಂತೆ ಪ್ರತಿಯೊಬ್ಬರೂ ತೋರಿದ ಪ್ರೀತಿ, ಮಮತೆ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಎಲ್ಲರಿಗೂ ನಮಸ್ಕಾರ. ತಮ್ಮ ಸ್ಪಂದನೆಯನ್ನು ನೋಡಿ ಸಂತೋಷವಾಯಿತು. ಟ್ವೀಟ್ಗಳಲ್ಲಿ ತಾವು ರವಾನಿಸಿರುವ ಹಲವಾರು ಪ್ರಶ್ನೆಗಳನ್ನು ಪರಿಶೀಲಿಸಲಾಗಿದೆ. ಆದರೆ ಪ್ರತಿಯೊಂದು ಟ್ವೀಟ್ಗಳಿಗೆ ವೈಯಕ್ತಿಕವಾಗಿ ಉತ್ತರಿಸುವುದು ಕಷ್ಟಸಾಧ್ಯವಾಗುತ್ತದೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ನಾಯಕ ಮುಲಾಯಂ ಸಿಂಗ್ ಯಾದವ್ ಸಾವು ಆಘಾತಕಾರಿ.
ಮುಲಾಯಂಸಿಂಗ್ ಉತ್ತರಪ್ರದೇಶದಲ್ಲಿ ಕೋಮುವಾದದ ವಿರುದ್ಧದ ಪ್ರಬಲ ರಾಜಕೀಯ ಶಕ್ತಿಯಾಗಿದ್ದರು.
ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ.
#MulayamSinghYadav